Nojoto: Largest Storytelling Platform

ನಿನ್ನ ರೆಪ್ಪೆ ಬಡಿತದ ಸದ್ದು ನಾನಾಗಲೆ? ನಿನ್ನ ಕಣ್ಣೋಟದ ಬ

ನಿನ್ನ ರೆಪ್ಪೆ ಬಡಿತದ ಸದ್ದು ನಾನಾಗಲೆ? 
ನಿನ್ನ ಕಣ್ಣೋಟದ ಬಿಂಬವಾಗಲೇ !
ಆ ತುಟಿಗಳಿಗೆ ಎಂದೂ ಮಾಸದ ನಗುವಾಗಲೇ? 
ಹಾಲ್ಗೆನ್ನೆಯ ಇಳಿಜಾರಲ್ಲಿ, ಕಳೆದ್ಹೋಗಲೇ!!
ನಾಸಿಕದ ಮರೆಯಲ್ಲಿ, ಮುಚ್ಚಿಡುವ ಮೂಗುತ್ತಿಯಾಗಲೇ!
ನಿನ್ನ ನಾಚಿಕೆಯ ಸೊಬಗನೊಮ್ಮೆ ಕದ್ದೋಡಲೇ? 
ಮತ್ತಾರಿಗೂ ಸಿಗದ ಅಂದದ ನಿಧಿ, ನನ್ನ ನಲ್ಲೆ!!
ಸತಾಯಿಸದೆ ಬೆರೆತುಬಿಡು, ಬಾ ನನ್ನಲ್ಲೆ😉 ನನ್ನ ನಲ್ಲೆ.. 
#ನಲ್ಲೆ #dpcherie #ನನ್ನವಳು #ನನ್ನೊಲವು #yqkannadaquotes #yqkannada #yqjogi_kannada

dpcherie1379

d.p cherie

New Creator

ನನ್ನ ನಲ್ಲೆ.. #ನಲ್ಲೆ #dpcherie #ನನ್ನವಳು #ನನ್ನೊಲವು #yqkannadaquotes #yqkannada #yqjogi_kannada