Nojoto: Largest Storytelling Platform
sushmithapundali3037
  • 16Stories
  • 32Followers
  • 260Love
    14.3KViews

ಆರಂಭಿಕ ಬರಹಗಾರ್ತಿ

ಬಾರಹಗಾರ್ತಿ

  • Popular
  • Latest
  • Repost
  • Video
555982cb72ed027344bfb68ae7bbc564

ಆರಂಭಿಕ ಬರಹಗಾರ್ತಿ

555982cb72ed027344bfb68ae7bbc564

ಆರಂಭಿಕ ಬರಹಗಾರ್ತಿ

ಒಮ್ಮೊಮ್ಮೆ ಒಂಟಿತನವನ್ನ  ಎಷ್ಟು ಇಷ್ಟ ಪಡುತ್ತೀವಿ ಎಂದ್ರೆ 
ಒಂಟಿತನಕ್ಕೆ ನಮ್ಮ ಜೊತೆ ಜೀವನ ನಡೆಸೋಕೆ ಆಗದೆ ಓಡಿ ಹೋಗಬೇಕು🤐

©ಆರಂಭಿಕ ಬರಹಗಾರ್ತಿ
  #SAD alone
555982cb72ed027344bfb68ae7bbc564

ಆರಂಭಿಕ ಬರಹಗಾರ್ತಿ

ಸೋತವರಿಗಿಂತ ಗೆದ್ದವರಿಗೆ ಬೆಲೆ ಜಾಸ್ತಿ ಯಾಕೆಂದರೆ
ಗೆದ್ದವರ ಬಳಿ ದುಡ್ಡಿರುತ್ತೆ
ಸೋತವರ ಬಳಿ ಬರಿ ನೋವೇ ತುಂಬಿರುತ್ತೆ 
ಜನ ದುಡ್ಡಿನ ಜೊತೆ ಬದುಕಲು ಇಷ್ಟಪಡ್ತಾರೆ ವಿನಃ
ನೋವಿನ ಜೊತೆ ಜೀವನ ಮಾಡಲು ಬಯಸಲ್ಲ

©ಆರಂಭಿಕ ಬರಹಗಾರ್ತಿ
  #Nightlight
555982cb72ed027344bfb68ae7bbc564

ಆರಂಭಿಕ ಬರಹಗಾರ್ತಿ

ಪ್ರಪಂಚ ವಿಶಾಲವಾಗಿದೆ ಆದ್ರೆ...... 🙂
ಉಸಿರಾಡೋಕು ಜಾಗ ಇಲ್ಲ🤐

©ಆರಂಭಿಕ ಬರಹಗಾರ್ತಿ #life is too long.....

life is too long..... #ಜೀವನ

555982cb72ed027344bfb68ae7bbc564

ಆರಂಭಿಕ ಬರಹಗಾರ್ತಿ

ಏನು ಇಲ್ಲದಾಗ ಬರದೆ ಇರೋ ಬಂಧುಗಳು
ಎಲ್ಲ ಇದ್ದಾಗ ಬಂದರೆ ಏನು ಮಾಡ್ತೀರ?

 ಅನುಭವಿಗಳು ಬಹಳಷ್ಟು ಜನ ಇದೀರ ಅನ್ನೋದು ನನ್ನ ಅಭಿಪ್ರಾಯ
ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ.

©ಆರಂಭಿಕ ಬರಹಗಾರ್ತಿ
  #lonely
555982cb72ed027344bfb68ae7bbc564

ಆರಂಭಿಕ ಬರಹಗಾರ್ತಿ

ಕಡಲ ಅಲೆಗಳು ನಿಂತ ಪಾದಗಳ
ಎಚ್ಚರಿಸಿತು..
ಮೊಗದಲ್ಲಿ ಉತ್ಸಾಹದ 
ನಿಲುವು ಕಂಡಿತು..
ಮುಗುಳುನಗೆ ಯು ತುಟಿಯ ಅಂಚಿನಲ್ಲಿ 
ಮಂದಹಾಸ ಬೀರಿತು..
ಕೈ ಬೆರಳುಗಳು ಬರುವ ಅಲೆಗಳ 
ಆಹ್ವಾನಿಸಿತು..

©ಆರಂಭಿಕ ಬರಹಗಾರ್ತಿ
  #seaside
555982cb72ed027344bfb68ae7bbc564

ಆರಂಭಿಕ ಬರಹಗಾರ್ತಿ

ಮೌನ ಮಾತಿನ ಶತ್ರು ಅಂತೆ
ಮಾತು ಅಹಂಕಾರಿಯ ಸ್ವತ್ತಂತೆ
ಅಹಂಕಾರದಿಂದ ಮಾತಾಡೋದನ್ನ ಬಿಟ್ಟು
ಆದಷ್ಟು ಮೌನವಾಗಿರುವ ಜಾಗದಲ್ಲಿ ...........😊

©ಆರಂಭಿಕ ಬರಹಗಾರ್ತಿ
  #silence is the best answer to argues

#Silence is the best answer to argues #ಪ್ರೇರಕ

555982cb72ed027344bfb68ae7bbc564

ಆರಂಭಿಕ ಬರಹಗಾರ್ತಿ

ಮಾತು ಮನ ಮುಟ್ಟಿ ಖುಷಿಯಲ್ಲಿ ಕಣ್ಣೀರು ಬರಬೇಕೆ ಹೊರತು
ಮಾತು ಮನ ಮುಟ್ಟಿ ಖುಷಿಯಲ್ಲಿ ಕಣ್ಣೀರು ಬರಬೇಕೆ ಹೊರತು ದುಃಖದಿಂದಲ್ಲ, 

ಅವನಾಡಿದ ಮಾತು 
ಅವನಾಡಿದ ಮಾತು  ಇಂದಿಗೂ ನನ್ನ ಕಣ್ಣಲ್ಲಿ ಕಂಬನಿ ಹೆಪ್ಪುಗಟ್ಟಿ ಹಿಮದಂತೆ ಅಡಗಿದೆ, 
ಅವನ ನೆನಪಿನ ಬಿಸಿತಾಗಿದರೊಮೆ* ಸಾಕು 
ಅವನ ನೆನಪಿನ ಬಿಸಿತಾಗಿದರೊಮೆ* ಸಾಕು ಕರಗಿ ನೀರಾಗಿ ....................🙂

©ಆರಂಭಿಕ ಬರಹಗಾರ್ತಿ
  💔
555982cb72ed027344bfb68ae7bbc564

ಆರಂಭಿಕ ಬರಹಗಾರ್ತಿ

#ExamsOfLife
555982cb72ed027344bfb68ae7bbc564

ಆರಂಭಿಕ ಬರಹಗಾರ್ತಿ

happy ugadi
loader
Home
Explore
Events
Notification
Profile