Nojoto: Largest Storytelling Platform
nojotouser6345106562
  • 344Stories
  • 8.3KFollowers
  • 3.1KLove
    22.6LacViews

CrazY SaGaR

  • Popular
  • Latest
  • Video
b6751e22aa5cab46748c6f8eddfe7fe0

CrazY SaGaR

White ಅವಳು ದಿನಾಲು ಹಾಕುತ್ತಿದ್ದಳು
 ನಾಯಿಗೆ ಬಿಸ್ಕೇಟು 
ನಾನು ಹಾಕುತ್ತಿದ್ದೆ ಅವಳಿಗೆ ಬಿಸ್ಕೇಟು

ಅವಳು  ಬಿಸ್ಕೇಟ ಹಾಕುತ್ತಿದ್ದ 
ನಾಯಿಗೆ ನಿಯತ್ತು ಜಾಸ್ತಿ
 ನಾನು ಬಿಸ್ಕೇಟ ಹಾಕುತ್ತಿದ್ದ 
ನಾಯಿಗೆ ನಿಯತ್ತೆ ಇರಲಿಲ್ಲಾ......

©CrazY SaGaR #Sad_Status
b6751e22aa5cab46748c6f8eddfe7fe0

CrazY SaGaR

White ಹೇ ಹುಚ್ಚು ಮನವೆ?
ಭಾವನೆಗಳಿಗೆ
ಬೆಲೆ ಇಲ್ಲದವರ ಜೊತೆ
ಬಾಂಧವ್ಯ ವೇತಕೆ..

©CrazY SaGaR #Sad_Status
b6751e22aa5cab46748c6f8eddfe7fe0

CrazY SaGaR

ದೋಷಗಳು ನಮ್ಮಲ್ಲಿ 
ಇರುವಾಗ
 ಇನ್ನೊಬರನ್ನ 
 ನಾ
ಹೇಗೆ 
ದ್ವೇಷ ಮಾಡಲಿ

©CrazY SaGaR #alone
b6751e22aa5cab46748c6f8eddfe7fe0

CrazY SaGaR

ಮುಗಿದ ಹೋದ
 ಅಧ್ಯಾಯ 🫵🏼

ಮತ್ತೆ  ಪ್ರಾಂರಭದ 
ಮುನ್ನುಡಿಯಾಗದಿರು

©CrazY SaGaR
b6751e22aa5cab46748c6f8eddfe7fe0

CrazY SaGaR

ಒಂದು ಭಾವಿಯ ಕಥೆ
 ಇಂದು
ಈ ಬಾವಿಯಲ್ಲಿ ನೀರು 
ಸೇದಿ ವಯುತ್ತಿರು 
 ನನ್ನದೊಂದು ವ್ಯೆಥೆ
ಕೇಳುವವರು ಯಾರು ಇಲ್ಲ 
ಈ ನನ್ನ ಕಥೆ

©CrazY SaGaR
b6751e22aa5cab46748c6f8eddfe7fe0

CrazY SaGaR

ವರ್ಣನೆಗೂ ನಿಲುಕದ
 ಈ ನಿನ್ನ
 ವ್ಯಕ್ತಿತ್ವದ ಮುಂದೆ

 ಮುಖ ವಿಸ್ಮಯ
 ನಾದೆ ನಾನು......

©CrazY SaGaR #Friendship
b6751e22aa5cab46748c6f8eddfe7fe0

CrazY SaGaR

Unsplash ಒಂದು ಮಾತ್ರೆಯ ಕಥೆ......

ಬೇರೆ ಯಾರೋ ಈ ಮಾತ್ರೆಯನ್ನು ನನಗೆ 
ಕೊಟ್ಟಿದ್ದರೆ ನಾನು ಕಣ್ಣು ಮುಚ್ಚಿ ತಗೊಂತಾ ಇದ್ದೆ
( 100% confident)ಆಗಿ
ಆದರೆ ನನ್ನ  
ಡಾ|| ತಂಗಿ ಕೊಟ್ಟಿದಾಳೆ
 ಎಲ್ಲಿ ಈ ಮಾತ್ತೆ ತಗೊಂಡ್ರೆ ನಾನೆ ಕಣ್ಣು ಮುಚ್ಚತೇನಿ 
ಅನ್ನೋ ಭಯಾ ಕಾಡ್ತಾ ಇದೆ
ಈ ಡೌಟ ನನಗೆ ಮಾತ್ರೆ ಮೇಲೆ ಅಲ್ಲಾ 
ನಮ್ಮ ಡಾ|| ಗುಂಡಮ್ಮನ ಮೇಲೆ.....

😁🤦🏽‍♂️😉

©CrazY SaGaR
b6751e22aa5cab46748c6f8eddfe7fe0

CrazY SaGaR

White ಬಸ್ ಪ್ರಯಾಣ...
ಬಸ್ ನಲ್ಲಿ ಕುಂತರೆ
 ನಮಗೆ ಸುಖ ನಿದ್ದೆ
 ಆಹಾ ಆಹಾ
ಅದೆ ಬಸ್ ಚಾಲಕ ನಿದ್ದೆ ಮಾಡಿದೆ
 ನಮಗೆಲ್ಲಾ ಚಿರ ನಿದ್ದೆ 
😁😁🤦🏽‍♂️🤦🏽‍♂️

©CrazY SaGaR
b6751e22aa5cab46748c6f8eddfe7fe0

CrazY SaGaR

ಲೈಪ ನಲ್ಲಿ ನನ್ನತರ ನಿನಗೆ ಯಾರು  ಸಿಗುವುದು ಬೇಡ
ಇದರಲ್ಲಿ ತಪ್ಪು ನಿನ್ನದಲ್ಲ ನನ್ನದು ಇದೆ
ನಿನಗಾಗಿ ಊಟ ಬಿಟ್ಟಿ 
ನಿದ್ದೆ ಬಿಟ್ಟೆ ಇವಾಗ ನಿನ್ನನ್ನೆ ಬಿಟ್ತಾ ಇದೇನಿ 
ಹಗಲು ಈರುಳು ಸದಾ ತಂಗಿ ಅನ್ನೋ ಜಪದಲ್ಲಿ ಮುಳಗಿದ 
ನನಗೆ ಇದು ಆಗ ಬೇಕಿತ್ತು.......
ನಿನ್ನ ಜೀವನದಲ್ಲಿ ನಾನು ಅಂತಿಮ ವಿದಾಯ ಹೇಳ್ತಾ ಇದೇನಿ  
ನನ್ನಿಂದ ನಿನ್ನ. ಮನಸಿಗೆ ನೋವು ಆಗಿದ್ದರೆ? 
ಸಾಧ್ಯವಾದರೆ
ಕ್ಷಮಿಸು.... 
( ತುಂಬಾ ಧನ್ಯವಾದಗಳು
  ಈ ಒಂದು ವರ್ಷದಲ್ಲಿ
 ನನಗೆ ನಿನ್ನ ಜೊತೆ  
ಕಳೆದ ಮರೆಯಲಾಗದ 
ಕ್ಷಣಗಳನ್ನ ನನಗೆ ನೀಡಿದಕ್ಕೆ)...…

©CrazY SaGaR #girlfriendproposeday
b6751e22aa5cab46748c6f8eddfe7fe0

CrazY SaGaR

ನಟಿಸುವ ಸುಳ್ಳು
 ಸಂಭಂದಕಿಂತ

ನಗಿಸುವ
 ನಿಷ್ಕಲ್ಮಶವಾದ
 ಸ್ನೇಹ ಮುಖ್ಯ

©CrazY SaGaR #friends
loader
Home
Explore
Events
Notification
Profile