Nojoto: Largest Storytelling Platform
mutturathod8742
  • 66Stories
  • 8Followers
  • 476Love
    119Views

Muttu Naik,Venkatapur ,Kushtagi

Excise department,Chikkaballapur

  • Popular
  • Latest
  • Video
da996d0c45f02d54c23e7c8f890fa3d2

Muttu Naik,Venkatapur ,Kushtagi

ಅಧಿಕಾರದ ಮದ ತಲೆಗೇರಿದರೇ ಮನುಷ್ಯತ್ವವನ್ನೇ ಮರೆತುಬಿಡುತ್ತಾನೆ
ಆದರೆ ಅಧಿಕಾರ,ಅಂತಸ್ತು, ವಯಸ್ಸು ಯಾವುದು ಶಾಶ್ವತ ಉಳಿಯಲ್ಲ.

©Muttu Naik,Venkatapur ,Kushtagi
da996d0c45f02d54c23e7c8f890fa3d2

Muttu Naik,Venkatapur ,Kushtagi

ಬೂಂದೆ ಬೂಂದೆ ಪಾಣಿ ಆವತೋ ಸೇನ್ ಠೀಕ್ ಲಾಗಛ
ಊಜ್ ಪಾಣಿ ಪ್ರವಾಹವೇನ ತಾಂಡೋ ವಲ್ಟಾಲೇನ ಗೋತೋ ಕೇನ ಠೀಕ್ ಲಾಗಛ

©Muttu Naik,Venkatapur ,Kushtagi .
da996d0c45f02d54c23e7c8f890fa3d2

Muttu Naik,Venkatapur ,Kushtagi

ಆಸರೆ-ಕೈಸೆರೆ

ಮಳೆಯು ಹನಿ ಹನಿಯಾಗಿ ಬಂದರೇ
ಪ್ರಕೃತಿಗೆ ಆಸರೆ
ಅದೇ ಮಳೆ ಪ್ರವಾಹ ತಂದರೇ  ವಿಕೋಪದ ಕೈಸೆರೆ

©Muttu Naik,Venkatapur ,Kushtagi help
da996d0c45f02d54c23e7c8f890fa3d2

Muttu Naik,Venkatapur ,Kushtagi

ಸ್ಥಿತಿ-ಗತಿ

ಸಣ್ಣಪುಟ್ಟ ಸಂಗತಿಗಳು ಕೆಲವರಿಗೆ ಗುರುವಾಗಬಹುದು ಇನ್ನು ಕೆಲವರಿಗೆ ವರವಾಗಬಹುದು ಇನ್ನು ಕೆಲವರಿಗೆ ಶಾಪನೂ ಆಗಬಹುದು
ನಡೆದ ಸಂಗತಿಗಳು ಬದಲಾಗಲ್ಲ ಆದರೆ ಮನಸ್ಸಿನ ಸ್ಥಿತಿ ಬದಲಾಗಿರುತ್ತದೆ ಹಾಗಾಗಿ ಸಂಗತಿಗಳು ಗುರುವಾಗಿಯೋ, ವರವಾಗಿಯೋ ಮತ್ತು ಶಾಪವಾಗಿಯೋ ಬದಲಾಗುತ್ತವೆ.

©Muttu Naik,Venkatapur ,Kushtagi ಭಾವತೀರದ ಯಾನ

ಭಾವತೀರದ ಯಾನ #ಜ್ಞಾನಿ

da996d0c45f02d54c23e7c8f890fa3d2

Muttu Naik,Venkatapur ,Kushtagi

ಬಿಂಬ-ಪ್ರತಿಬಿಂಬ

ಮನಸ್ಸು ಕನ್ನಡಿ ಇದ್ದಂತೆ
ನಾವು ನಕ್ಕರೇ ಅದು ನಗುತ್ತೆ
ಅತ್ತರೇ ಅದು ಅಳುತ್ತೆ
ನಾವು ಏನು ಮಾಡುತ್ತೆವೋ ಅದು ಮಾಡುತ್ತದೆ
ಸಮಾಜ ಕೂಡ ಕನ್ನಡಿಯ ಹಾಗೇ
ನಮ್ಮ ಕ್ರಿಯೆಯಂತೆ ಪ್ರತಿಕ್ರಿಯೆ ಇರುತ್ತದೆ
ನಾವು ನೋಡಿದಂತೆಯೇ ಎದುರಿಗಿರುವವರ ಪ್ರತಿಕ್ರಿಯೆಯೂ ಹಾಗೇ ಇರುತ್ತದೆ
ಯಾರೂ ಸಣ್ಣವರಲ್ಲ ಯಾರೂ ದೊಡ್ಡವರಲ್ಲ
ಇನ್ನೊಬ್ಬರಲ್ಲಿ ಬದಲಾವಣೆ ಕಾಣುವ ಬದಲು ನಾವೇ ಬದಲಾದರೇ ಎಲ್ಲಾ ಮನಸ್ಸುಗಳು ಒಂದೇ ರೀತಿ ಕಾಣೋದು ಮುತ್ತು ರಾಮ.

©Muttu Naik,Venkatapur ,Kushtagi ಅದಲು-ಬದಲು

ಅದಲು-ಬದಲು #ಜ್ಞಾನಿ

da996d0c45f02d54c23e7c8f890fa3d2

Muttu Naik,Venkatapur ,Kushtagi

ದೊಡ್ಡವರು


ಇನ್ನೊಬ್ಬರ ಮುಂದೆ ಸಣ್ಣತನ ತೋರದೆಯೇ, ಯಾರನ್ನೂ ಕೆಳಮಟ್ಟದಲ್ಲಿ ನೋಡುವ ಯೋಚನೆ ಕೂಡ ಮಾಡದವರು ನಿಜವಾದ ದೊಡ್ಡವರು.

©Muttu Naik,Venkatapur ,Kushtagi high.
da996d0c45f02d54c23e7c8f890fa3d2

Muttu Naik,Venkatapur ,Kushtagi

ಕಂದಕ

ದೇಶಗಳ ನಡುವಿನ ಗಡಿರೇಖೆ
ದೇಶದ ಹಿತದೃಷ್ಟಿ
ಮನಸ್ಸುಗಳ ನಡುವಿನ ತಡೆಗೋಡೆ
ಮನಸ್ಸುಗಳ ಅಹಿತದೃಷ್ಟಿ
ದೇಶದ ನಡುವಿನ ಗೋಡೆ ಬಿಗಿಯಾದಷ್ಟು ದೇಶ ಸುಭದ್ರ
ಆದರೆ ಮನಸ್ಸುಗಳ ನಡುವಿನ ಗೋಡೆ ಬಿಗಿಯಾದಷ್ಟು ಮನಸ್ಸು ಛಿದ್ರ ಛಿದ್ರ

©Muttu Naik,Venkatapur ,Kushtagi ಕಂದಕ

ಕಂದಕ #ಜೀವನ

da996d0c45f02d54c23e7c8f890fa3d2

Muttu Naik,Venkatapur ,Kushtagi

ಅರ್ಧ ಗೀತೆ ಬರೆಯಬಾರದು
ಒಬ್ಬರೇ ಇದ್ದಾಗ ಹಾಡಬಾರದು

©Muttu Naik,Venkatapur ,Kushtagi ಅರ್ಧ ಚಂದ್ರ

ಅರ್ಧ ಚಂದ್ರ #ಕಾವ್ಯ

da996d0c45f02d54c23e7c8f890fa3d2

Muttu Naik,Venkatapur ,Kushtagi

ಧ್ಯಾನ


ಮಾತು ಮರಣದ ಸಮಾನ ಬಂದಾಗ ಮೌನ ಶರಣಾಗುತ್ತದೆ.

©Muttu Naik,Venkatapur ,Kushtagi ಮಾತು-ಮೌನ

ಮಾತು-ಮೌನ #ಜ್ಞಾನಿ

da996d0c45f02d54c23e7c8f890fa3d2

Muttu Naik,Venkatapur ,Kushtagi

ತಿಳಿ


ತಿಳಿದವರು ಹೆಚ್ಚು ಮಾತನಾಡುವುದಿಲ್ಲ
ಹೆಚ್ಚು ಮಾತನಾಡುವವರಿಗೆ 
ಹೆಚ್ಚು ತಿಳಿದಿರುವುದಿಲ್ಲ.

©Muttu Naik,Venkatapur ,Kushtagi
loader
Home
Explore
Events
Notification
Profile