Nojoto: Largest Storytelling Platform
kiran1079137542375
  • 6Stories
  • 9Followers
  • 57Love
    241Views

Kiran

  • Popular
  • Latest
  • Video
fce1320f71dfad91a403a5bd0fa8a827

Kiran

ಬಜಮಾನ ರಾಧೆ ರಾಧೆ
ರಾಧೆ ಗೋವಿಂದಾ....
ಬಜಮಾನ ರಾಧೇ ರಾಧೇ ಗೋವಿಂದಾ
ಗೋವಿಂದಾ ಗೋವಿಂದಾ ರಾಧೇ ಗೋವಿಂದಾ
ರಾಧೆ ಗೋವಿಂದಾ......

©Kiran
  #Likho
fce1320f71dfad91a403a5bd0fa8a827

Kiran

ಇವತ್ತು ಬೆಂಗಳೂರು ನಲ್ಲಿ ಆಟೋ ರಿಕ್ಷಾ ಬದ್ ಹಾಗಳಿದೆ


ಅಗತ್ಯ ಸೇವೆಗೆ ಅಡ್ಡಿ ಇಲ್ಲ ''ನಗರದಲ್ಲಿ ಸುಮಾರು ಎರಡೂವರೆ ಲಕ್ಷ ಆಟೋಗಳು ಸೇವೆ ನೀಡುತ್ತಿವೆ. ಭಾನುವಾರ ರಾತ್ರಿ 12 ಗಂಟೆಯಿಂದ ಸೋಮವಾರ ರಾತ್ರಿ 12 ಗಂಟೆವರೆಗೆ ನಗರದಲ್ಲಿರುವ ಎಲ್ಲ ಆಟೋಗಳ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಕರೆ ನೀಡಲಾಗಿದೆ. ಆಸ್ಪತ್ರೆ, ಮೆಡಿ ಕಲ್ ಹಾಗೂ ಇನ್ನಿತರ ತುರ್ತು ಕೆಲಸಗಳಿಗೆ ಹೊರತುಪಡಿಸಿ ಉಳಿದೆಲ್ಲ ಕಾರ್ಯಗಳಿಗೆ ಆಟೋ ಸಂಚಾರ ಬಂದ್ ಮಾಡಲಾಗಿದೆ,'' ಎಂದು ಪೀಸ್ ಆಟೋ ಅಧ್ಯಕ್ಷರಘು 'ವಿಕ'ಗೆ ತಿಳಿಸಿದರು.

©Kiran
  #Budget23
fce1320f71dfad91a403a5bd0fa8a827

Kiran

ವಿಮಾನದಲ್ಲಿ ಸಿಗರೇಟ್ ಸೇದಿದವ ಸೆರೆ

ಬೆಂಗಳೂರು: ವಿಮಾನ ಪ್ರಯಾಣದ ವೇಳೆ ಸಿಗರೇಟ್ ಸೇದಿ ಸಿಕ್ಕಿಬಿದ್ದ ಯುವಕ ಜೈಲು ಸೇರಿದ್ದಾನೆ. ಅಸ್ಸಾಂ ಮೂಲದ ಶಹರಿ ಚೌಧು (20) ಜೈಲು ಸೇರಿದ ಆರೋಪಿ,

ಫೆ. 17ರಂದು ತಡರಾತ್ರಿ ಅಸ್ಸಾಂನಿಂದ ಇಂಡಿಗೋ ವಿಮಾನದಲ್ಲಿ ಶೆಹರಿ ಚೌಧರಿ ನಗರಕ್ಕೆ ಆಗಮಿಸುತ್ತಿದ್ದ, ಪ್ರಯಾಣದ ಮಾರ್ಗಮಧ್ಯೆ ಶೌಚಾಲಯಕ್ಕೆ ತೆರಳಿದ್ದ ಆತ ಸಿಗರೇಟ್ ಸೇದಿದ್ದು ವಾಸನೆ ಬರಲಾರಂಭಿಸಿತ್ತು. ತಕ್ಷಣ ವಿಮಾನ ಸಿಬ್ಬಂದಿ ಶೌಚಾಲಯಕ್ಕೆ ತೆರಳಿ ಪರಿಶೀಲಿಸಿದಾಗ ಸಿಗರೇಟ್ ಸೇದಿರುವುದು ಕಂಡು ಬಂದಿತ್ತು. ಈ ನಿಟ್ಟಿನಲ್ಲಿ ಕೆಂಪೇಗೌಡ ಏರ್‌ಪೋರ್ಟ್‌ ನಲ್ಲಿ ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಶಹರಿ ಚೌಧರಿಯನ್ನು ಪೊಲೀಸರಿಗೆ ಒಪ್ಪಿಸಿದ್ದರು.

ಈ ಹಿಂದೆ ನಗರದಲ್ಲಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಶಹರಿ ಕೆಲದಿನಗಳ ಹಿಂದೆ ಊರಿಗೆ ತೆರಳಿದ್ದ, ವಾಪಾಸ್‌ ಬರುವ ವೇಳೆ ಘಟನೆ ನಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

©Kiran
  smoking in plane#Colors

smoking in planeColors #ಸಮಾಜ್

fce1320f71dfad91a403a5bd0fa8a827

Kiran

ದ್ವಿಚಕ್ರ ವಾಹನಕ್ಕೆ ಬೋರ್‌ವೆಲ್ ಲಾರಿ ಡಿಕ್ಕಿ: ಸವಾರ ಸಾವು

ಬಂಟ್ವಾಳ(ದ.ಕ.): ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪ ಕಾಶಿಮಠ ಎಂಬಲ್ಲಿ ಶನಿವಾರ ಮಧ್ಯಾಹ್ನ ಬೋರ್‌ವೆಲ್ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕೆಲವು ಸವಾರ ಉಕ್ಕುಡದ ಆಲಂಗಾರು ನಿವಾಸಿ ರಂಜಿತ್ (20) ಸ್ಥಳದಲ್ಲೇ ಮೃತಪ ಟ್ಟಿದ್ದಾರೆ. ಸಹ ಸವಾರ ನಿತಿನ್ (28) ಗಂಭೀರ ಗಾಯಗೊಂಡಿದ್ದಾರೆ. ವಿಟ್ಲ

ಕಡೆಯಿಂದ ಉಕ್ಕುಡ ಕಡೆಗೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಎದುರಿನಿಂದ ಬಂದ ಬೋರ್‌ವೆಲ್ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಬಳಿಕ ಲಾರಿ ಬೈಕ್‌ ಸವಾರರನ್ನು ಮೀಟರ್ ದೂರಕ್ಕೆ ಎಳೆದೊಯ್ದಿದೆ. ಅಪಘಾತದ ತೀವ್ರತೆಗೆ ಬೈಕ್ ಸವಾರನ ತಲೆ ಛಿದ್ರವಾಗಿದೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

©Kiran
  #smog ದ್ವಿಚಕ್ರ ವಾಹನಕ್ಕೆ ಬೋರ್‌ವೆಲ್ ಲಾರಿ ಡಿಕ್ಕಿ: ಸವಾರ ಸಾವು

#smog ದ್ವಿಚಕ್ರ ವಾಹನಕ್ಕೆ ಬೋರ್‌ವೆಲ್ ಲಾರಿ ಡಿಕ್ಕಿ: ಸವಾರ ಸಾವು #ಭಯಾನಕ

fce1320f71dfad91a403a5bd0fa8a827

Kiran

Doctor suspended for asking for bribe in Yadagiri #Yadagiri 10 thousand rupees to perform surgery on a pregnant woman. In the wake of the allegation of asking for a bribe: Dr. Yadgiri city government hospital doctor. Pallavi Pujari was suspended and District Collector R. Snehal ordered.

©Kiran
  #snow Doctor suspended for asking for bribe in Yadagiri

#snow Doctor suspended for asking for bribe in Yadagiri #ಸಮಾಜ್

fce1320f71dfad91a403a5bd0fa8a827

Kiran

good morning to all

©Kiran


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile