Nojoto: Largest Storytelling Platform

New calendar 2019 ugadi Quotes, Status, Photo, Video

Find the Latest Status about calendar 2019 ugadi from top creators only on Nojoto App. Also find trending photos & videos about, calendar 2019 ugadi.

Stories related to calendar 2019 ugadi

    LatestPopularVideo

Dr.Sameeksha Koundal🐾

Calender changes every year
But date remains the same
Day may not be the same
But memories restrain
Impressions in our heart never change #dreamingvet #calendar #calenderchanged #2019 #writersofinstagram #yourquotebaba #yqcommunity #yqcollabchallenge

Anitha c

happy ugadiugadibevu bella #ಸಮಾಜ್

read more

Vanga Harshavardhan reddy

ugadi #Knowledge

read more

Guru Kumar

ತೇರು ವಾಗೀಶ್

Ugadi

read more
ಯುಗಾದಿ

ಮಾವು ಬೇವು  ಹೊಂಗೆ ಮರಗಳು
ಹಳೆಯ ಕೊಳೆಯ ದೂರ ಸರಿಸುತ 
ಹೊಸತು ಚಿಗುರ ಕಂಪ ಸೂಸುತ 
ಹೂವ ಘಮಿಸುತ  ಭೃಂಗದ ಸಂಗೀತವು
ಸ್ವಾಗತಿಸುತ್ತಿವೆ ಯುಗದ ಆದಿಯನ್ನು
ತೋರುತ್ತಿವೆ ಹೊಸ ಹಾದಿಯನ್ನು.....

ಕಂಗೊಳಿಸಿದೆ ಮನೆಯ ತೋರಣ 
ಸವಿಯೋಣ ಬೆಲ್ಲದ ಹೂರಣ
ಎಣ್ಣೆ ಸ್ನಾನದ ಅಭ್ಯಂಜನ
ಯುಗಾದಿಯ ಚಂದ್ರ ದಶ೯ನ
ನಮಿಸೋಣ ಗುರು ಹಿರಿಯರನ್ನ 
ಆಚರಿಸೋಣ ಯುಗಾದಿಯನ್ನ...

ಬೇವು ಬೆಲ್ಲ ಹಂಚಿ ಸವಿದು
ಕಷ್ಟ-ಸುಖದ ಬೆಲೆಯ ನೆನೆದು
ದ್ವೇಷ ಭಾವದ ಮುಸುಕು ತೆರೆದು
ತುಂಬು ಹೃದಯದಿ  ಕೈಯ ಚಾಚಿ
ಸ್ವಾಗತಿಸೋಣ ಯುಗಾದಿಯ
ನಗುತ ಸಾಗುವ ಹೊಸ ಹಾದಿಯ..

ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು. Ugadi

Vageesha.M.S Vageesha

Ugadi

read more
ಯುಗಾದಿ

ಮಾವು ಬೇವು  ಹೊಂಗೆ ಮರಗಳು
ಹಳೆಯ ಕೊಳೆಯ ದೂರ ಸರಿಸುತ 
ಹೊಸತು ಚಿಗುರ ಕಂಪ ಸೂಸುತ 
ಹೂವ ಘಮಿಸುತ  ಭೃಂಗದ ಸಂಗೀತವು
ಸ್ವಾಗತಿಸುತ್ತಿವೆ ಯುಗದ ಆದಿಯನ್ನು
ತೋರುತ್ತಿವೆ ಹೊಸ ಹಾದಿಯನ್ನು.....

ಕಂಗೊಳಿಸಿದೆ ಮನೆಯ ತೋರಣ 
ಸವಿಯೋಣ ಬೆಲ್ಲದ ಹೂರಣ
ಎಣ್ಣೆ ಸ್ನಾನದ ಅಭ್ಯಂಜನ
ಯುಗಾದಿಯ ಚಂದ್ರ ದಶ೯ನ
ನಮಿಸೋಣ ಗುರು ಹಿರಿಯರನ್ನ 
ಆಚರಿಸೋಣ ಯುಗಾದಿಯನ್ನ...

ಬೇವು ಬೆಲ್ಲ ಹಂಚಿ ಸವಿದು
ಕಷ್ಟ-ಸುಖದ ಬೆಲೆಯ ನೆನೆದು
ದ್ವೇಷ ಭಾವದ ಮುಸುಕು ತೆರೆದು
ತುಂಬು ಹೃದಯದಿ  ಕೈಯ ಚಾಚಿ
ಸ್ವಾಗತಿಸೋಣ ಯುಗಾದಿಯ
ನಗುತ ಸಾಗುವ ಹೊಸ ಹಾದಿಯ..

ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು. Ugadi

Ak Kumar

Santosh penjArla

ఉగాది ugadi

read more
 అనుబంధం అనే అందాన్ని  ఆనందంగా గడపాలని మీకు మరియు మీ బంధుమిత్రులకు వికారి నామ సంవత్సర ఉగాది శుభాకాంక్షలు ఉగాది ugadi

Jagadeesh Vaddi

Happy ugadi #nojotophoto

read more
 Happy ugadi

Rashmi Basappa

#ugadi #bevubella

read more
ಎಲ್ಲರ ಜೀವನದಲ್ಲಿ ಬೇವು ಬೆಲ್ಲದಂತೆ ಕಹಿ, ಸಿಹಿ, ದುಃಖ, ಸುಖ ಇರುವುದು ಸಾಮಾನ್ಯ.

ಈ ಯುಗಾದಿ ನಿಮ್ಮ ಬಾಳಿನಲ್ಲಿ ಬೆಲ್ಲದ ಸಿಹಿ ಸುಖ ಆಗಾದವಾಗಿ ಇರಲಿ, ಬೇವಿನ ಕಹಿ ದುಃಖದ ಅನುಭವ ಕಾಣದಿರಲಿ.
ಶಾಂತಿ, ನೆಮ್ಮದಿ, ಸಮೃದ್ಧಿ, ಸೌಹಾರ್ದತೆ ನಿಮ್ಮ ಜೀವನದಲ್ಲಿ ಹಾಲಿನಂತೆ ಉಕ್ಕಲಿ.


ಎಲ್ಲರಿಗೂ ಯುಗಾದಿ ಹಬ್ಬದ 
ಹಾರ್ದಿಕ ಶುಭಾಶಯಗಳು  #ugadi #bevubella
loader
Home
Explore
Events
Notification
Profile