Nojoto: Largest Storytelling Platform

New akkamahadevi images Quotes, Status, Photo, Video

Find the Latest Status about akkamahadevi images from top creators only on Nojoto App. Also find trending photos & videos about, akkamahadevi images.

    PopularLatestVideo

KHUSHI BANAVATH JAGADISH NAIK

#viral #Trending #akkamahadevi #ಅಕ್ಜಮಹಾದೇವಿ #Knowledge #ಅಕ್ಕಮಹಾದೇವಿ

read more
ಮರವಿದ್ದೂ ಫಲವೇನು ನೆಳಲಿಲ್ಲದನ್ನಕ್ಕ|
ಧನವಿದ್ದು ಫಲವೇನು ದಯವಿಲ್ಲದನ್ನಕ|
ಹಸುವಿದ್ದು ಫಲವೇನು ಹಯನಿಲ್ಲದನ್ನಕ|
ರೂಪಿದ್ದು ಫಲವೇನು ಗುಣವಿಲ್ಲದನ್ನಕ|
ಅಗಲಿದ್ದು ಫಲವೇನು ಬಾನವಿಲ್ಲದನ್ನಕ|
ನಾನಿದ್ದೂ ಫಲವೇನು ನಿಮ್ಮ 
ಜ್ಞಾನವಿಲ್ಲದನ್ನಕ|
ಚೆನ್ನಮಲ್ಲಿಕಾರ್ಜುನ||






#ಅಕ್ಕಮಹಾದೇವಿ

©KHUSHI BANAVATH JAGADISH NAIK #viral
#Trending 
#akkamahadevi
#ಅಕ್ಜಮಹಾದೇವಿ

KHUSHI BANAVATH JAGADISH NAIK

#viral #Trending #akkamahadevi #ಅಕ್ಕಮಹಾದೇವಿ #Knowledge

read more
ಉಡುವೆ ನಾನು ಲಿಂಗಕ್ಕೆಂದು❗
ತೊಡುವೆ ನಾನು ಲಿಂಗಕ್ಕೆಂದು❗
ಮಾಡುವೆ ನಾನು ಲಿಂಗಕ್ಕೆಂದು❗
ನೋಡುವೆ ನಾನು ಲಿಂಗಕ್ಕೆಂದು❗
ಎನ್ನಂತರಂಗ ಬಹಿರಂಗಳು ಲಿಂಗಕ್ಕೆಂದು‼️
ಮಾಡಿಯೂ ಮಾಡದಂತಿಪ್ಪೆ ನೋಡಾ❗
ಆನೆನ್ನ ಚನ್ನಮಲ್ಲಿಕಾರ್ಜುನನೊಳಗಾಗಿ❗
ಹತ್ತರೊಳಗೆ ಹನ್ನೋಂದಾಗಿಪ್ಪುದನ್ನೇನ ಹೇಳುವೆನವ್ವ‼️



#ಅಕ್ಕಮಹಾದೇವಿ

©KHUSHI BANAVATH JAGADISH NAIK #viral 
#Trending 
#akkamahadevi
#ಅಕ್ಕಮಹಾದೇವಿ

KHUSHI BANAVATH JAGADISH NAIK

#viral #Trending #akkamahadevi #ಅಕ್ಕಮಹಾದೇವಿ #Knowledge

read more
ಶೀಲ ಶೀಲ❕ ಎಂತೆಂಬರಯ್ಯ⁉️
ಶೀಲದ ನೆಲೆ❕ ಬಲ್ಲೆಡೆ ಹೇಳಿರೋ⁉️
ಅರಿಯದಿರ್ದಡೆ❕ ಕೇಳಿರೋ‼️
ಕಾಮ ಒಂದನೇ ಭವಿ❕
ಕ್ರೋಧ ಎರಡನೇ ಭವಿ❕ಲೋಭ ಮೂರನೇ ಭವಿ❕
ಮೋಹ ನಾಲ್ಕನೆಯ ಭವಿ❕
ಮದ ಐದನೇ ಭವಿ❕
ಮತ್ಸರ ಆರನೇ ಭವಿ❕
*ಆಮಿಷ* ಏಳನೇ ಭವಿ❕


ಇಂತೀ ಏಳು  *ತಮ್ಮೋಳಗಿಟ್ಟುಕೊಂಡು*‼️
ಲಿಂಗವಿಲ್ಲದವರ ಭವಿ ಭವಿ ಎಂಬರು⁉️
*_ತಮ್ಮಂತರಂಗದಲ್ಲಿದ್ದ_* ಲಿಂಗಾಂಗದ "ಸುದ್ದಿಯನರಿಯದೇ❕
ಅಚ್ಚ ಪ್ರಸಾದಿ ಸಮಟು ಪ್ರಸಾದಿಗಳೆಂದು,
*ಜಲಕ್ಕೆ ಕನ್ನ ವನ್ನಿಕ್ಕಿ ಉದಕವ ತಂದು*
ಲಿಂಗಮಜ್ಜನಕ್ಕೆ ಎರೆವ *ಹಗಲುಗಳ್ಳರ* ಮೆಚ್ಚುವನೆ ಚನ್ನಮಲ್ಲಿಕಾರ್ಜುನ⁉️

#ಅಕ್ಕಮಹಾದೇವಿ

©KHUSHI BANAVATH JAGADISH NAIK #viral 
#Trending 
#akkamahadevi
#ಅಕ್ಕಮಹಾದೇವಿ

KHUSHI BANAVATH JAGADISH NAIK

#ಅಕ್ಕಮಹಾದೇವಿ #akkamahadevi #viral #Trending #Knowledge

read more
ನಡೆಯದೆ ನುಡಿಗಡಣ❗ಮಾಡದ ಕಲಿತನ‼️
ಚಿತ್ರದ ಸತಿಯ❗ಶೃಂಗಾರವದೇತಕ್ಕೆ ಪ್ರಯೋಜನ‼️
ಎಲೆ ಯಿಲ್ಲದ ಮರವು❗ಜಲವಿಲ್ಲದ ನದಿಯು‼️
ಗುಣಿಯಲ್ಲದ ಅವಗುಣಿಯ❗ಸಂಗವು ಅದೇತಕ್ಕೆ ಪ್ರಯೋಜನ⁉️
ದಯವಿಲ್ಲದ ಧರ್ಮವು❗ಭಯವಿಲ್ಲದ ಭಕ್ತಿಯು‼️
ನಯವಿಲ್ಲದ❗ ಶಬ್ದವದೇತಕ್ಕೆ ಪ್ರಯೋಜನ⁉️



ಎನದೇವ ಚನ್ನಮಲ್ಲಿಕಾರ್ಜುನ❗ _ಲಿಂಗೈಕ್ಯವು_ ‼️
ಪ್ರಾಣ ಗುಣವರಿಯದವರ❗ ಕೂಡೆ ಪ್ರಸಂಗವೇತಕ್ಕೆ⁉️


*#ಅಕ್ಕಮಹಾದೇವಿ*

©KHUSHI BANAVATH JAGADISH NAIK #ಅಕ್ಕಮಹಾದೇವಿ 
#akkamahadevi 
#viral 
#Trending

KHUSHI BANAVATH JAGADISH NAIK

#viral #Trending #akkamahadevi #kannada #ಅಕ್ಕಮಹಾದೇವಿ #Knowledge

read more
ತನು ನಿಮ್ಮ ರೂಪಾದ ಬಳಿಕ,
 *_ನಾನಾರಿಗೆ ಮಾಡುವೆ‼️_*
ಮನ ನಿಮ್ಮ ರೂಪಾದ ಬಳಿಕ, 
*_ನಾನಾರ ನೆನೆವೆ‼️_*
ಪ್ರಾಣ ನಿಮ್ಮ ರೂಪಾದ ಬಳಿಕ, *_ನಾನಾರನಾಧಿಸುವೆ‼️_*
ಅರಿವು ನಿಮ್ಮಲ್ಲಿ ಸ್ವಯವಾದ ಬಳಿಕ, *_ನಾನಾರನ್ನಾರಾಧಿಸುವೆ_*‼️
ಚೆನ್ನಮಲ್ಲಿಕಾರ್ಜುನಯ್ಯ, *_ನಿಮ್ಮಿಂದ 
ನೀವೇ ಆಗಿ "ನಿಮ್ಮನ್ನೇ ಮರೆದೆ "_*




#ಅಕ್ಕಮಹಾದೇವಿ

©KHUSHI BANAVATH JAGADISH NAIK #viral 
#Trending 
#akkamahadevi
#kannada 
#ಅಕ್ಕಮಹಾದೇವಿ

KHUSHI BANAVATH JAGADISH NAIK

#viral #Trending #kannada #akkamahadevi #ಅಕ್ಕಮಹಾದೇವಿ #Knowledge

read more
ಶಿವಭಕುತನ ಮನೆಯಂಗಳ, *ವಾರಾಣಸಿ* 
ಎಂಬುದು _"ಹುಸಿಯೆ⁉️"_
ಶಿವಭಕುತನ ಮನೆಯಂಗಳದಲ್ಲಿ, 
*ಅಷ್ಟ ಷಷ್ಠಿ ತೀರ್ಥಂಗಳು* ನೆಲಸಿಪ್ಪವಾಗಿ,,,‼️
ಸುತ್ತಿಬರಲು *ಶ್ರೀ ಶೈಲ*,
ಕೆಲಬಲದಲಿ *ಕೇದಾರ*,
ಅಲ್ಲಿಂದ ಹೊರಗೆ *ಶ್ರೀ ವಾರಾಣಸಿ*, 
ವಿರಕ್ತಿ *ಬೆದೆಯಾಗಿ*, 

ಭಕುತಿ *ಮೊಳೆಯಾಗಿ*,, ಎನ್ನ ದೇವ *"ಚನ್ನಮಲ್ಲಿಕಾರ್ಜುನ"*,, ನಿಮ್ಮ ಭಕುತನ *ಮನೆಯಂಗಳ* ವಾರಾಣಸಿ *ಯಿಂದಧಿಕ* 
ನೋಡಾ‼️🤩

*#ಅಕ್ಕಮಹಾದೇವಿ*

©KHUSHI BANAVATH JAGADISH NAIK #viral 
#Trending 
#kannada 
#akkamahadevi
#ಅಕ್ಕಮಹಾದೇವಿ

Harish Nayak

ಚಿತ್ರಕ್ಕೆ ನನ್ನ ಬರಹ #YourQuoteAndMine Collaborating with Akkamahadevi S.c

read more
ರಂಜಿಸುತ್ತಿದೆ
ಕೆಂಬಣ್ಣದ
ಅಧರ..!
ಅದರ ಸಿಹಿಮುತ್ತು
ಜೇನಿಗಿಂತಲೂ
ಮಧುರ..! ಚಿತ್ರಕ್ಕೆ ನನ್ನ ಬರಹ    #YourQuoteAndMine
Collaborating with Akkamahadevi S.c

KHUSHI BANAVATH JAGADISH NAIK

#akkamahadevi #viral #Trending #ಅಕ್ಕಮಹಾದೇವಿ #ಕನ್ನಡ #kannada #Knowledge

read more
ಚಿನ್ನದ *ಸಂಕೋಲೆಯಾದರೇನು* 
ಬಂಧನವಲ್ಲವೇ⁉️
ಮುತ್ತಿನ *ಬಲೆಯಾದಡೇನು*
 ತೊಡರಲ್ಲವೇ⁉️

ನಚ್ಚುಮೆಚ್ಚಿನ *ಭಕುತಿಯಲ್ಲಿ*
 ಸಿಕ್ಕಿಕೊಂಡರೆ❗


ಭವ *ಹಿಂಗುವುದೇ*⁉️ 
,, ಚನ್ನಮಲ್ಲಿಕಾರ್ಜುನ‼️

*# ಅಕ್ಕಮಹಾದೇವಿ*

©KHUSHI BANAVATH JAGADISH NAIK #akkamahadevi 
#viral 
#Trending 
#ಅಕ್ಕಮಹಾದೇವಿ 
#ಕನ್ನಡ 
#kannada

KHUSHI BANAVATH JAGADISH NAIK

#ಅಕ್ಕಮಹಾದೇವಿ #ಕನ್ನಡ #viral #Trending #akkamahadevi #kannada #Life

read more
ಕುಲಗಿರಿ ಶಿಖರದ ಮೇಲೆ ಬಾಳೆ ಬೆಳೆವುದಯ್ಯ, ಎಂದೆಡೆ,,,
*ಬಾಳೇ ಬೆಳೆಯುವುದಯ್ಯ ಎನ್ನಬೇಕು*
ಓಲೆ ಕಲ್ಲ ನುಗ್ಗು ಕಟ್ಟಿ ಮೆಲಬಹುದಯ್ಯ ಎಂದಡೆ,,
*ಅದು ಅತ್ಯಂತ ಮೃದು ಮೆಲಬಹುದಯ್ಯ ಎನಬೇಕು*

ಸಿಕ್ಕಿದ ಠಾವಿನಲ್ಲಿ, *ಉಚಿತವ ನುಡಿವುದೆ ಕಾರಣ*,,,
ಚನ್ನಮಲ್ಲಿಕಾರ್ಜುನಯ್ಯ,, *ಮರ್ತ್ಯಕ್ಕೆ ಬಂದುದಿಕ್ಕಿದೇ ಗೆಲವು* !!

*#ಅಕ್ಕಮಹಾದೇವಿ*

©KHUSHI BANAVATH JAGADISH NAIK #ಅಕ್ಕಮಹಾದೇವಿ 
#ಕನ್ನಡ 
#viral 
#Trending 
#akkamahadevi 
#Kannada

Harish Nayak

🙏 #YourQuoteAndMine Collaborating with Akkamahadevi S.ಚಿಗರಿ

read more
ನೆನಪಿದೆಯೇ ನಿಮಗೆ
ಅಮೆಜಾನ್ ಕಿಚ್ಚು.!
ಸುಡುಸುಡನೆ ಮಿಡುಮಿಡುಕಿ
ಬಾಯ್ಬಿಟ್ಟು ಒರಲಿ
ಪ್ರಾಣ ತೆತ್ತ ಪ್ರಾಣಿಗಳೆಷ್ಟೋ..!
ಇದು ಕಾಡ್ಗಿಚ್ಚೋ
ಮನುಷ್ಯನ ಹೊಟ್ಟೆಕಿಚ್ಚೋ
ಒಂದೂ ಗೊತ್ತಿಲ್ಲ.!
ಈಗ ಬಂದಿದೆ ಊರಿಗೆ ಮಹಾಮಾರಿ
ಪ್ರಾಣಿಗಳ ಶಾಪವೋ.?
ನಾವು ಮಾಡಿದ ಪಾಪವೋ.?
ಅದೂ ಗೊತ್ತಿಲ್ಲ.!
ಯೋಚಿಸಿದಷ್ಟೂ ಮೂಡುತ್ತವೆ
ಕಾಡುತ್ತವೆ
ಉತ್ತರವೇ ಗೊತ್ತಿಲ್ಲದ ಪ್ರಶ್ನೆಗಳು
ಕೈ ಮೀರಿ ಹೋಗಿಲ್ಲ ಕಾಲ ಇನ್ನೂ.!
ನಿಯಂತ್ರಿಸಲೇ ಬೇಕಿದೆ
ಉಳಲು ಬಿತ್ತಲು
ಮತ್ತೆ ತೊಟ್ಟಿಲು ತೂಗಲು..!!

 🙏 #YourQuoteAndMine
Collaborating with Akkamahadevi S.ಚಿಗರಿ
loader
Home
Explore
Events
Notification
Profile