Nojoto: Largest Storytelling Platform

Best ಅಕ್ಕಮಹಾದೇವಿ Shayari, Status, Quotes, Stories

Find the Best ಅಕ್ಕಮಹಾದೇವಿ Shayari, Status, Quotes from top creators only on Nojoto App. Also find trending photos & videos about

  • 1 Followers
  • 15 Stories
    PopularLatestVideo

KHUSHI BANAVATH JAGADISH NAIK

#ಅಕ್ಕಮಹಾದೇವಿ #ಕನ್ನಡ #viral #Trending #kannada #Knowledge

read more
ಸಂಗ💕ದಿಂದಲ್ಲದೇ,
 *ಅಗ್ನಿ🔥 ಹುಟ್ಟದು‼️*
ಸಂಗ💕ದಿಂದಲ್ಲದೇ,
 *ಬೀಜ ಮೊಳೆಯದು‼️*
ಸಂಗ💕ದಿಂದಲ್ಲದೇ, *ಸರ್ವಸುಖದೋರದು‼️*
ಸಂಗ💕ದಿಂದಲ್ಲದೇ,
 *ದೇಹ ವಾಗದು‼️*

ಚನ್ನಮಲ್ಲಿಕಾರ್ಜುನಯ್ಯ,
 *ನಿಮ್ಮ ಶರಣರ*❗
ಅನುಭವಸುಖದಿಂದಾನು *ಪರಮಸುಖಿಯಯ್ಯಾ‼️*

*#ಅಕ್ಕಮಹಾದೇವಿ*

©KHUSHI BANAVATH JAGADISH NAIK #ಅಕ್ಕಮಹಾದೇವಿ 
#ಕನ್ನಡ 
#viral 
#Trending 
#kannada

KHUSHI BANAVATH JAGADISH NAIK

#ಅಕ್ಕಮಹಾದೇವಿ #ಕನ್ನಡ #viral #Trending #akkamahadevi #kannada #Life

read more
ಕುಲಗಿರಿ ಶಿಖರದ ಮೇಲೆ ಬಾಳೆ ಬೆಳೆವುದಯ್ಯ, ಎಂದೆಡೆ,,,
*ಬಾಳೇ ಬೆಳೆಯುವುದಯ್ಯ ಎನ್ನಬೇಕು*
ಓಲೆ ಕಲ್ಲ ನುಗ್ಗು ಕಟ್ಟಿ ಮೆಲಬಹುದಯ್ಯ ಎಂದಡೆ,,
*ಅದು ಅತ್ಯಂತ ಮೃದು ಮೆಲಬಹುದಯ್ಯ ಎನಬೇಕು*

ಸಿಕ್ಕಿದ ಠಾವಿನಲ್ಲಿ, *ಉಚಿತವ ನುಡಿವುದೆ ಕಾರಣ*,,,
ಚನ್ನಮಲ್ಲಿಕಾರ್ಜುನಯ್ಯ,, *ಮರ್ತ್ಯಕ್ಕೆ ಬಂದುದಿಕ್ಕಿದೇ ಗೆಲವು* !!

*#ಅಕ್ಕಮಹಾದೇವಿ*

©KHUSHI BANAVATH JAGADISH NAIK #ಅಕ್ಕಮಹಾದೇವಿ 
#ಕನ್ನಡ 
#viral 
#Trending 
#akkamahadevi 
#Kannada

KHUSHI BANAVATH JAGADISH NAIK

#FourLinePoetry ಅನ್ನವ ನೀಡುವವನಿಗೆ,
 *"ಧಾನ್ಯವ"* ಶಿವ ಲೋಕ❗
ಅರ್ಥವ ಕೊಡುವವರಿಗೆ,,
 *ಪಾಷಣವೇ"* , ಶಿವ ಲೋಕ❗
ಹೆಣ್ಣು, ಹೊನ್ನು, ಮಣ್ಣು ಮೂರನೂ
ಕಣ್ಣಲಿ ನೋಡಿ,ಕಿವಿಯಲಿ ಕೇಳಿ,
 ಕೈಯ್ಯಲ್ಲಿ ಮುಟ್ಟಿ,
ಮಾಡುವ ಭಕುತಿ, 
ಸಣ್ಣವರ ಸಮಾರಾಧನೆಯಾಯಿತು❗
ತನ್ನವಿತ್ತು ತುಷ್ಟಿಪಡುವರೆನೆಗೆ❗
ತೋರಾ⁉️ *ಶ್ರೀ ಗಿರಿ* ಚನ್ನಮಲ್ಲಿಕಾರ್ಜುನ‼️




*#ಅಕ್ಕಮಹಾದೇವಿ*

©KHUSHI BANAVATH JAGADISH NAIK #viral 
#Tranding

KHUSHI BANAVATH JAGADISH NAIK

#akkamahadevi #viral #Trending #ಅಕ್ಕಮಹಾದೇವಿ #ಕನ್ನಡ #kannada #Knowledge

read more
ಚಿನ್ನದ *ಸಂಕೋಲೆಯಾದರೇನು* 
ಬಂಧನವಲ್ಲವೇ⁉️
ಮುತ್ತಿನ *ಬಲೆಯಾದಡೇನು*
 ತೊಡರಲ್ಲವೇ⁉️

ನಚ್ಚುಮೆಚ್ಚಿನ *ಭಕುತಿಯಲ್ಲಿ*
 ಸಿಕ್ಕಿಕೊಂಡರೆ❗


ಭವ *ಹಿಂಗುವುದೇ*⁉️ 
,, ಚನ್ನಮಲ್ಲಿಕಾರ್ಜುನ‼️

*# ಅಕ್ಕಮಹಾದೇವಿ*

©KHUSHI BANAVATH JAGADISH NAIK #akkamahadevi 
#viral 
#Trending 
#ಅಕ್ಕಮಹಾದೇವಿ 
#ಕನ್ನಡ 
#kannada

KHUSHI BANAVATH JAGADISH NAIK

#ಅಕ್ಕಮಹಾದೇವಿ #akkamahadevi #viral #Trending #Knowledge

read more
ನಡೆಯದೆ ನುಡಿಗಡಣ❗ಮಾಡದ ಕಲಿತನ‼️
ಚಿತ್ರದ ಸತಿಯ❗ಶೃಂಗಾರವದೇತಕ್ಕೆ ಪ್ರಯೋಜನ‼️
ಎಲೆ ಯಿಲ್ಲದ ಮರವು❗ಜಲವಿಲ್ಲದ ನದಿಯು‼️
ಗುಣಿಯಲ್ಲದ ಅವಗುಣಿಯ❗ಸಂಗವು ಅದೇತಕ್ಕೆ ಪ್ರಯೋಜನ⁉️
ದಯವಿಲ್ಲದ ಧರ್ಮವು❗ಭಯವಿಲ್ಲದ ಭಕ್ತಿಯು‼️
ನಯವಿಲ್ಲದ❗ ಶಬ್ದವದೇತಕ್ಕೆ ಪ್ರಯೋಜನ⁉️



ಎನದೇವ ಚನ್ನಮಲ್ಲಿಕಾರ್ಜುನ❗ _ಲಿಂಗೈಕ್ಯವು_ ‼️
ಪ್ರಾಣ ಗುಣವರಿಯದವರ❗ ಕೂಡೆ ಪ್ರಸಂಗವೇತಕ್ಕೆ⁉️


*#ಅಕ್ಕಮಹಾದೇವಿ*

©KHUSHI BANAVATH JAGADISH NAIK #ಅಕ್ಕಮಹಾದೇವಿ 
#akkamahadevi 
#viral 
#Trending

KHUSHI BANAVATH JAGADISH NAIK

ಎನ್ನಂತೆ, *ಪುಣ್ಯ ಗೈದವರುಂಟೆ⁉️*
ಎನ್ನಂತೆ,, *ಭಾಗ್ಯಗೈದವರುಂಟೆ⁉️*
ಕಿನ್ನರನಂತಪ್ಪ ಸೋದರರೆನಗೆ‼️
ಏಳೇಳು ಜನ್ಮದಲ್ಲಿ, ಶಿವಭಕ್ತರೇ,, *ಬಂಧುಗಳೆನಗೆ*‼️🤩
ಚನ್ನಮಲ್ಲಿಕಾರ್ಜುನ ನಂತಪ್ಪ‼️ 

*ಗಂಡನೋಡಾ ನನಗೆ*


*#ಅಕ್ಕಮಹಾದೇವಿ*

©KHUSHI BANAVATH JAGADISH NAIK #viral 
#Trending

KHUSHI BANAVATH JAGADISH NAIK

ತುಂಬಿದುದು ತುಳುಕದು 
ನೋಡಾ❗
ನಂಬಿದುದು ಸಂದೇಹಿಸದು ನೋಡಾ❗
ಒಲಿದುದು ಓಸರಿಸದು 
ನೋಡಾ❗
ನೆರೆಯರಿದುದು ಮರೆಯದು ನೋಡಾ❗
*ಚನ್ನಮಲ್ಲಿಕಾರ್ಜುನಯ್ಯ*
 
ನೀನೋಲಿದ🤩 ಶರಣಂಗೆ,

 ನಿಸ್ಸೀಮ ಸುಖ ನೋಡಯ್ಯ‼️




*#ಅಕ್ಕಮಹಾದೇವಿ*

©KHUSHI BANAVATH JAGADISH NAIK #viral 
#Trending

KHUSHI BANAVATH JAGADISH NAIK

#viral #Trending #kannada #akkamahadevi #ಅಕ್ಕಮಹಾದೇವಿ #Knowledge

read more
ಶಿವಭಕುತನ ಮನೆಯಂಗಳ, *ವಾರಾಣಸಿ* 
ಎಂಬುದು _"ಹುಸಿಯೆ⁉️"_
ಶಿವಭಕುತನ ಮನೆಯಂಗಳದಲ್ಲಿ, 
*ಅಷ್ಟ ಷಷ್ಠಿ ತೀರ್ಥಂಗಳು* ನೆಲಸಿಪ್ಪವಾಗಿ,,,‼️
ಸುತ್ತಿಬರಲು *ಶ್ರೀ ಶೈಲ*,
ಕೆಲಬಲದಲಿ *ಕೇದಾರ*,
ಅಲ್ಲಿಂದ ಹೊರಗೆ *ಶ್ರೀ ವಾರಾಣಸಿ*, 
ವಿರಕ್ತಿ *ಬೆದೆಯಾಗಿ*, 

ಭಕುತಿ *ಮೊಳೆಯಾಗಿ*,, ಎನ್ನ ದೇವ *"ಚನ್ನಮಲ್ಲಿಕಾರ್ಜುನ"*,, ನಿಮ್ಮ ಭಕುತನ *ಮನೆಯಂಗಳ* ವಾರಾಣಸಿ *ಯಿಂದಧಿಕ* 
ನೋಡಾ‼️🤩

*#ಅಕ್ಕಮಹಾದೇವಿ*

©KHUSHI BANAVATH JAGADISH NAIK #viral 
#Trending 
#kannada 
#akkamahadevi
#ಅಕ್ಕಮಹಾದೇವಿ

KHUSHI BANAVATH JAGADISH NAIK

#viral #Trending #akkamahadevi #ಅಕ್ಕಮಹಾದೇವಿ #Knowledge

read more
ಶೀಲ ಶೀಲ❕ ಎಂತೆಂಬರಯ್ಯ⁉️
ಶೀಲದ ನೆಲೆ❕ ಬಲ್ಲೆಡೆ ಹೇಳಿರೋ⁉️
ಅರಿಯದಿರ್ದಡೆ❕ ಕೇಳಿರೋ‼️
ಕಾಮ ಒಂದನೇ ಭವಿ❕
ಕ್ರೋಧ ಎರಡನೇ ಭವಿ❕ಲೋಭ ಮೂರನೇ ಭವಿ❕
ಮೋಹ ನಾಲ್ಕನೆಯ ಭವಿ❕
ಮದ ಐದನೇ ಭವಿ❕
ಮತ್ಸರ ಆರನೇ ಭವಿ❕
*ಆಮಿಷ* ಏಳನೇ ಭವಿ❕


ಇಂತೀ ಏಳು  *ತಮ್ಮೋಳಗಿಟ್ಟುಕೊಂಡು*‼️
ಲಿಂಗವಿಲ್ಲದವರ ಭವಿ ಭವಿ ಎಂಬರು⁉️
*_ತಮ್ಮಂತರಂಗದಲ್ಲಿದ್ದ_* ಲಿಂಗಾಂಗದ "ಸುದ್ದಿಯನರಿಯದೇ❕
ಅಚ್ಚ ಪ್ರಸಾದಿ ಸಮಟು ಪ್ರಸಾದಿಗಳೆಂದು,
*ಜಲಕ್ಕೆ ಕನ್ನ ವನ್ನಿಕ್ಕಿ ಉದಕವ ತಂದು*
ಲಿಂಗಮಜ್ಜನಕ್ಕೆ ಎರೆವ *ಹಗಲುಗಳ್ಳರ* ಮೆಚ್ಚುವನೆ ಚನ್ನಮಲ್ಲಿಕಾರ್ಜುನ⁉️

#ಅಕ್ಕಮಹಾದೇವಿ

©KHUSHI BANAVATH JAGADISH NAIK #viral 
#Trending 
#akkamahadevi
#ಅಕ್ಕಮಹಾದೇವಿ

KHUSHI BANAVATH JAGADISH NAIK

#viral #Trending #akkamahadevi #ಅಕ್ಕಮಹಾದೇವಿ #Knowledge

read more
ಉಡುವೆ ನಾನು ಲಿಂಗಕ್ಕೆಂದು❗
ತೊಡುವೆ ನಾನು ಲಿಂಗಕ್ಕೆಂದು❗
ಮಾಡುವೆ ನಾನು ಲಿಂಗಕ್ಕೆಂದು❗
ನೋಡುವೆ ನಾನು ಲಿಂಗಕ್ಕೆಂದು❗
ಎನ್ನಂತರಂಗ ಬಹಿರಂಗಳು ಲಿಂಗಕ್ಕೆಂದು‼️
ಮಾಡಿಯೂ ಮಾಡದಂತಿಪ್ಪೆ ನೋಡಾ❗
ಆನೆನ್ನ ಚನ್ನಮಲ್ಲಿಕಾರ್ಜುನನೊಳಗಾಗಿ❗
ಹತ್ತರೊಳಗೆ ಹನ್ನೋಂದಾಗಿಪ್ಪುದನ್ನೇನ ಹೇಳುವೆನವ್ವ‼️



#ಅಕ್ಕಮಹಾದೇವಿ

©KHUSHI BANAVATH JAGADISH NAIK #viral 
#Trending 
#akkamahadevi
#ಅಕ್ಕಮಹಾದೇವಿ
loader
Home
Explore
Events
Notification
Profile