Find the Latest Status about bareyada mounada kavithe from top creators only on Nojoto App. Also find trending photos & videos about, bareyada mounada kavithe.
Sahana Sanu
ಓ ಮನವೇ ನಿನ್ನ ಪುಟ್ಟ ಹೃದಯಕ್ಕೆ ನೋವುಂಟು ಮಾಡಿ ತಪ್ಪು ಮಾಡಿದ್ದೇನೆ ಒಮ್ಮೆಯಾದರೂ ಕ್ಷಮಿಸುವೆಯ ಮತ್ತೊಮ್ಮೆ ತಪ್ಪಾಗದಂತೆ ನೋಡಿಕೊಳ್ಳುವೆ ಮನವೇ ©Sahana Sanu #lightning kavithe
#lightning kavithe
read moreದೇವ ದೋಮಯ್ಯ
ಅಹಮ್ಮಿನಲ್ಲಿ ಅರಳುವ ತಾದ್ಯಾತ್ಮ ಭಾವ ಅರ್ಧ ತುಂಬಿದ ಕೊಡ..!!! ಕೊಚ್ಚಿಕೊಂಡದ್ದೆಲ್ಲ ಕ್ಷೀಣಿಸಬಹುದು ಇಂದು ನಿನ್ನದು ನಾಳೆ ಅವನದು.. ಮತಿಯ ಅರಳಿಸಿ ನೋಡ..!!! ಈ ಬದುಕು ಕನ್ನಡಿ ಹಂಗೆ ನೀ ನಕ್ಕರೆ ನಗು ತೋರ್ತದೇ ಮರಿಬ್ಯಾಡ..!!! ©ದೇವ ದೋಮಯ್ಯ #kannada #karnataka #karunadu #baraha #quotes #kavithe #kavana #kavyabaraha
lalitha sai
My voice of heart... ❤️ Vijaya prakash sir... #sukun_e_zindgi #vijayaprakash #kannada #music #voice_of_heart ಸಂಗೀತ: ವಿ. ಹರಿಕೃಷ್ಣ ಗಾಯನ: ವಿಜಯ್ ಪ್ರಕಾಶ್ ಚಲನಚಿತ್ರ: ಗಾಳಿಪಟ
#sukun_e_zindgi #vijayaprakash #kannada #Music #voice_of_heart ಸಂಗೀತ: ವಿ. ಹರಿಕೃಷ್ಣ ಗಾಯನ: ವಿಜಯ್ ಪ್ರಕಾಶ್ ಚಲನಚಿತ್ರ: ಗಾಳಿಪಟ
read more