Find the Latest Status about kalpane parikalpane kannada song from top creators only on Nojoto App. Also find trending photos & videos about, kalpane parikalpane kannada song.
ಮುಗಲಳ್ಳಿ ಮಾಂತೇಶ್
#ಕಲ್ಪನೆಯ #ಅಲೆ ಕಲ್ಪನೆಯ ಅಲೆಯಲಿ ಗರಿ ಬಿಚ್ಚಿ ಹಾರುತಿವೆ ಹಕ್ಕಿಗಳು ಗರ ಬಡಿದ ಪಕ್ಷಿಯಂತೆ ಬಳಿ ಬರಲು ಹೆಣಗುತ್ತಿವೆ ಕನಸುಗಳು...!!! ಕನಸಿನ ಲೋಕದಲಿ ಸೂರ್ಯನ ರಶ್ಮಿಗೆ ಮೈಮರೆತು ನಲಿಯುತಿವೆ ಹೂಗಳು ಕಾನನದಲಿ ಗರಿ ಬಿಚ್ಚಿ ನಲಿಯುತ ನಾಟ್ಯ ಮಾಡುತಿವೆ ನವಿಲುಗಳು...!!! ಮತ್ತೊಂದು ಕಡೆ ವನಸುಮದಲಿ ಕರ್ಕಶ ಶಬ್ಬದ ನಡುವೆ ಪಕ್ಷಿಗಳ ಇಂಪಾದ ಸ್ವರ ಕೇಳುತ್ತಿದೆ....!!!! ಭಕ್ಷಕ ಪ್ರಾಣಿಗಳು ಬೇಟೆಗಾಗಿ ಪರಿತಪಿಸುತ ನಿಂತಿವೆ ಮರೆಯಲಿ ಕೆಲವು ಪ್ರಾಣಿಗಳು ತಪ್ಪಿಸಿಕೊಳ್ಳಲು ಓಡುತ್ತಿವೆ ಉಸಿರುಗಟ್ಟಿ ಪ್ರಾಣದ ಭಯದಲಿ...!!! ಬಣ್ಣ ಬಣ್ಣದ ಚಿತ್ತಾರದಲಿ ನಲಿಯುತ ಬಳುಕುತ್ತಿವೆ ಪತಂಗಗಳು ಇವೆಲ್ಲವನ್ನೂ ಸೂಕ್ಷ್ಮವಾಗಿ ನೋಡುತಿಹನು ಭೂಮಿ ಬೆಳಗುವ ಓಡೆಯ ಸೂರ್ಯನು...!!! @ ಮುಗಲಳ್ಳಿ ಮಾಂತೇಶ್ @ kalpane
Raj Poolker
#DearZindagi ಅಪ್ಸರೆಯು ಕಲ್ಪನೆ-ದೇವತೆಯು ಕಲ್ಪನೆ ಕಲ್ಪನೆಗು ಸಿಗದ ಸೌಂಧರ್ಯ ನೀನೆ ಮತ್ತು ತರಸೊ ಕಣ್ಣನೆ ನೋಡುತ ನಾನು ಸುಮ್ಮನೆ. ಹುಚ್ಚನಾಗಿ ಹೋದೆ ನಾನು ಅತಿಯಾಗಿ ನೋಡಿ ನಿನ್ನನೆ.. :-Raj poolker kalpane
kalpane #DearZindagi
read more