Nojoto: Largest Storytelling Platform
    PopularLatestVideo

Harish Nayak

#ಹನಿಹನಿಇಬ್ಬನಿ #ಅಲೆ

read more
ಅಲೆ

ಸಂಸಾರ ಸಾಗರದಲ್ಲಿ
ಕೆಲವೊಮ್ಮೆ
ನನ್ನವಳು ಎಬ್ಬಿಸುತ್ತಾಳೆ ಅಲೆ.
ಅದಕ್ಕೆ ಸಿಗದಂತೆ ತಪ್ಪಿಸಿಕೊಳ್ಳುತ್ತೇನೆ;
ಸಿಕ್ಕಿದರೆ,
ನನ್ನ ಬದುಕಿಗಿಲ್ಲ ಮತ್ತೆ ನೆಲೆ..! #ಹನಿಹನಿಇಬ್ಬನಿ #ಅಲೆ

ಆಗಂತುಕ

#ಅಲೆ#ಆತ್ಮ#yqjogi#yqkannada#veeresh_hanni

read more
ಅಲೆಯ ಹೊಡೆತಕ್ಕೆ
ಅಲುಗದ ಬಂಡೆಯಂತೆ
ಅತ್ಮವಿರಬೇಕು🆚 #ಅಲೆ#ಆತ್ಮ#yqjogi#yqkannada#veeresh_hanni

ಆಗಂತುಕ

#ಸಾಗರ#ಅಲೆ#yqjogi#yqkannada#veeresh_hanni

read more
ಸಾಗರ ಒಂದೇ, ಅಲೆಗಳು ಕೋಟಿ ಅಲ್ಲವೇ?
ಹಾಗೆ
ಜೀವ ಒಂದೇ, ನೋವು ಹಲವು!!🆚 #ಸಾಗರ#ಅಲೆ#yqjogi#yqkannada#veeresh_hanni

ಲಕುಮಿಕಂದ ಮುಕುಂದ

#ಅಪ್ಪು#ಅಲೆ #yqjogi #yqjogi_kannada #yqkannada #rsd_qoutes #YourQuoteAndMine Collaborating with Revan Desai Collaborating with Abhigna P M Gowda

read more
ನೀ ಆಡಿಸುವ ಆಟಕ್ಕೆ
ಏರಿಳಿದಿವೆ ಮನದ ಭಾವಗಳು
ಕಡಲಿನ ಅಲೆಯಂತೆ #ಅಪ್ಪು#ಅಲೆ
#yqjogi 
#yqjogi_kannada 
#yqkannada 
#rsd_qoutes   #YourQuoteAndMine
Collaborating with Revan Desai
Collaborating with Abhigna P M Gowda

ಸುಮಾ ರಮೇಶ್

#ಪ್ರೀತಿ #ಅಲೆ #yqjogikannada #yqjogi

read more
ಪ್ರೀತಿಯ ಇನ್ನೊಂದು
ಮುಖವಿದು! 
ಮತ್ತೆ ಮತ್ತೆ ದೂರ 
ತಳ್ಳಿದರೂ;
ದಡದ ಬಳಿ ಸಾರಿ 
ಮುತ್ತಿಕ್ಕುವುದನ್ನು 
ಬಿಡದಿರುವ 
ಸಾಗರದ ಅಲೆಯದು! #ಪ್ರೀತಿ #ಅಲೆ #yqjogikannada #yqjogi

ಮುಗಲಳ್ಳಿ ಮಾಂತೇಶ್

#ಕಲ್ಪನೆಯ #ಅಲೆ

ಕಲ್ಪನೆಯ ಅಲೆಯಲಿ
ಗರಿ ಬಿಚ್ಚಿ ಹಾರುತಿವೆ ಹಕ್ಕಿಗಳು
ಗರ ಬಡಿದ ಪಕ್ಷಿಯಂತೆ 
ಬಳಿ ಬರಲು ಹೆಣಗುತ್ತಿವೆ ಕನಸುಗಳು...!!!

ಕನಸಿನ ಲೋಕದಲಿ
ಸೂರ್ಯನ ರಶ್ಮಿಗೆ ಮೈಮರೆತು 
ನಲಿಯುತಿವೆ ಹೂಗಳು 
ಕಾನನದಲಿ ಗರಿ ಬಿಚ್ಚಿ ನಲಿಯುತ
ನಾಟ್ಯ ಮಾಡುತಿವೆ ನವಿಲುಗಳು...!!!

ಮತ್ತೊಂದು ‌ಕಡೆ 
ವನಸುಮದಲಿ  ಕರ್ಕಶ ಶಬ್ಬದ ನಡುವೆ
 ಪಕ್ಷಿಗಳ ಇಂಪಾದ ಸ್ವರ ಕೇಳುತ್ತಿದೆ....!!!!

ಭಕ್ಷಕ ಪ್ರಾಣಿಗಳು ಬೇಟೆಗಾಗಿ
ಪರಿತಪಿಸುತ ನಿಂತಿವೆ ಮರೆಯಲಿ
ಕೆಲವು ಪ್ರಾಣಿಗಳು ತಪ್ಪಿಸಿಕೊಳ್ಳಲು
ಓಡುತ್ತಿವೆ ಉಸಿರುಗಟ್ಟಿ ಪ್ರಾಣದ  ಭಯದಲಿ...!!!

ಬಣ್ಣ ಬಣ್ಣದ ಚಿತ್ತಾರದಲಿ
ನಲಿಯುತ ಬಳುಕುತ್ತಿವೆ ಪತಂಗಗಳು 
ಇವೆಲ್ಲವನ್ನೂ ಸೂಕ್ಷ್ಮವಾಗಿ ನೋಡುತಿಹನು
ಭೂಮಿ  ಬೆಳಗುವ ಓಡೆಯ ಸೂರ್ಯನು...!!! 

@ ಮುಗಲಳ್ಳಿ‌ ಮಾಂತೇಶ್ @ kalpane


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile