Find the Latest Status about love disappointment quotes in kannada from top creators only on Nojoto App. Also find trending photos & videos about, love disappointment quotes in kannada.
MrKannada99
MrKannada99
ಹತ್ತು ಬಾರಿ ಸೋತರೂ ಮುಂದಿಟ್ಟ ಹೆಜ್ಜೆ ಹಿಂದಿಡಬೇಡಿ ಯಾರಿಗೊತ್ತು ನಿನ್ನ ಹನ್ನೊಂದನೇ ಪ್ರಯತ್ನ ಇತಿಹಾಸ ಸೃಷ್ಟಿಸಬಹುದು ©MrKannada99 #swami vivekananda kannada quotes# #Motivational quotes# #Youtube# #Kannadashorts#
Shashank
ಪ್ರೀತ್ಸೋದು ಕಲಿತೆ ಆದರೆ ಮರೆಯೋದನ್ನ ಕಲಿಯಲಿಲ್ಲ ಯಾವತ್ತಾದರೂ ಮರೆಯೋ ದಿನ ಬಂದರೆ ಇಡೀ ಜಗತ್ತನ್ನೇ ಮರೆಯುತ್ತೇನೆ 😊 ವಿನಹ ನಿನ್ನನ್ನಲ್ಲ ❤️ ©Shashank #Love #kannadaquotes #kannada
Shashank
ಜೀವನದಲ್ಲಿ ನಾವು ಎಷ್ಟೇ ಬದಲಾದರೂ ನಾವು ಇಷ್ಟ ಪಡುವವರ ಮೇಲೆ ಇಟ್ಟಿರೋ ಪ್ರೀತಿ ಯಾವತ್ತೂ ಬದಲಾಗಲ್ಲ ಶುಭೋದಯ 😊 ©Shashank #Love #kannadaquotes #kannada
Shashank
Good Morning messages in Hindi ಮಾತುಗಳು ಮತ್ತೊಬ್ಬರನ್ನು ಎಚ್ಚರಿಸುವ ಗಡಿಯಾರದ ಮುಳ್ಳಾಗಬೇಕೆ ವಿನಹ ಮನಸ್ಸು ಚುಚ್ಚುವ ಮುಳ್ಳಾಗಬಾರದು ಶುಭೋದಯ 😊 ©Shashank #goodmorning #kannada #Quotes #quotesdaily