Nojoto: Largest Storytelling Platform

New yakanna Quotes, Status, Photo, Video

Find the Latest Status about yakanna from top creators only on Nojoto App. Also find trending photos & videos about, yakanna.

    LatestPopularVideo

Theertha.A. Gowda

ಏಕಾಂತದಲ್ಲಿ ಮನಸ್ಸು... #yakannadaqoutes #yaqbaba #yqquotes #yqcollab

read more
ಮೂಕವಾಗಿದೆ ಮನಸ್ಸು
ನಿನ್ನ ಮಾತಿಲ್ಲದೆ...! ಏಕಾಂತದಲ್ಲಿ ಮನಸ್ಸು...
#yakannadaqoutes #yaqbaba #yqquotes #yqcollab

ರಮೇಶ್ ಹಡಪದ

ತುಳಸಿyqjogiyakannadaramesh h

read more
ಕದ್ದು ಒಯ್ಯುತಿರುವಳು ನಮ್ಮ(ನೆ) ತುಳಸಿ
 ತುಳಸಿ#yqjogi#yakannada#ramesh h

ರಮೇಶ್ ಹಡಪದ

ಶುಭೋದಯ #yqjogi#yakannada#Ramesh h

read more
ಪ್ರತಿ ಮಾತಿನಲ್ಲೂ ಗೆಲ್ಲುವ
ಕುದುರೆಯಾದರೇನಂತೆ
ಮನಸ್ಸು ಮುರಿದು ಸರಿದ ಮೇಲೆ
ಒಮ್ಮೆ ಸೋತು ಬಿಡು ಮನಸ್ಸು
ಕಡಗೋಲಿನಿಂದ ತೆಗೆದ ಬೆಣ್ಣೆಯಂತೆ.
 ಶುಭೋದಯ #yqjogi#yakannada#ramesh h

ರಮೇಶ್ ಹಡಪದ

ನಾಟಿyqjogiyakannadaramesh h

read more
ನಮ್ಮ ಗದ್ದೆಯಲಿ ಜೋರಾಗಿತ್ತು ಇವರ ಭತ್ತದ ನಾಟಿ
ನಾಟಿ ನೋಡುವ ಭರದಲಿ ಕುಡಿಯೋದೆ ಮರೆತೆ ನಾ ಟೀ
😂😂      ನಾಟಿ#yqjogi#yakannada#ramesh h

ಆಗಂತುಕ

#ಮಹಾರಾಣಿ #yqjogi #yakannada #ಕನ್ನಡ_ಬರಹಗಳು #veeresh_hanni

read more
ಮೆಚ್ಚಿದುಡುಗಿಗೆ ಮನದಲ್ಲೊಂದು
ಮನೆಯ ಮಾಡಿ ಮಹಾರಾಣಿಯ
ಪಟ್ಟ ಅವಳಿಗಾಗೆ ಮೀಸಲಿಟ್ಟಿರುವೆ
ನನ್ನೆದೆಯ ರಾಜ್ಯವು ಅವಳದೇ
ರಾಜ್ಯಭಾರವು ಅವಳದೇ🆚 #ಮಹಾರಾಣಿ 
#yqjogi 
#yakannada 
#ಕನ್ನಡ_ಬರಹಗಳು 
#veeresh_hanni

ರಮೇಶ್ ಹಡಪದ

ಸಾವಿಲ್ಲದ ಪ್ರೀತಿ #yqjogi#yakannada#Ramesh h

read more
ಅಮೂಲ್ಯ ಬದುಕಿನಲ್ಲಿರಲಿ ಸಾವಿಲ್ಲದ ಪ್ರೀತಿ
ನಮ್ಮೊಳಗಿನ ಬದುಕಾಗಲಿ ಇವರ ರೀತಿ ಸಾವಿಲ್ಲದ ಪ್ರೀತಿ #yqjogi#yakannada#ramesh h

ರಮೇಶ್ ಹಡಪದ

ಹಸಿರು ಕಾನನyqjogiyakannadaramesh h

read more
ಕಳೆದು ಹೋಗಬೇಕೆನಿಸಿದೆ ನನ್ನೋಳಗೆ
ಬೆರೆತು ಅರಿತು ಬಾಳುವ ಕಾನನದೊಳಗೆ
ಮನುಜ ಮಾಡುವ ತಂತ್ರ ಕುತಂತ್ರ
ಹೆಸರಿಗಷ್ಟೇ ಇರುವ ಸ್ವತಂತ್ರ
ಕಾದು ಕುಳಿತು ಹೂಡುವರು ಗೆರಿಲ್ಲಾ ತಂತ್ರ
ಬರೀ ಚಿಂತೆಗಳಾಗರ ಹಗುರವಾಗದ ಭಾರ..

ಕಾನನದೊಳಗಿರುವ ಮೂಕ ಮಂಡಲ
ನಿಸ್ವಾರ್ಥವೇ ತುಂಬಿರುವ ಪರಿಮಳ 
ಎಲೆಮರೆಯ ಕಾಯಿಯಂತೆ ಸೇವೆ
ಅವೆಲ್ಲ ಮಾಯಾವಾಗಿ ಮರೆಯಾಗುತಿದೆ
ಬಾಯಿ ಬೊಂಬಾಯಿಯ ಈ ಭೂ ಮಂಡಲ..

ಕಳೆದು ಹೋಗಬೇಕೆನಿಸಿದೆ ನನ್ನೊಳಗೆ
ಬೆರೆತು ಅರಿತು ಬಾಳುವ ಕಾನನದೊಳಗೆ
ಉಸಿರಾಡಿದ ಉಸಿರಲ್ಲಿ ತುಂಬಿದೆ ಮದ
ಮುಚ್ಚಿದೆ ಮಾನವಿಯತೆ ಬಾಗಿಲಿನ ಕದ... ಹಸಿರು ಕಾನನ#yqjogi#yakannada#ramesh h

ರಮೇಶ್ ಹಡಪದ

ಗಿಣಿ #ಧಣಿ#yqjogi#yakannada#Ramesh h

read more
ನನ್ನ ಮುದ್ದಿನ ಗಿಣಿ
ನಾನಿನ್ನ ಪ್ರೀತಿಯ ಧಣಿ
ನಗುವ ತುಂಬಿದ ಭರಣಿ
ಕೊಡಲೇ..?ಮುತ್ತುಗಳ ಸರಣಿ.
 ಗಿಣಿ #ಧಣಿ#yqjogi#yakannada#ramesh h

ರಮೇಶ್ ಹಡಪದ

ಶೇಂಗಾ#ಮಂಗಾyqjogiyakannadaramesh h

read more
ಬಡವರ ಬಾದಾಮಿ ನೀ ತಿನ್ನೋ ಈ ಶೇಂಗಾ
ಗುಟುಕಾ ತಿಂದ ಹಾಳಾಗಬೇಡೋ ಹುಚಮಂಗಾ

 ಶೇಂಗಾ#ಮಂಗಾ#yqjogi#yakannada#ramesh h

ರಮೇಶ್ ಹಡಪದ

ಮಾಮರ#ಚಾಮರyqjogiyakannadaramesh h

read more
ಅವಳೊಂದು ಸಿಹಿ ತುಂಬಿದ ಮಾಮರ
ನನ್ನ ಕೈಬೀಸಿ ಕರೆಯುತಿಹದು ಅವಳ ಚಾಮರ ಮಾಮರ#ಚಾಮರ#yqjogi#yakannada#ramesh h
loader
Home
Explore
Events
Notification
Profile