Find the Latest Status about perfect lofe stetus 0 from top creators only on Nojoto App. Also find trending photos & videos about, perfect lofe stetus 0.
Lakumikanda Mukunda
ಅಂದುಕೊಂಡತಿಲ್ಲದ ಜೀವನ ಕ್ಷಣ ಕ್ಷಣಕೂ ತಿರುವುಗಳು ನೋವಿನ ಮೂಟೆಗಳ ಹೊತ್ತು ಅನವರತ ನೆಡೆಯುತ್ತಿದ್ದರೂ ಸಾವಿರ ಕನಸುಗಳ ಖಯಾಲಿ... ಬರಬಹುದೆ ನನ್ನ ಬದುಕಿನಲ್ಲಿ ಮುಂದಾದರೂ ಒಮ್ಮೆ ಭರವಸೆಯ ಬೆಳಕು.. ©Lakumikanda Mukunda #RoadTrip #lofe