Find the Latest Status about shiro from top creators only on Nojoto App. Also find trending photos & videos about, shiro.
rizwan shiro
mene jo bhe kaha osne kaha nahin ok ab men jarahahon phir aane wala nahin shiro
shiro
read moreರಮೇಶ್ ಹಡಪದ
ನೀನೆಂದರೆ ಕಹಿ ನೆನಪುಗಳನ್ನು ಮರೆಸಿ ನವೋಲ್ಲಾಸ ನೀಡುವ ಸಿಹಿಯಾದ ಕರದಂಟು.. #ಪ್ರೀತಿ #yqjogi #kannadapoem #ಕನ್ನಡಕವಿತೆ #ಕೃತಿ #kruti #YourQuoteAndMine Collaborating with Kruti Shirol
#ಪ್ರೀತಿ #yqjogi #kannadapoem #ಕನ್ನಡಕವಿತೆ #ಕೃತಿ #kruti #YourQuoteAndMine Collaborating with Kruti Shirol
read moreರಮೇಶ್ ಹಡಪದ
ಒಟ್ಟುಗೂಡಿಸಿದ ನಿನ್ನ ಭಾವಗಳೆಲ್ಲ ಮನವೆಂಬ ಕಿಸೆಯಿಂದ ಜಾರಿ ಗುಲ್ಲೆಬ್ಬಿಸಿ ಘಲ್ಲ ಘಲ್ಲ ಎನ್ನುತ ಮಯೂರಿ ಹೆಜ್ಜೆಯಂತೆ ನರ್ತಿಸುತಿವೆ ಅಂತರಂಗದ ಭವ್ಯ ಸಜ್ಜಿಕೆಯಲ್ಲಿ..!! #romantic #ಕನ್ನಡಕವಿತೆ #ಕೃತಿ #yqjogi #kruti #YourQuoteAndMine Collaborating with Kruti Shirol
#Romantic #ಕನ್ನಡಕವಿತೆ #ಕೃತಿ #yqjogi #kruti #YourQuoteAndMine Collaborating with Kruti Shirol
read moreರಮೇಶ್ ಹಡಪದ
ಮದ್ದಿಲ್ಲದ ನೋವನು ಮುದ್ದಾಡಿದರೆ ಉದರದಲಿ ಬೆಂಕಿಯನ್ನು ಹೊದ್ದು ತಿರುಗಿದಂತೆ. ನಿಮ್ಮ ಪದ ಪ್ರಯೋಗದಿಂದ ಮುಂದುವರೆಸಿರಿ ಸ್ನೇಹಿತರೇ... #YourQuoteAndMine Collaborating with Kruti Shirol
ನಿಮ್ಮ ಪದ ಪ್ರಯೋಗದಿಂದ ಮುಂದುವರೆಸಿರಿ ಸ್ನೇಹಿತರೇ... #YourQuoteAndMine Collaborating with Kruti Shirol
read moreUnknown Unknown
ಮನ ಸೇರುವುದು ಮಸಣ ಎದೆ ಆಗ ನರಕ, ಉರಿಸುವುದು ಕಾಲ ಬೇಯುವನಾಗ ಮನುಜ. ನಿಮ್ಮ ಪದ ಪ್ರಯೋಗದಿಂದ ಮುಂದುವರೆಸಿರಿ ಸ್ನೇಹಿತರೇ... #YourQuoteAndMine #yqjogi #yqkannada Collaborating with Kruti Shirol
ನಿಮ್ಮ ಪದ ಪ್ರಯೋಗದಿಂದ ಮುಂದುವರೆಸಿರಿ ಸ್ನೇಹಿತರೇ... #YourQuoteAndMine #yqjogi #yqkannada Collaborating with Kruti Shirol
read moreರಮೇಶ್ ಹಡಪದ
ಸುಪ್ತವಾಗಿದ್ದ ಅರಳುವ ಭಾವಗಳನ್ನು ಅನುರಾಗದ ಸೂಜಿಯಿಂದ ಪೋಣಿಸಿ ಕಸೂತಿಯಿಂದಲೇ ಹೆಣೆದು ಬೆಚ್ಚನೆಯ ಹೊದಿಕೆಯಾಗಿಸಿದ ನಿನ್ನ ಅನುರಾಗವ ಕಂಡ ಮಂತ್ರ ಮುಗ್ದನಾದೆನು. ❤ #ಪ್ರೀತಿ #ಕೃತಿ #yqjogi #kruti #ಒಲವು #YourQuoteAndMine Collaborating with Kruti Shirol
❤ #ಪ್ರೀತಿ #ಕೃತಿ #yqjogi #kruti #ಒಲವು #YourQuoteAndMine Collaborating with Kruti Shirol
read more