Nojoto: Largest Storytelling Platform

New kempegowda Quotes, Status, Photo, Video

Find the Latest Status about kempegowda from top creators only on Nojoto App. Also find trending photos & videos about, kempegowda.

    LatestPopularVideo

ತೇರು ವಾಗೀಶ್

Kempegowda

read more
ನಾಡಪ್ರಭು ಕೆಂಪೇಗೌಡ

ಹಲಸೂರಿನ ಸೋಮೇಶ್ವರ,
ಗವಿಪುರದ ಗಂಗಾಧರೇಶ್ವರ
ಕಾಡುಮಲ್ಲೇಶ್ವರ ದೊಡ್ಡಗಣಪತಿ
ಧರ್ಮರಾಯಸ್ವಾಮಿ ದೇವಾಲಯ
ನಿರ್ಮಿಸಿದ ಧರ್ಮಾತ್ಮ ನೀನು...

ಅರಳೆಪೇಟೆ, ಅಕ್ಕಿಪೇಟೆ
ಅಂಚೆ ಪೇಟೆ, ಚಿಕ್ಕಪೇಟೆ
ಸೇರಿದಂತೆ 54 ವಾಣಿಜ್ಯ
ಕೇಂದ್ರಗಳ ನಿಮಿ೯ಸಿ ವಾಣಿಜ್ಯ 
ನಗರಿ ಬೆಂಗಳೂರಿನ ಮುನ್ನುಡಿ
ಬರೆದ ನಾಡಪ್ರಭು ನೀನು...

ಉದ್ಯಾನ ನಗರಿಯೆಂಬ
ವಿಶ್ವ ಖ್ಯಾತಿಯ ಹಿಂದೆ 
350 ಕೆರೆಗಳ ನಿರ್ಮಿಸಿದ ನಿನ್ನ 
ಭಗೀರಥ ಪ್ರಯತ್ನದ ಇತಿಹಾಸ
ತಿಳಿಯದಾಗಿದೆ ನಮ್ಮ ಜನರಿಗೆ.
ತಿಳಿಯಲಿ ನಿನ್ನ ಪರಿಶ್ರಮ
ಅಜರಾಮರವಾಗಲಿ  ನಿಮ್ಮ ಹೆಸರು...


ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತೋತ್ಸವದ ಶುಭಾಶಯಗಳು   Kempegowda

Vageesha.M.S Vageesha

Kempegowda

read more
ನಾಡಪ್ರಭು ಕೆಂಪೇಗೌಡ

ಹಲಸೂರಿನ ಸೋಮೇಶ್ವರ,
ಗವಿಪುರದ ಗಂಗಾಧರೇಶ್ವರ
ಕಾಡುಮಲ್ಲೇಶ್ವರ ದೊಡ್ಡಗಣಪತಿ
ಧರ್ಮರಾಯಸ್ವಾಮಿ ದೇವಾಲಯ
ನಿರ್ಮಿಸಿದ ಧರ್ಮಾತ್ಮ ನೀನು...

ಅರಳೆಪೇಟೆ, ಅಕ್ಕಿಪೇಟೆ
ಅಂಚೆ ಪೇಟೆ, ಚಿಕ್ಕಪೇಟೆ
ಸೇರಿದಂತೆ 54 ವಾಣಿಜ್ಯ
ಕೇಂದ್ರಗಳ ನಿಮಿ೯ಸಿ ವಾಣಿಜ್ಯ 
ನಗರಿ ಬೆಂಗಳೂರಿನ ಮುನ್ನುಡಿ
ಬರೆದ ನಾಡಪ್ರಭು ನೀನು...

ಉದ್ಯಾನ ನಗರಿಯೆಂಬ
ವಿಶ್ವ ಖ್ಯಾತಿಯ ಹಿಂದೆ 
350 ಕೆರೆಗಳ ನಿರ್ಮಿಸಿದ ನಿನ್ನ 
ಭಗೀರಥ ಪ್ರಯತ್ನದ ಇತಿಹಾಸ
ತಿಳಿಯದಾಗಿದೆ ನಮ್ಮ ಜನರಿಗೆ.
ತಿಳಿಯಲಿ ನಿನ್ನ ಪರಿಶ್ರಮ
ಅಜರಾಮರವಾಗಲಿ  ನಿಮ್ಮ ಹೆಸರು...


ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತೋತ್ಸವದ ಶುಭಾಶಯಗಳು   Kempegowda

MaN u

kempegowda international airport #ಪುರಾಣ

read more

vinay

kempegowda comedy videos a videos download #Videos

read more

ಗೀತಾ

🙏🙏🙏🙏 ಶುಭರಾತ್ರಿ 🥰🥰🙏 #ಮೌನದಮಾತುಗೀತಾ #yqjogi #yqquotes #yqkannada #kempegowdaru

read more
ನಾಡಪ್ರಭು ಕೆಂಪೇಗೌಡರು ಕೇವಲ ಒಂದು ಜಾತಿಗೆ ಮೀಸಲಾಗಿರುವವರಲ್ಲ
ಜಾತಿಯ ಕಿಚ್ಚಿಗೆ ಅವರ ವ್ಯಕ್ತಿತ್ವ ಸೇರಿಸಿ ಅವರ ಆದರ್ಶ, ಮೌಲ್ಯಗಳನ್ನು ಅಳಿಸದಿರಿ..
ಅವರ ವ್ಯಕ್ತಿತ್ವಕ್ಕೆ ಧಕ್ಕೆ ಮಾಡದಿರಿ
ಅವರು ಪ್ರತಿಯೊಬ್ಬರ ಮನದಲ್ಲಿ ಅಚ್ಚಳಿಯಬೇಕು, 
ಕೆಂಪೇಗೌಡರು  ನಾಡಿನ ಪ್ರತಿಯೊಬ್ಬರ ಆಸ್ತಿ..🙏 
🙏🙏🙏🙏

ಶುಭರಾತ್ರಿ 🥰🥰🙏

#ಮೌನದಮಾತುಗೀತಾ 
#yqjogi 
#yqquotes

ಗೀತಾ

*ನಾಡಪ್ರಭು ಕೆಂಪೇಗೌಡರ ಜಯಂತಿಯ ಶುಭಾಶಯಗಳು*🙏🙏 #ಮೌನದಮಾತುಗೀತಾ #yqquotes #yqjogi #yqkannada #Kempegowda

read more
     *ನಾಡಪ್ರಭು ಕೆಂಪೇಗೌಡರು*

ಬೆಂದಕಾಳೂರು ಕಟ್ಟಿದ ಒಡೆಯರು
ದಾನಧರ್ಮಗಳನ್ನೆ ಉಸಿರಾಗಿಸಿಕೊಂಡಿದ್ದವರು
ಹೊಸ ಯುಗ ಸೃಷ್ಟಿಯ ರಣಕಲಿ ಇವರು
ಚರಿತ್ರೆ ಬರೆದ ನಾಡಪ್ರಭು ಕೆಂಪೇಗೌಡರು...!

ದೂರದೃಷ್ಟಿತ್ವ ಮಹತ್ವಾಕಾಂಕ್ಷೆಗಳ ಸಾಕಾರರು
ವಿವೇಚನಾಯುತ ಯೋಜನೆಗಳ ನೇತಾರರು
ಸರ್ವ ಧರ್ಮ ಸಹಿಷ್ಣುತೆಯಿಂದ
ನಾಡ ಜನಗಳ ಮನಗೆದ್ದ ಸಾಹುಕಾರರು...!

ಕತೃತ್ವ ಶಕ್ತಿಯುಳ್ಳ ವ್ಯಕ್ತಿತ್ವದವರು
ಹಣೆಯಲ್ಲಿ ವಿಭೂತಿಯ ಧರಿಸಿಹರು
ಆರು ಅಡಿಯ ಕೇಸರಿ‌ ಇವರು  ,
ಮಿಂಚಿನಂಥೆ ಖಡ್ಗ ಹಿಡಿದು ,
ರಣಪಡೆಗಳ ಎದುರು ಘರ್ಜಿಸಿದವರು...!

ಧರ್ಮವೀರ, ಶಾಂತಿ ವೀರ, ಶತ್ರು ನಿಗ್ರಹಿ
ಬಿರುದುಗಳ ಸರದಾರರಿವರು,
ಜನಮೆಚ್ಚೊ ಕೆಚ್ಚೆದೆಯ ನಾಯಕರಿವರು
ಕನ್ನಡ ನಾಡಿನ ದೈವ ಕೆಂಪೇಗೌಡರು..🙏! *ನಾಡಪ್ರಭು ಕೆಂಪೇಗೌಡರ ಜಯಂತಿಯ ಶುಭಾಶಯಗಳು*🙏🙏

#ಮೌನದಮಾತುಗೀತಾ 
#yqquotes #yqjogi 
#yqkannada #kempegowda

Hashim Bannur | ಹಾಶಿಂ ಬನ್ನೂರು

ಬೆಂಗಳೂರು ನಗರ ನಿರ್ಮಾತೃ ನಾಡಪ್ರಭು ಕೆಂಪೇಗೌಡರ 515 ನೇ ಜಯಂತಿಯ ಶುಭಾಶಯಗಳು. SHRI KEMPE GOWDA on his 515th Birth Anniversary. His legacy echoes throu #happybirthday #Kempegowda #ಆಲೋಚನೆಗಳು #hashim_bannur_Nojoto

read more
Happy birthday

©Hashim Bannur | ಹಾಶಿಂ ಬನ್ನೂರು ಬೆಂಗಳೂರು ನಗರ ನಿರ್ಮಾತೃ ನಾಡಪ್ರಭು ಕೆಂಪೇಗೌಡರ 
515 ನೇ ಜಯಂತಿಯ ಶುಭಾಶಯಗಳು.

SHRI KEMPE GOWDA on his 515th Birth Anniversary. His legacy echoes throu

Manfreak 😈

Bangalore skies over KIA (Kempegowda International Airport), those barren landscape down below, gives ye a feeling of flying over some Middl #Photography

read more
 Bangalore skies over KIA (Kempegowda International Airport), those barren landscape down below, gives ye a feeling of flying over some Middl
loader
Home
Explore
Events
Notification
Profile