Find the Latest Status about kannada feeling quotes from top creators only on Nojoto App. Also find trending photos & videos.
KartiK S K
Sad quotes in hindi ಗುರು ಇದ್ದರೆ ಗುರಿ ಇರಲ್ಲ ಗುರಿ ಇರೊರಗೆ ಗುರು ಇರಲ್ಲ ಇವೆರಡು ಇದ್ದಾಗ ಸಮಾಜ ತುಳಿಯೊದ್ ಬಿಡಲ್ಲ...!!! KartiK😎 @kannada #kannada #quotes
@kannada #kannada #Quotes #Life_experience
read moreMamathayogish
ಓ ನನ್ನ ಮನವೇ.... ಮೂಕಾದೆ ಏಕೆ........ ©Mamathayogish # kannada feeling status
# kannada feeling status #Quotes
read moreSudee 07
ಪ್ರೀತಿನ ಕಾಯಿಸಬೇಕು ಆದ್ರೆ ಸಾಯಿಸಬರದು ©Sudee 07 kannada quotes #kannadaquotes #kannada
kannada quotes #kannadaquotes #kannada #ಜೀವನ
read morePradeep
ನಾವು ಯಾರಿಗೆ ಬೇಡವೊ ಅವರು ನಮಗೆ ಬೇಡ 😏 ©Pradeep #past.#kannada.#nijavadamathugalu.# kannada ediots.#feeling #FeelingStrong
#Past.#kannada.#nijavadamathugalu.# kannada ediots.#Feeling #FeelingStrong #ರಹಸ್ಯ
read moreDarshana daali
"ನಿಮ್ಮ ದೇಹದಲ್ಲಿ ಎಲ್ಲಾ ನಕಾರಾತ್ಮಕ ಆಲೋಚನೆಗಳನ್ನು ಅಡಗಿಸಿಕೊಂಡು ಸಂತೋಷವಾಗಿರಲು ನಿರೀಕ್ಷಿಸಬೇಡಿ." ©Darshana daali kannada quotes
kannada quotes #Quotes
read moreದೇವ ದೋಮಯ್ಯ
ನನ್ನ ಕನಸಿನೊಂದಿಗೆ ಕನಸಿನಲ್ಲಿಯು ಕಣ್ಮರೆಯಾದ ಕನಸು ನೀನು... ಕಣ್ತೆರೆದ ಕನಸೊ ಎಚ್ಚರದ ಕನಸೊ ವಿಚಾರಣೆ ಮಾಡುವವರೇ ಇಲ್ಲದ ಕಬೀರ ನಾನು... ©ದೇವ ದೋಮಯ್ಯ #kannada #quotes
kannada quotes
read moreದೇವ ದೋಮಯ್ಯ
ಆ ಖುಷಿ ಈಗ ಇಲ್ಲ ಅಂದು ಬಣ್ಣ ಹಚ್ಚಿ ಜೊತೆಯಲ್ಲಿ ಖುಷಿ ಪಡುತ್ತಿದ್ದ ನಮ್ಮವರೇ.. ಇಂದು ತಮಗೆ ತಾವೇ ಬಣ್ಣ ಹಚ್ಚಿಕೊಂಡು ನಟಿಸುವ ದೊಡ್ಡ ಕಲಾವಿದರಾಗಿದ್ದಾರೆ .... ©ದೇವ ದೋಮಯ್ಯ #kannada #quotes
Supreeta S K Suppu
ನಗುವು ಮರೆಯಾಗಿದೆ ನೆಮ್ಮದಿಯು ಮರೆಯಾಗಿದೆ ಮೃದು ಮನಸು ಕಲ್ಲಾಗುತಿದೆ ಮಾತು ಒರಟಾಗುತಿದೆ ತಲೆ ಎತ್ತಿರುವ ಸವಾಲುಗಳು ಕಟ್ಟಿ ಹಾಕಿವೆ ಭಾವನೆಗಳೆಡೆ ಹೋಗದ ಹಾಗೆ, ತೋರದ ವ್ಯತೆಯನ್ನು ಆ ನಗುವಿನಲ್ಲೇ ಕಳೆಯಬೇಕಾಗಿದೆ, "ನಂಬಿಗಸ್ತ"ನ ಅನುಗ್ರಹವ ಆಶಿಸುತ್ತಿದೆ. #quotes #kannada