Find the Latest Status about amjad khan death from top creators only on Nojoto App. Also find trending photos & videos about, amjad khan death.
ಹುಟ್ಟೆಂದಮೇಲೆ ಸಾವು ನಿಶ್ಚಿತ! ಆದರೂ ಎಲ್ಲವು ಲೆಕ್ಕಾಚಾರದ ಬದುಕೆ. ಹೆಣವಾದೆ ಕ್ಷಣದಿ ನೀ ಏನನೂ ನುಡಿಯದೆ, ಉಸಿರುಗಟ್ಟಿಸುವ ಅಳುವಿನ ಗದ್ದಲ ಮೂಡಿದೆ, ಇದ್ದಾಗ ನೆನೆಯದ ಎಷ್ಟೋ ಜನರು, ನೀ ಹೆಣವಾದಾಗ ಹಾಡಿ ಹೊಗಳುತ್ತಿರುವರು. ಏನ ಮಾಡಿದರೇನು ಹೊರಲಾರೆ ನನ್ನೊಂದಿಗೆ. ನೀ ಬಿಟ್ಟೋದದ್ದೆಲ್ಲವೂ ಪರರ ಪಾಲಿಗೆ. ಹೆಣ ಭಾರವಿದ್ದರೂ ಸುಟ್ಟು ಉಳಿದಿದ್ದು ಕೇವಲ ಬೂದಿ, ಮಡಕೆಯಷ್ಟು ಮೂಳೆಗಳಷ್ಟೆ. ಉಳಿದುದ್ದು ನೀ ತೊರೆದ ನೆನಪುಗಳಷ್ಟೆ. ನೆನೆಸಿದ್ದು ನೀ ಮಾಡಿದ ಕರ್ಮಗಳಷ್ಟೆ. -Harsh © #Death
N.Ansari
वफ़ा होना चाहिये इंसान में ..... हुस्न का क्या वह तो एक दिन ढल जाती है ....! ©N.Ansari #Death
Dharma pandit( Unbreakable)
कुंवारी लाश की आँखों में झांक कर देखो हसीन ख्वाब अभी तक मचल रहा होगा.! ©Dharma pandit( Unbreakable) #Death
Miss Shreyanshi
कभी कभी ना मरने का बहुत मन होता है मगर , फिर अपने याद आ जाते है और ना चाहते हुए भी जीना पढ़ता है ©Miss Shreyanshi death