Nojoto: Largest Storytelling Platform

New kannada kavite Quotes, Status, Photo, Video

Find the Latest Status about kannada kavite from top creators only on Nojoto App. Also find trending photos & videos about, kannada kavite.

    LatestPopularVideo

Artha

ಅರ್ಥ............... #kannadaquotes #kannada#kavite#kannada

Hussainsab lingsugur

Sagar

Chinna... 🖤 #Love #crush #kannada #kavite #DearZindagi #poem

read more
#DearZindagi Bari Tagadu tumbiro ee jagadalli awalu appata Chinna!

Nanna kaigetukalaradashtu amulya aa Chinna.!!

Kaigetukidaru naanu avalannu muttalare..!!!

Naanu muttalagadashtu pavitra aa nanna Chinna...!!!!



                                                                           -Sagar Chinna... 🖤 #love #crush #kannada #kavite

Sagar

ಚಿನ್ನ... 🖤 #Love #kannada #kavite #crush

read more
ಬರೀ ತಗಡು ತುಂಬಿರೋ ಈ ಜಗದಲ್ಲಿ ಅವಳು ಅಪ್ಪಟ ಚಿನ್ನ!

ನನ್ನ ಕೈಗೆಟುಕಲಾರದಷ್ಟು ಅಮೂಲ್ಯ ಆ ಚಿನ್ನ...!

ಕೈಗೆಟುಕಿದರೂ ನಾನು ಅವಳನ್ನು ಮುಟ್ಟಲಾರೆ...!

ನಾನು ಮುಟ್ಟಲಾಗದಷ್ಟು ಪವಿತ್ರ ಆ ನನ್ನ ಚಿನ್ನ...!



                                                        -ಸಾಗರ ಚಿನ್ನ... 🖤 #love #kannada #kavite #crush

Dr Anapu

ಕೊರೊನಾ ಕಥೆ , 😜🤣 #ಕನ್ನಡ_ಬರಹಗಳು #ಕನ್ನಡಕವಿತೆ #ಕೊರೊನಾ #inspirationalquotes #kannada #kavitegalu #lifequotes

read more
ಕೊರೊನಾ ಕಥೆ

ಬದುಕಿದ್ರೆ ಮುಂದೆ ಮೊಮ್ಮಕ್ಕಳಿಗಾದ್ರು ಕೊರೊನ ಕಥೆ ಹೇಳ್ಬೋದು..ಅದಕ್ಕಾದ್ರು ಮನೆಲೇ ಸೇಫ್ ಆಗಿರಬೇಕು.😜

ಅನಪು ಕೊರೊನಾ ಕಥೆ , 😜🤣
#ಕನ್ನಡ_ಬರಹಗಳು #ಕನ್ನಡಕವಿತೆ #ಕೊರೊನಾ #inspirationalquotes #kannada #kavitegalu #lifequotes

Hussainsab lingsugur

ಜಾರಿ ಬೀಳುವ ಹಾಗಿದೆ ಈ ನನ್ನ ಮನ..
ಬಿಡದೆ ಸೆಳೆದುಕೋ 
ಕೈ ಹಿಡಿದು ನೀ ನನ್ನ ..... #love #feel #kavite #kannada

aravind np

ಜೀವನ ಅಂದ್ರೆ ಗಾಳಿ ಇದ್ದ ಹಾಗೆ
ಕೆಲವೊಮ್ಮೆ ನೋವು ನಲಿವುಗಳನ್ನ
ಒಟ್ಟಿಗೇ ತೂರಿಕೊಂಡು ಹೋಗ್ಬೇಕು

ಅನಪು life..#kannada #insperational #kavite #love #life

Dr Anapu

ಜಗತ್ತಿನಲ್ಲಿ ಕದಿಯಲಾಗದ ಸಂಪತ್ತು ವಿದ್ಯೆ.
ಅಂತೆಯೇ 
ಜಗತ್ತಿನಲ್ಲೆಯೇ ಅತ್ಯಂತ ಭದ್ರ ಕೋಟೆ ತಾಯಿಯ ಗರ್ಭ.
ಇವೆರಡಕ್ಕೂ ಬೆಲೆ ಕಟ್ಟಲಾಗದು #kannadaquotes #kavana #kannada #inspirationalquotes #kavitegalu #kavite #motherlove   #parents

Fasiha Zameer

kavite

read more
ಮಗಳೆಂದರೆ ಅಪ್ಪನಿಗೆ ಜೀವ
ಅಪ್ಪ ಎಂದರೆ ಮಗಳಿಗೆ ಪ್ರಪಂಚ, 
ಮಗಳ ಪುಟ್ಟ ಪುಟ್ಟ ಆಸೆಗಳಿಗೋಸ್ಕರ 
ತನ್ನ ದೊಡ್ಡ ದೊಡ್ಡ ಕನಸುಗಳು ದೂರಿರಿಸಿ
ಅವಳಿಗೇನು ಕಮ್ಮಿ ಇಲ್ಲದಂತೆ 
ಬೆಳಸಿ ,ಕರುಳಿನ ಜೊತೆ ದೊಡ್ಡ
 ಸಂಬಂಧ ಬೆಸೆಯುತ್ತಾನೆ.
ಒಂದಿನ ಬಿಟ್ಟು ಹೋಗುವ ಸಮಯ ಬಂದಾಗ 
ತನ್ನೊಳಗೆ ಯಲ್ಲಾ ನೋವನ್ನು ನುಂಗಿ 
ನಗುವಿನೊಂದಿಗೆ ಕಳಿಸುವ ಮಹಾತ್ಮ
i love you so much abba kavite

Fasiha Zameer

kavite #Pehlealfaaz

read more
#Pehlealfaaz 
ನನ್ನಿಂದ ನಿನಗೆ 
ಬೇಜಾರಾಗುವುದಾದರೆ
ಆ ಬೇಜಾರು
 ದೂರ ತಳ್ಳಿ 
ನಾ ಒಂಟಿಯಾಗಿರುವೆ
ಬಿಡದೆ ಕಾಡುವ
 ನಿನ್ನ ನೆನಪಿನ 
ಜೊತೆಯಲ್ಲಿ........ kavite
loader
Home
Explore
Events
Notification
Profile