Find the Latest Status about amma kannada kavana 210 from top creators only on Nojoto App. Also find trending photos & videos about, amma kannada kavana 210.
Ammu
ಅಮ್ಮಾ 🌍🧿❤️🥰 ನನಗೆ ಮಗು ಆಗೋ ಸಮಯ ಬಂದ್ರು ನನ್ನ ಪುಟ್ಟ ಮಗುವಿನಂತೆ ಆರೈಕೆ ಮಾಡ್ತಿಯಲ ನಾವು ತಾಯಿ ಆದ್ರೂ ನಮ್ಮ ತಾಯಿಗೆ ನಾವು ಚಿಕ್ಕ ಮಗುನೆ ಅನ್ನೋ ಮಾತು ನಿಜ ಅಮ್ಮ ನಿನ್ನ ಋಣ ತೀರಿಸೋದು ಈ ಜನ್ಮದಲ್ಲಿ ಸಾದ್ಯವಿಲ್ಲ Love you Amma 🌍❤️🧿🥰 ©Ammu #amma #Mother #mother_Love
Vishnu Samee
White ನಮ್ಮ ನೋವನ್ನು ಅರ್ಥ ಮಾಡಿಕೊಳ್ಳದ ಜನರ ಮುಂದೆ ನಮಗೆ ನೋವೇ ಇಲ್ಲ ಅನ್ನೋ ರೀತಿಯಲ್ಲಿ ಬದುಕಬೇಕು... ©Vishnu Samee #kavana
Vishnu Samee
White ಅವಕಾಶ ಅವಕಾಶಗಳನ್ನು ಅಲಕ್ಷಿಸಬೇಡಿ, ಏಕೆಂದರೆ ಕೆಲವು ಅವಕಾಶಗಳು ಜೀವನದಲ್ಲಿ ಒಮ್ಮೆ ಮಾತ್ರ ದೊರೆಯುತ್ತವೆ ©Vishnu Samee #kavana
HR.Sharath
White ಬೆಳಿಗ್ಗೆ ಬೇಗನೆ ಎದ್ದೇಳುವುದೇನು ಮಹಾನ ಕಾರ್ಯವಲ್ಲ. ಆದರೆ ನೀವು ದಿನಾಲು ಬೆಳಿಗ್ಗೆ ಬೇಗನೆ ಎದ್ದರೆ ನಿಮ್ಮಿಂದ ಖಂಡಿತ ಮಹಾನ ಕಾರ್ಯಗಳಾಗುತ್ತವೆ... ©HR.Sharath #Thinking #kannada
Karthika
White ತವರು ಮನೆ ಬಿಟ್ಟು ಹೊಸ ತವರು ಮನೆ ಕಟ್ಟಿದವಳು ಪ್ರತಿ ಕೆಲಸಕ್ಕೆ ಸ್ಪೂರ್ತಿಯಾದವಳು ಧೈರ್ಯ ಸಾಹಸಕ್ಕೆ ಕನ್ನಡಿ ಯಾದವಳು ನನ್ನನ್ನು ಅಂಗೈಯಲ್ಲಿ ಹಿಡಿದು ಆಸರೆಯಾದವಳು ಎಷ್ಟು ಬಣ್ಣಿಸಿದರು ಪದಕ್ಕೆ ಸಿಗದವಳು ಅವಳೇ ನನ್ನ ತಾಯಿ ©Karthika #love_shayari amma
#love_shayari amma
read moreMallikarjun Kadakol
White ಗೆಲ್ಲುವುದಕ್ಕೆ ಬಂದವನು ಸೋಲುವುದಕ್ಕೂ ಸಿದ್ದನಾ ಗಿರಬೇಕು ©Mallikarjun Kadakol #Thinking ದರಾ ಬೇಂದ್ರೆ #kannada #Hindu #kannada #Kadambari
#Thinking ದರಾ ಬೇಂದ್ರೆ #kannada #Hindu #kannada #Kadambari
read moreSurekha
yelliruve nan nenpe,ninu yake nenpage ulidiruve,nana baali barlu bayavo,aathankavo,naa ningagi kaadiruve o nenpe ©Surekha #Book kannada kavithe
#Book kannada kavithe
read more