Nojoto: Largest Storytelling Platform

New quotes adda kannada Quotes, Status, Photo, Video

Find the Latest Status about quotes adda kannada from top creators only on Nojoto App. Also find trending photos & videos about, quotes adda kannada.

Stories related to quotes adda kannada

    LatestPopularVideo

KartiK S K

Sad quotes in hindi ಗುರು ಇದ್ದರೆ ಗುರಿ ಇರಲ್ಲ
ಗುರಿ ಇರೊರಗೆ ಗುರು ಇರಲ್ಲ
ಇವೆರಡು ಇದ್ದಾಗ ಸಮಾಜ ತುಳಿಯೊದ್ ಬಿಡಲ್ಲ...!!! 
KartiK😎 @kannada #kannada #quotes

Sudee 07

kannada quotes #kannadaquotes #kannada #ಜೀವನ

read more

Darshana daali

kannada quotes #Quotes

read more

ದೇವ ದೋಮಯ್ಯ

kannada quotes

read more
ನನ್ನ ಕನಸಿನೊಂದಿಗೆ 
ಕನಸಿನಲ್ಲಿಯು ಕಣ್ಮರೆಯಾದ 
ಕನಸು ನೀನು...

ಕಣ್ತೆರೆದ ಕನಸೊ
ಎಚ್ಚರದ ಕನಸೊ

ವಿಚಾರಣೆ ಮಾಡುವವರೇ ಇಲ್ಲದ
ಕಬೀರ ನಾನು...

©ದೇವ ದೋಮಯ್ಯ #kannada 
#quotes

ದೇವ ದೋಮಯ್ಯ

ಆ ಖುಷಿ
ಈಗ ಇಲ್ಲ 
ಅಂದು ಬಣ್ಣ ಹಚ್ಚಿ   ಜೊತೆಯಲ್ಲಿ 
 ಖುಷಿ  ಪಡುತ್ತಿದ್ದ ನಮ್ಮವರೇ..
ಇಂದು 
  ತಮಗೆ ತಾವೇ 
 ಬಣ್ಣ ಹಚ್ಚಿಕೊಂಡು  ನಟಿಸುವ ದೊಡ್ಡ 
ಕಲಾವಿದರಾಗಿದ್ದಾರೆ ....

©ದೇವ ದೋಮಯ್ಯ #kannada #quotes

irfan kb

Kannada quotes #Quote

read more

Supreeta S K Suppu

#Quotes #kannada

read more
ನಗುವು ಮರೆಯಾಗಿದೆ
ನೆಮ್ಮದಿಯು ಮರೆಯಾಗಿದೆ
ಮೃದು ಮನಸು ಕಲ್ಲಾಗುತಿದೆ
ಮಾತು ಒರಟಾಗುತಿದೆ
ತಲೆ ಎತ್ತಿರುವ ಸವಾಲುಗಳು
ಕಟ್ಟಿ ಹಾಕಿವೆ ಭಾವನೆಗಳೆಡೆ
ಹೋಗದ ಹಾಗೆ, 
ತೋರದ ವ್ಯತೆಯನ್ನು ಆ 
ನಗುವಿನಲ್ಲೇ ಕಳೆಯಬೇಕಾಗಿದೆ,
"ನಂಬಿಗಸ್ತ"ನ ಅನುಗ್ರಹವ ಆಶಿಸುತ್ತಿದೆ. #quotes #kannada

ದೇವ ದೋಮಯ್ಯ

kannada quotes

read more
ಹೇ ಮಾಯಾವಿಯೇ...
ಈ ಕ್ಷಣವೇ
ನನ್ನ ಹೊಣೆ  ಮಾಡಿಬಿಡು
ನಿನ್ನದು ಜಾಗೃತ ಲೋಕ
ನಾನು ಮೈ ಮರೆಯುವ ಕುಹಕ

 ಹೇ  ಮಾಯಾವಿಯೇ...
ನೀನಲ್ಲ  ಬದಲಾವಣೆ
ನಾನೇ ಬಯಲಾದ ವಾಸ್ತವ

©ದೇವ ದೋಮಯ್ಯ #kannada #quotes

VP

kannada quotes #Quote #nojotophoto

read more
 kannada quotes

irfan kb

Kannada quotes #Quote

read more
loader
Home
Explore
Events
Notification
Profile