Find the Best yqmandya Shayari, Status, Quotes from top creators only on Nojoto App. Also find trending photos & videos about
ರಘು ಶಿವಸ್ವಾಮಿ
ನೀ ನೋಡುವ ನೋಟ... ನಿಮಗೂ ಯಾವುದಾದರೂ ಸನ್ನಿವೇಶ ನಾಟಕದಂತೆ ಗೋಚರಿಸಿದೆಯೇ? #yqlinjarami #yqmandya #ನಾಟಕ #yqjogi #yqkannada #collab #collabwithjogi #YourQuoteAndMine Collaborating with YourQuote Jogi Collaborating with Er.Ramesh Rami
ರಘು ಶಿವಸ್ವಾಮಿ
ಅಂಬರದಲಿ ಮಿನುಗುತಿರುವ ನಕ್ಷತ್ರವೂ ಒಮ್ಮೆ ನಾಚಿಹುದು ನಿನ್ನ ಮುಖದ ಮಂದಹಾಸ ನೋಡಿ, ಸಾಲುಗಟ್ಟಿ ನಿಂತ ನಕ್ಷತ್ರಳ ಹಿಂದಿಕ್ಕಿ ಚಂದ್ರನೂ ಕದ್ದು ನೋಡಲಾರಂಬಿಸಿದ ನಿನ್ನ ಸುಂದರ ನಯನವನು. #ಹನಿಗವನ #yqabhignapmgowda #yqmandya #yqkannadaquotes #yqgoogle #yqjogi #ಕನ್ನಡ_ಬರಹಗಳು #YourQuoteAndMine Collaborating with Abhigna P M Gowda
ರಘು ಶಿವಸ್ವಾಮಿ
ಮನದೊಡಲಲ್ಲಿ ನೋವುಗಳೇ ಇಲ್ಲದಿರುವವರು ಯಾರು..!? ಹೇಳುತ್ತಾ,.. ಕೇಳುತ್ತಾ,.. ಹೃದಯವನ್ನು ಖುಷಿ ಪಡಿಸಲೇಬೇಕು ಒಂಚೂರು. #ನೋವುಕೊಟ್ಟವರು #yqabhignapmgowda #yqkannadaquotes #yqmandya #yqjogi #yqgoogle #ಕನ್ನಡ_ಬರಹಗಳು #YourQuoteAndMine Collaborating with Abhigna P M Gowda
ರಘು ಶಿವಸ್ವಾಮಿ
ನದಿಯೊಳು ನಿಶ್ಚಲವಾದ ಮನದ ಪ್ರತಿಬಿಂಬ ಅಚಲ ನನ್ನೀ ಹೃದಯದೊಳು ನಿಶ್ಚಲತೆಯ ಕನಸಿನ ಫಲ ಅಂಕುರಿಸಬೇಕಿದೆ ನನ್ನ ಮನದಲ್ಲಿ ಹೊಸತನವೆಂಬ ಚಿಗುರು ಈ ಮೂಲಕ ನನ್ನ ಬದುಕಿಗೊಂದು ಹೊಸ ಚೇತನವು ಪ್ರಬಲ... #ರುಬಾಯಿ #yqabhignapmgowda #yqkannadaquotes #yqjogi #yqmandya #yqgoogle #ಕನ್ನಡ_ಬರಹಗಳು #YourQuoteAndMine Collaborating with Abhigna P M Gowda
ರಘು ಶಿವಸ್ವಾಮಿ
ಹೃದಯವೆಂಬ ಕೊಳದಲ್ಲಿ ಅವಳ ಪ್ರತಿಬಿಂಬ ಎತ್ತ ನೋಡಿದರತ್ತ ಅವಳ ನಗುವಿನ ಚಿತ್ತಾರದ ಸಾಲುಕಂಬ ನನ್ನೊಳಗೆ ಗೆಲುವ ತುಂಬುವ ಅವಳ ಮನಸು ಸದಾ ನಿರ್ಮಲ ಬಿಂಬದೊಳು ನಿತ್ಯನೂತನವಾದ ಅವಳ ನಗುವಿಗೆ ನಾನಾದೆ ಸ್ಥಬ್ದ ಸ್ತಂಭ... #ರುಬಾಯಿ #yqabhignapmgowda #yqmandya #yqkannadaquotes #yqjogi #yqgoogle #ಕನ್ನಡ_ಬರಹಗಳು #YourQuoteAndMine Collaborating with Abhigna P M Gowda
ರಘು ಶಿವಸ್ವಾಮಿ
ಎಣ್ಣೆಯ ಅಭಿಷೇಕ ನೋಡಿ, ಅಂತರಗಂಗೆಯೂ ಒಮ್ಮೆ ನಾಚಿ ನೀರಾಗಿ ಹರಿದಳು... #ಟಂಕಾ #yqabhignapmgowda #yqkannadaquotes #yqjogi #yqmandya #yqgoogle #ಕನ್ನಡ_ಬರಹಗಳು #YourQuoteAndMine Collaborating with Abhigna P M Gowda
ರಘು ಶಿವಸ್ವಾಮಿ
ಮನೆಯೊಳಗೆ ಮನಸಿನ ಆರ್ಭಟ ಮನೆಯೊರಗೆ ಕೊರೋನ ಆರ್ಭಟ ಈ ಆರ್ಭಟ ಮುಗಿಯುವವರೆಗೂ ತೀರುವಂತಿಲ್ಲ ನಮ್ಮ ಸಂಕಟ... #ರುಬಾಯಿ #yqabhignapmgowda #yqkannadaquotes #yqjogi #yqmandya #yqgoogle #ಕನ್ನಡ_ಬರಹಗಳು #YourQuoteAndMine Collaborating with Abhigna P M Gowda
ಮೌನ
ಹಗಲಿನಲು ಮನದ ತುಂಬೆಲ್ಲ ನಿನ್ನದೇ ಕನಸುಗಳ ಚಿತ್ತಾರ ಅದರೊಳಗು ತುಂಬಿಕೊಂಡಿರುವುದು ನಿನ್ನ ನೆನಪುಗಳದೆ ಹಂದರ #ನನ್ನವನು #yqjogi #yqkannadaquotes #yqabhignapmgowda #yqmandya #yqಕನ್ನಡಬರಹ #YourQuoteAndMine Collaborating with Abhigna P M Gowda
Shruthi
ಅವನೇ ನನ್ನುಸಿರು... ಅವನಿಂದಲೇ ಈ ಬಾಳು ಹಸಿರು #ಒಲವ ಸಂಕೀರ್ಣ #yqabhignapmgowda #yqkannadaquotes #yqmandya #yqjogi #yqgoogle #ಕನ್ನಡ_ಬರಹಗಳು #YourQuoteAndMine Collaborating with Abhigna P M Gowda Collaborating with Sunil SK
Manjula Murali
ಸಪ್ತಪದಿ ತುಳಿದರೆ ಸಾಲದೆ ಅವನು ನಾನು ಒಂದಾಗಲೂ ಸಪ್ತ ವರ್ಣಗಳು ಸಾಲದೆ ನಮ್ಮ ಪ್ರೀತಿಯ ಜಗಕ್ಕೆ ತಿಳಿಸಲೂ #ನನ್ನವನು_ #yqabhignapmgowda #yqjogi #yqkannadaquotes #yqgoogle #yqmandya #YourQuoteAndMine Collaborating with Abhigna P M Gowda