Nojoto: Largest Storytelling Platform

Best yqsoldier Shayari, Status, Quotes, Stories

Find the Best yqsoldier Shayari, Status, Quotes from top creators only on Nojoto App. Also find trending photos & videos about

  • 6 Followers
  • 8 Stories

DIVAKAR D

ನನ್ನನ್ನು ಕಾಡಿದ ಚಿತ್ರ.... ಸೈನಿಕರ ತ್ಯಾಗ ಬಲಿದಾನದ ಹಿಂದೆ ತಂದೆ ತಾಯಿ, ಸಹೋದರ ಸಹೋದರಿಯರು ಪತ್ನಿ ಮಕ್ಕಳು ಕೂಡ ತಮ್ಮ‌ಕುಟುಂಬದ ಪ್ರೀತಿ, ಪ್ರೇಮ, ತನು ಮನವನ್ನು ತ್ಯಾಗ ಮಾಡಿರುತ್ತಾರೆ. ಹೀಗೆ ನನ್ನ ಕವನಕೆ ಒಂದು ಚಿತ್ರ‌ ಹುಡುಕುವಾಗ ನನ್ನ ಅತಿಹೆಚ್ಚು ಗಮನಸೆಳೆದು ಕಾಡಿದ ಭಾವನಾತ್ಮಕ ಚಿತ್ರ... ಕವನದ ರೂಪದಲಿ ಅವರ ಪಾದಾರಾವಿಂದಗಳಿಗೆ ನನ್ನ ನಮನ.... #ywrittings #yqtales #yqquoteoftheday #yqqoutes #yqjogi_feelings #yqmandya #yqjogi #yqsoldier

read more
ನಾ ಮುನಿದು ನಿಂತರೆ
ಶತ್ರುಗಳ ಎದೆಯಲಿ
ನಡುಕುವು ಮನಕೆ  
ನಾ ಸಿಂಹಸ್ವಪ್ನನು
ಪ್ರೀತಿ  ಸುರಿವ ಎದೆಯಲಿ
ನೆತ್ತರು ಜ್ವಾಲಾಮುಖಿಯಂತೆ
ಉರಿದು ಯಮರಾಯನಿಗೆ
ಔತಣ ನೀಡುವೆ ನರರಕ್ಕಸರ,,,,
ಪ್ರೇಮದ  ನಿನ್ನ  ಮಡಿಲಲಿ
ನಾ  ಮಗುವಮ್ಮ
ಸುರಿಸದಿರು ಪನ್ನೀರು
ಅರಸಿ ಹಾರೈಸಿ ಕಳಿಸೊಮ್ಮೆ 
ನಮ್ಮ ‌ತಾಯಿಯ
ಋಣ  ತೀರಿಸಬೇಕಿದೆ 
ಮತ್ತೊಮ್ಮೆ.. ನನ್ನನ್ನು ಕಾಡಿದ ಚಿತ್ರ....
ಸೈನಿಕರ ತ್ಯಾಗ ಬಲಿದಾನದ ಹಿಂದೆ  ತಂದೆ ತಾಯಿ, ಸಹೋದರ ಸಹೋದರಿಯರು ಪತ್ನಿ ಮಕ್ಕಳು ಕೂಡ ತಮ್ಮ‌ಕುಟುಂಬದ ಪ್ರೀತಿ, ಪ್ರೇಮ, ತನು ಮನವನ್ನು ತ್ಯಾಗ ಮಾಡಿರುತ್ತಾರೆ. ಹೀಗೆ ನನ್ನ ಕವನಕೆ ಒಂದು ಚಿತ್ರ‌ ಹುಡುಕುವಾಗ ನನ್ನ ಅತಿಹೆಚ್ಚು ಗಮನಸೆಳೆದು ಕಾಡಿದ ಭಾವನಾತ್ಮಕ  ಚಿತ್ರ... ಕವನದ ರೂಪದಲಿ ಅವರ ಪಾದಾರಾವಿಂದಗಳಿಗೆ  ನನ್ನ ನಮನ.... 
#ywrittings #yqtales #yqquoteoftheday #yqqoutes #yqjogi_feelings #yqmandya #yqjogi #yqsoldier

Follow us on social media:

For Best Experience, Download Nojoto

Home
Explore
Events
Notification
Profile