Nojoto: Largest Storytelling Platform

Best yqcomedy Shayari, Status, Quotes, Stories

Find the Best yqcomedy Shayari, Status, Quotes from top creators only on Nojoto App. Also find trending photos & videos about

  • 15 Followers
  • 28 Stories

Manjula Murali

#yqjogi #yqcomedy #yqbaba #yqtravel #yqkannadaquotes #yqgoogle #YourQuoteAndMine Collaborating with Bhimesh S Bhimu

read more
‍ಅದಕ್ಕೆ ಹೇಳೊದು ಮಲಗೊದಿಕ್ಕೆ ಮುಂಚೆ 
Tv 9 ನ್ಯೂಸ್ ನೋಡಬೇಡ ಅನ್ನೋದು  #yqjogi #yqcomedy #yqbaba 
#yqtravel #yqkannadaquotes 
#yqgoogle  #YourQuoteAndMine
Collaborating with Bhimesh S Bhimu

ಗೀತಾ

.ನಮಗೆನ್ ಅಂದ ಇಲ್ವಾ ಚೆಂದ ಇಲ್ಪಾ ಖದರ್ ಆಗಿಲ್ವಾ ಕಡಕ್ ಆಗಿಲ್ವ 😕😡🥴🥴🥴😏😏😏😏😝 #ಮೌನದಮಾತುಗೀತಾ #ಗೀತಾಳಕ್ವಾಟ್ಲೆ #yqjogi #yqkannada #yqcomedy #yqquotes

read more
ಎಲ್ಲರೂ ಮೂರಡಿ ಮತ್ತು ಆರಡಿ ಹುಡುಗಿಯರನ್ನೆ ಹೊಗಳ್ತಿರ🙄🙄🙄 ಐದಡಿ ಹುಡುಗಿಯರು ಏನ್ ಪಾಪ ಮಾಡಿದ್ರು ನಿಮ್ಗೆ 😒😒 .ನಮಗೆನ್ ಅಂದ ಇಲ್ವಾ ಚೆಂದ ಇಲ್ಪಾ ಖದರ್ ಆಗಿಲ್ವಾ ಕಡಕ್ ಆಗಿಲ್ವ 😕😡🥴🥴🥴😏😏😏😏😝
#ಮೌನದಮಾತುಗೀತಾ 
#ಗೀತಾಳಕ್ವಾಟ್ಲೆ 
#yqjogi 
#yqkannada 
#yqcomedy 
#yqquotes

ಗೀತಾ

😳😳.... ಅಮ್ಮ ನಾನು ಅಡುಗೆ ಮನೆಗೆ ಹೋಗಿಲ್ಲ ಅಮ್ಮ ...😭... .........🤫🤫🤫.ನಂಬು ಅಮ್ಮ plzz😒😒🙏🙏🙏🙏 #ಮೌನದಮಾತುಗೀತಾ #yqjogi #yqkannada #yqrain #yqcomedy #ಗೀತಾಳಅಂತರಾಳ #ಗೀತಾಳಕಾಮಿಡಿ😂

read more
💦ಚಿಟಪಟ ಮಳೆಹನಿ ಬರುವುದ ಕಂಡೆ...💦
ಕರಿದ ತಿಂಡಿ ಮಾಡಲು ಬಾಯಿ ಚಪ್ಪರಿಸುತ್ತಾ😋ಅಡುಗೆಮನೆಗೆ  ಹೊಂಟೆ...💃
ತಿಂಡಿ ಕರಕಲಾಗಿದ್ದಕ್ಕೆ ಸಪ್ಪೆಮೋರೆ ಹಾಕಿ ಮನೆಯಂಗಳದಲ್ಲಿ ನಿಂತೆ...😒
ಗುರುಗುಟ್ಟುತ್ತಾ ಬುಸುಗುಡುತ್ತ ನಿಂತಿದ್ದ ಅಮ್ಮನ ಕಂಡು😳ಕಂಗಾಲಾಗಿ ಕುಂತೆ..🥴 😳😳.... ಅಮ್ಮ ನಾನು ಅಡುಗೆ ಮನೆಗೆ ಹೋಗಿಲ್ಲ ಅಮ್ಮ ...😭...
.........🤫🤫🤫.ನಂಬು ಅಮ್ಮ plzz😒😒🙏🙏🙏🙏
#ಮೌನದಮಾತುಗೀತಾ 
#yqjogi #yqkannada  #yqrain
#yqcomedy #ಗೀತಾಳಅಂತರಾಳ 
#ಗೀತಾಳಕಾಮಿಡಿ😂

ಗೀತಾ

ಬೇಕೇ ಬೇಕು ನ್ಯಾಯ ಬೇಕು✊😪🤦🥴🥴🥴😌🙏😂 ಬರೆಯಲು ಫೋಕ್ ಮಾಡಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು 🤩🤩🙏 #ಮೌನದಮಾತುಗೀತಾ #yqjogi #yqbaba #yqkannada #yqcomedy #lifequotes

read more
ಗಂಡ್ ಹೈಕಳಿಗೆ ತಮ್ಮ ಕೆಲಸದಿಂದ ಸ್ವಲ್ಪ ಆದ್ರೂ ವಿರಾಮ ಸಿಗುತ್ತೆ😏
 ಆದರೆ ಪಾಪ ನಮ್ಮ‌ ಹೆಣ್ಣುಮಕ್ಕಳಿಗೆ ಕಸ ಗುಡಿಸುವುದು🤦 ಪಾತ್ರೆ ತೊಳೆಯುವುದರಿಂದ 🙆ಒಂದು ದಿನಾನು ವಿರಾಮ ಸಿಗಲ್ಲ😪 
ಬೇಕೇ ಬೇಕು ನ್ಯಾಯ ಬೇಕು✊😪🤦🥴🥴🥴😌🙏😂

ಬರೆಯಲು ಫೋಕ್ ಮಾಡಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು 🤩🤩🙏

#ಮೌನದಮಾತುಗೀತಾ 
#yqjogi #yqbaba #yqkannada
#yqcomedy #lifequotes

ಗೀತಾ

....😋🍗🍗🍗🍗🍗🍗... ....🤤🤤🤤 Miss u🍗🍗🍗 #ಮೌನದಮಾತುಗೀತಾ #yqjogi #yqquotes #yqkannada #yqcomedy #yqchicken

read more
..🍗ಒಂದು ಸಣ್ಣ ತುಂಡು ನಿದ್ದೆ  ಕೆಡಿಸಿದೆ😒
..🍗ಚಿಕನ್ ಬಯಸಿ ಮನಸು ತಪ್ಪು ಮಾಡಿತೆ?🤤
..🍗ಕಂಡ ಕನಸು ಕನಸಿನಲ್ಲಿ ಉಳಿದಿದೆ 😪
..🍗ಯಾರ ಶಾಪ ಚಿಕನ್ ತಿನ್ನದಂತೆ ತಡೆದಿದೆ😥
..🍗 ಬಿಡಿಸಲಾರದಂಥ ಬಂಧ ನಮ್ಮದು😕
..🍗 ನೊಂದ ಜೀವ ನೀನೆ ಬೇಕು ಎಂದು ಅಳುತಿದೆ...😩 ....😋🍗🍗🍗🍗🍗🍗...
....🤤🤤🤤 Miss u🍗🍗🍗
#ಮೌನದಮಾತುಗೀತಾ
#yqjogi #yqquotes #yqkannada 
#yqcomedy #yqchicken

ಗೀತಾ

Plzzz... ನಂಗೂ ಚಾಕಿ ಕೊಡಮ್ಮ...🙄🙄🙏🙏 Me After eating 5 chocolates 🍫🍫👊😂 #ಮೌನದಮಾತುಗೀತಾ #yqjogi #yakannada #yqcomedy

read more
ಅಮ್ಮ ನಾನು ದೇವರಾಣೆ...🥺
ಚಾಕ್ಲೆಟ್ ತಿಂದಿಲ್ಲಮ್ಮ.........😞
ಎಲ್ಲಾ ಸೇರಿ ನನ್ನ ಮೂತಿಗೆ..🥴
ಚಾಕ್ಲೆಟ್ ಮೆತ್ತಿದರಮ್ಮ.......😕 
Plzzz... ನಂಗೂ ಚಾಕಿ ಕೊಡಮ್ಮ...🙄🙄🙏🙏
Me  After eating  5 chocolates 🍫🍫👊😂
#ಮೌನದಮಾತುಗೀತಾ
#yqjogi
#yakannada 
#yqcomedy

ರಮೇಶ್ ಹಡಪದ

ಪುರುಷರ ದಿನಾಚರಣೆ #ಹರೀಶ್_ಬರಹ #yqjogi #yqkannada #yqkannadaquotes #ಪುರುಷರದಿನ #ಚುಟುಕು #yqcomedy #YourQuoteAndMine Collaborating with Harish S M Collaborating with Ramesh Hadapad Collaborating with Harish S M

read more
ತಲಿ ಎತ್ತಿ ಅಡ್ಯಾಡ ಅವಳ ಮುಂದೆ
ಗೋನ ಹೊಳ್ಯಾಡಸಬೇಡ ಹೋಗಿ ಅವಳ ಹಿಂದೆ
ಅಡಗಿ ಮನ್ಯಾಗ ಮಾಡ್ಲಿ ಅವಳು ಎಲ್ಲಾ ದಂದೆ
ಇರೋದ ಎಲ್ಲ ತಪ್ಪ ಮದ್ಲ ನಿಂದೆ ಪುರುಷರ ದಿನಾಚರಣೆ
#ಹರೀಶ್_ಬರಹ #yqjogi #yqkannada #yqkannadaquotes #ಪುರುಷರದಿನ #ಚುಟುಕು #yqcomedy   #YourQuoteAndMine
Collaborating with Harish S M
Collaborating with Ramesh Hadapad
Collaborating with Harish S M

ರಮೇಶ್ ಹಡಪದ

ಪುರುಷರ ದಿನಾಚರಣೆ #ಹರೀಶ್_ಬರಹ #yqjogi #yqkannada #yqkannadaquotes #yqcomedy #ಪುರುಷರದಿನ #ಚುಟುಕು #YourQuoteAndMine Collaborating with Harish S M

read more
ಇವಳ ಮನ್ಯಾಗ ಇದ್ರ ಸಾಕ slow ಅಕ್ಕೈತಿ ನಡಿಗಿ
ದಿನಾ ಕಡಿಬೇಕು ಮಜ್ಜಿಗಿ ೩ ಗಡಿಗಿ
ಇವತ್ತ ಒಂದಿನಾ free ಬಿಟ್ಟಾಳ ನನ್ನ ಹುಡಿಗಿ
ಸುಮ್ಮ ಹೋಗಿ ಬಿಡ್ಲೇನ ಅನಸ್ತೈತಿ ಕಾಡಿಗೆ ಪುರುಷರ ದಿನಾಚರಣೆ
#ಹರೀಶ್_ಬರಹ #yqjogi #yqkannada #yqkannadaquotes #yqcomedy #ಪುರುಷರದಿನ #ಚುಟುಕು   #YourQuoteAndMine
Collaborating with Harish S M

ರಮೇಶ್ ಹಡಪದ

ಪುರುಷರ ದಿನಾಚರಣೆ #ಹರೀಶ್_ಬರಹ #yqjogi #yqkannada #yqkannadaquotes #ಪುರುಷರದಿನ #ಚುಟುಕು #yqcomedy #YourQuoteAndMine Collaborating with Harish S M

read more
ಇವತ್ತ ಮಾತ್ರ ವೀರ ಪೌರುಷ
ಖುಷಿ ಹಾಳಾಗಿ ಹೋಗಿ ಆತ ಎಷ್ಟೋ.ವರುಷ
ಇನ್ನೆಲ್ಲಿಂದ ಬರಬೇಕರಿ ನಮ್ಗ ಹರುಷ ಪುರುಷರ ದಿನಾಚರಣೆ
#ಹರೀಶ್_ಬರಹ #yqjogi #yqkannada #yqkannadaquotes #ಪುರುಷರದಿನ #ಚುಟುಕು #yqcomedy   #YourQuoteAndMine
Collaborating with Harish S M

ರಮೇಶ್ ಹಡಪದ

ಸ್ಯಾರಿ ಆರಿಸುವಾಗ ಪರಾರಿ #ಹರೀಶ್_ಬರಹ #yqjogi #yqkannada #yqkannadaquotes #yqcomedy #saree #YourQuoteAndMine Collaborating with Harish S M Collaborating with ಓ ಪ್ರೀತಿಯೆ ಎಸ್ ಎಸ್ Collaborating with Ramesh Hadapad Collaborating with ಓ ಪ್ರೀತಿಯೆ ಎಸ್ ಎಸ್

read more
ಹಾಗಾದ್ರೆ ತವರ ಮನೆಗೆ ಬಿಟ್ಟ ಬರ್ತಿನಿ ನಿನ್ನ ಕಾರ ಏರಿ
ನಾನಗಾಲ್ಲ ಬಿಡು ಇನ್ನ ಕುರಿಮರಿ ಸ್ಯಾರಿ ಆರಿಸುವಾಗ ಪರಾರಿ
#ಹರೀಶ್_ಬರಹ #yqjogi #yqkannada #yqkannadaquotes #yqcomedy #saree   #YourQuoteAndMine
Collaborating with Harish S M
Collaborating with ಓ ಪ್ರೀತಿಯೆ ಎಸ್ ಎಸ್
Collaborating with Ramesh Hadapad
Collaborating with ಓ ಪ್ರೀತಿಯೆ ಎಸ್ ಎಸ್
loader
Home
Explore
Events
Notification
Profile