Nojoto: Largest Storytelling Platform

Best yajogi Shayari, Status, Quotes, Stories

Find the Best yajogi Shayari, Status, Quotes from top creators only on Nojoto App. Also find trending photos & videos aboutom tryambakam yajamahe lyrics in hindi, yajooj majooj ki kahani in urdu, om tryambakam yajamahe in hindi, yajurveda meaning in hindi, yajnas meaning in hindi,

  • 22 Followers
  • 41 Stories

Amar Gudge

ಜ್ಞಾನವನ್ನರಿಯುವುದೇ ಬದುಕಿನ ಮೂಲ ಧ್ಯೇಯ. #ಕಲಿಕೆ #yajogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಹಿರಿಕಿರಿಯ ಬೇಧವಿಲ್ಲದ ವಯಸ್ಸು
ಪ್ರತಿನಿತ್ಯವೂ ತಿಳಿಯುವ ಹುಮ್ಮಸ್ಸು
ವಿದ್ಯೆ ಕಲಿಕಾಗಾಗಿ ನಿರಂತರ ತಪಸ್ಸು
ಜ್ಞಾನಪ್ರಾಪ್ತಿಯೇ ಬದುಕಿಗೆ ಶ್ರೇಯಸ್ಸು
 ಜ್ಞಾನವನ್ನರಿಯುವುದೇ ಬದುಕಿನ ಮೂಲ ಧ್ಯೇಯ. 

#ಕಲಿಕೆ #yajogi #yqkannada #collab #collabwithjogi #YourQuoteAndMine
Collaborating with YourQuote Jogi

ನಯನ

ಸದಾ ಸುಂದರವಾಗಿರಲಿ. ಎಲ್ಲರಿಗೂ ಹೋಳಿ ಹಬ್ಬದ ಶುಭಾಶಯಗಳು. #ಹೋಳಿ #yajogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಲಿವುಗಳಲಿ ಸಾಗುತ
ಬಣ್ಣದಂತೆ ಹೊಳೆಯುತ
ಸಾಗಲಿ ಬಾಳು ಹರುಷದಿ 
 ಸದಾ ಸುಂದರವಾಗಿರಲಿ. ಎಲ್ಲರಿಗೂ ಹೋಳಿ ಹಬ್ಬದ ಶುಭಾಶಯಗಳು. 

#ಹೋಳಿ #yajogi #yqkannada #collab #collabwithjogi #YourQuoteAndMine
Collaborating with YourQuote Jogi

Ashwini Baragali

ಜ್ಞಾನವನ್ನರಿಯುವುದೇ ಬದುಕಿನ ಮೂಲ ಧ್ಯೇಯ. #ಕಲಿಕೆ #yajogi #yqkannada #Collab #collabwithjogi #YourQuoteAndMine Collaborating with YourQuote Jogi Collaborating with Sangamesh Kamathar

read more
ಸದಾ ಬರೆಯುವ ತುಡಿತವಿದೆ
ಜೀವನದಿ ಕಲಿತ ಪಾಠಗಳ...
 ಜ್ಞಾನವನ್ನರಿಯುವುದೇ ಬದುಕಿನ ಮೂಲ ಧ್ಯೇಯ. 

#ಕಲಿಕೆ #yajogi #yqkannada #collab #collabwithjogi #YourQuoteAndMine
Collaborating with YourQuote Jogi
Collaborating with Sangamesh Kamathar

vikas Gowda b k

'ಗೆಳೆಯ ಇದೇ ಸತ್ಯ' ~~~~~~~~~~~~~~~~ ಗೆಳೆಯ ಇದೇ ಸತ್ಯ ಇದೇ ನಿತ್ಯ ಬೇರೆ ಕಾಣುವ ನೋಟವೆಲ್ಲ ಮಿಥ್ಯ. ನಿರಾಸೆ ಬೆನ್ನೇರದಿರು, ಇರುವಷ್ಟೇ ನಿನ್ನ ಭಾಗ್ಯ| ಹೆಚ್ಚು ಆಸೆ ಪಡದಿರು, ಅದಕ್ಕೆ ನೀನು ಯೋಗ್ಯ|| ಚಿಕ್ಕ ಮನೆಯ ಚೊಕ್ಕ ಸಂಸಾರ ಚೆಂದ|

read more
'ಗೆಳೆಯ ಇದೇ ಸತ್ಯ'

(Read the caption) 'ಗೆಳೆಯ ಇದೇ ಸತ್ಯ'
~~~~~~~~~~~~~~~~
ಗೆಳೆಯ ಇದೇ ಸತ್ಯ ಇದೇ ನಿತ್ಯ
ಬೇರೆ ಕಾಣುವ ನೋಟವೆಲ್ಲ ಮಿಥ್ಯ.

ನಿರಾಸೆ ಬೆನ್ನೇರದಿರು, ಇರುವಷ್ಟೇ ನಿನ್ನ ಭಾಗ್ಯ|
ಹೆಚ್ಚು ಆಸೆ ಪಡದಿರು, ಅದಕ್ಕೆ ನೀನು ಯೋಗ್ಯ||
ಚಿಕ್ಕ ಮನೆಯ ಚೊಕ್ಕ ಸಂಸಾರ ಚೆಂದ|

vikas Gowda b k

ಬಂದಿದೆ ಕೆಟ್ಟ ಸಮಯ
ಹುಚ್ಚಪ್ಪಗಳಿರ ಬರದಿರಿ ಹೊರಗೆ
ಬೆಚ್ಚನೆ ಕುಳಿತುಕೊಳ್ಳಿ ಮನೆಯೊಳಗೆ
ಕಾಣದ ಜೀವಿಯೊಂದು ಕಾದು ಕುಳಿತಿದೆ
ಕಂಡರೆ ಅದು ನೀವು ಸೀದ ಯಮಪುರಿಗೆ. #coronavirus #yajogi #yqbaba #yqdidi #yqquotes #yqthoughts #yqkanmani #vikas_gowda_b_k

vikas Gowda b k

ಸದಾ ಸುಂದರವಾಗಿರಲಿ. ಎಲ್ಲರಿಗೂ ಹೋಳಿ ಹಬ್ಬದ ಶುಭಾಶಯಗಳು. #ಹೋಳಿ #yajogi #yqkannada #Collab #collabwithjogi #YourQuoteAndMine Collaborating with YourQuote Jogi #vikas_gowda_b_k

read more
ಅದು ಹೀಗಿರಲಿ
ಹಸಿರಿನ ಬಣ್ಣ ಉಸಿರಲಿ
ಬಿಳಿಯ ಬಣ್ಣ ಮನದಲಿ
ಕೇಸರಿಯ ಬಣ್ಣ ಕಣ್ಣಲಿ
ಸದಾ ತುಂಬಿರಲಿ
ಕಪ್ಪು ಬಣ್ಣ ಎಂದೂ
ಮೂಡದಿರಲಿ ನಿಮ್ಮಲಿ. ಸದಾ ಸುಂದರವಾಗಿರಲಿ. ಎಲ್ಲರಿಗೂ ಹೋಳಿ ಹಬ್ಬದ ಶುಭಾಶಯಗಳು. 

#ಹೋಳಿ #yajogi #yqkannada #collab #collabwithjogi #YourQuoteAndMine
Collaborating with YourQuote Jogi #vikas_gowda_b_k

vikas Gowda b k

ಸದಾ ಸುಂದರವಾಗಿರಲಿ. ಎಲ್ಲರಿಗೂ ಹೋಳಿ ಹಬ್ಬದ ಶುಭಾಶಯಗಳು. #ಹೋಳಿ #yajogi #yqkannada #Collab #collabwithjogi #YourQuoteAndMine Collaborating with YourQuote Jogi #vikas_gowda_b_k

read more
ನಿಂತ ನೀರಂತೆ ತಿಳಿಯಾಗದಿರಲಿ
ಹರಿವ ನದಿಯಂತೆ ಮೊರೆಯುತ್ತಿರಲಿ
ಬಣ್ಣದ ಮಾತುಗಳಿಗೆ ಬೆರಗಾಗಬೇಡಿ
ನಿಜವಾದ ಭಾವನೆಗಳಿಗೆ ಬೆಲೆ ಕೊಡಿ.
 ಸದಾ ಸುಂದರವಾಗಿರಲಿ. ಎಲ್ಲರಿಗೂ ಹೋಳಿ ಹಬ್ಬದ ಶುಭಾಶಯಗಳು. 

#ಹೋಳಿ #yajogi #yqkannada #collab #collabwithjogi #YourQuoteAndMine
Collaborating with YourQuote Jogi #vikas_gowda_b_k

vikas Gowda b k

ಏನು ಬಾಲೆ ನಿನ್ನ ಕಣ್ಣಿನ ಓಲೆ
ಅದೆಷ್ಟೊ ಅರ್ಥಗಳ
ತುಂಬಿರುವೆ
ನೀ ಅದರಲ್ಲೆ…
ಎಷ್ಟು ಬಾರಿ ಓದಿದರೂ
ಅರ್ಥವಾಗದು
ನಾ ಮರುಳೆ? ಇಲ್ಲ 
ನನ್ನ ಮನ ಮರುಳೆ…? ಕಣ್ಣಿನ ನೋಟ.
#yajogi #yqbaba #yqdidi #yqquotes #yqthoughts #yqtales #yqkanmani #vikas_gowda_b_k

vikas Gowda b k

ಅರ್ಥ ಆಯ್ತಾ #yajogi #yqbaba #yqdidi #yqquotes #yqthoughts #yqkanmani #vikas_gowda_b_k

read more
ಕೋರಿಕೆ

ಕನ್ನಡ ನಿಮ್ಮ ಕನ್ನಡಕ ಆಗಬಾರದು 
ಬದಲಿಗೆ
ಕನ್ನಡ ನಿಮ್ಮ "ಕಣ್ಣು"ಗಳಾಗಬೇಕು  ಅರ್ಥ ಆಯ್ತಾ
#yajogi #yqbaba #yqdidi #yqquotes #yqthoughts #yqkanmani #vikas_gowda_b_k

Follow us on social media:

For Best Experience, Download Nojoto

Home
Explore
Events
Notification
Profile