Nojoto: Largest Storytelling Platform

Best chinthu Shayari, Status, Quotes, Stories

Find the Best chinthu Shayari, Status, Quotes from top creators only on Nojoto App. Also find trending photos & videos aboutshayari on true love of kone thujeyar pyar kerega, thug life quotes about love, thug love quotes for her, love and thunder thor, thug love quotes,

  • 5 Followers
  • 104 Stories

Amar Gudge

Hello Resties! ❤️ Collab on this #rzpictureprompt and add your thoughts to it! 😊 #amargude #yqrestzone #restzone #collabwithrestzone #chinthu #yqbaba #YourQuoteAndMine Collaborating with Rest Zone

read more
ನಿನ್ನ ಪಡೆಯುವವ ಲಕ್ಕಿ
ಹಾರುವುದು ಮನ ಹಕ್ಕಿ
ಅವನಲ್ಲಿ ಚೈತನ್ಯ ಹೊಕ್ಕಿ
ಜೀವನದ ಸಂತೋಷ ನಿಕ್ಕಿ Hello Resties! ❤️

Collab on this #rzpictureprompt and add your thoughts to it! 😊

#amargude #yqrestzone #restzone #collabwithrestzone #chinthu #yqbaba  #YourQuoteAndMine
Collaborating with Rest Zone

Amar Gudge

ಕೋಮಲ ಪಾದ ಈ ಚಿತ್ರಕ್ಕೊಂದು ಕವನ ಬರೆಯಿರಿ #yqkannadaquotes #amargude #yqjogi #chinthu #collabwithjogi #YourQuoteAndMine Collaborating with Lakshmi Nayaka

read more
ಕೋಮಲ ಪಾದಕೆ
ಕುಸುಮದ ಹಾಸಿಗೆ
ಸಂತಸದಿ ಚೆಲ್ಲಿತು ವೃಕ್ಷಗಳು 
ಹಂಸ ನಡಿಗೆಗೆ
ಸ್ವಾಗತ ಕೋರಿದೆ
ಬಾಗುತ ಹಸಿರಿನ ಸಸ್ಯಗಳು
ಬಳುಕುತ ಬರುವ
ವಯ್ಯಾರದ ಚೆಲುವಿಗೆ
ಚುಂಬಿಸುತಿವೆ ಹೂಬಳ್ಳಿಗಳು
ಫಳಫಳ ಹೊಳೆಯುವ
ಬೆಣ್ಣೆಯ ಬೆರಳಿಗೆ
ಕಚಗುಳಿ ಇಡುವ ಎಸಳುಗಳು
ಮೆದುವಿನ ಹೆಜ್ಜೆಗೆ
ಗೆಜ್ಜೆಯ ಶಬ್ಧಕೆ
ಕೇಳಿತು ಸಪ್ತಸ್ವರಗಳು ಕೋಮಲ ಪಾದ
ಈ ಚಿತ್ರಕ್ಕೊಂದು ಕವನ ಬರೆಯಿರಿ

#yqkannadaquotes  #amargude #yqjogi #chinthu #collabwithjogi  #YourQuoteAndMine
Collaborating with Lakshmi Nayaka

Amar Gudge

#ಕನ್ನಡ_ಬರಹಗಳು #kannadaquotes #yqkannada #chinthu #collabwithme #amargude

read more
ಹಸನ್ಮುಖದ ವನಿತೆ
ಮೂಡಿತೊಂದು ಕವಿತೆ #ಕನ್ನಡ_ಬರಹಗಳು #kannadaquotes #yqkannada #chinthu #collabwithme #amargude

Amar Gudge

#ಕನ್ನಡ #chinthu #kannada #amargude

read more
ರತಿ ದೇವಿಯ ಪ್ರಶಂಸೆ
ವೃದ್ಧಿಸಿತು ಬರೆವ ಆಸೆ #ಕನ್ನಡ #chinthu #kannada #amargude

Amar Gudge

ಹೀಗೊಂದು ಕವನ ನಿಮಗಿದೋ ಅರ್ಪಣೆ ಭಗಿನಿಯರೇ..... #ಕನ್ನಡ #amargude #kannadaquotes #chinthu

read more
ಕುಡಿನೋಟದ ಚಂದನಾ
ನಗುಮೊಗದ ಚಿಂತನಾ
ಮೃದುವಚನದ ಚೇತನಾ
ಕೋಮಲಾಂಗಿ ಅರ್ಚನಾ ಹೀಗೊಂದು ಕವನ ನಿಮಗಿದೋ ಅರ್ಪಣೆ
ಭಗಿನಿಯರೇ.....
#ಕನ್ನಡ #amargude #kannadaquotes #chinthu

Amar Gudge

Rest zone #ಕನ್ನಡ #amargude #Google #poem #kannadaquotes #yqkannada love #chinthu

read more
ನಗುವಲ್ಲಿನ ಸೆಳೆತ
ನೋಟದಲ್ಲಿನ ಎಳೆತ
ವೃದ್ಧಿಸುವ ನಾಡಿಮಿಡಿತ
ನಿನ್ನದೇ ನನ್ನೆದೆಬಡಿತ Rest zone  #ಕನ್ನಡ #amargude #google #poem #kannadaquotes #yqkannada #love #chinthu

Amar Gudge

#ಪ್ರೇಮಬರಹ ..#chinthu #Gowda ..#jogikannada .. #YourQuoteAndMine Collaborating with chinthu gowda

read more
ಸುಕೋಮಲ ಮನಸು
ಬರಲಾರದ ಮುನಿಸು
ನಗುಮೊಗವು ಸೊಗಸು
ನೆರವೇರಲಿ ಕವಿಯಾಗೋ ಕನಸು #ಪ್ರೇಮಬರಹ ..#chinthu #gowda ..#jogikannada .. #YourQuoteAndMine
Collaborating with chinthu gowda

Amar Gudge

#ಕನ್ನಡ #ಕವನಬಿಂದು #yqkannada #kannadaquotes #chinthu #yqjogi_kannada #amargude

read more
ಮಂದಸ್ಮಿತ ವದನ
ತಾವರೆಯ ನಯನ
ಇಂಪಾದ ಸುವಚನ
ತನುವದು ಚಂದನ #ಕನ್ನಡ #ಕವನಬಿಂದು #yqkannada #kannadaquotes #chinthu #yqjogi_kannada #amargude

Amar Gudge

#ಪ್ರೇಮಬರಹ ..#chinthu ..#jogikannada .. #YourQuoteAndMine Collaborating with chinthu gowda

read more
ಏಳೇಳು ಜನ್ಮದಿ ಪ್ರೇಮಾಭಿಷೇಕ
ಕೈಹಿಡಿದು ಜೊತೆಯಾಗಿ
ಬಾಳಪುಟದಿ ಅಳಿಯದಕ್ಷರವಾಗಿ
ಆಗುವೆ ಹಸಿರುಸಿರ ದ್ಯೋತಕ #ಪ್ರೇಮಬರಹ ..#chinthu ..#jogikannada .. #YourQuoteAndMine
Collaborating with chinthu gowda

Amar Gudge

ನೀ ಬರುವ ಹಾದಿಯಲಿ
ರತ್ನಗಂಬಳಿ ಹಾಸಿ
ನಿನ್ನಡೆಯ ಅಡಿಯಲಿ
ಪುಷ್ಪರಾಶಿಯ ಪಾಸಿ
ನಿನ್ನ ಬರುವಿಕೆಗೆ
ಮರೆತಿರುವೆ ನಿದ್ರೆ #chinthu #ಪ್ರೀತಿ #yqjogi_kannada #yqkannada #kannadaquotes #google #poem #amargude
loader
Home
Explore
Events
Notification
Profile