Nojoto: Largest Storytelling Platform

Best ಯುವರ್ಕೋಟ್_ಕನ್ನಡ Shayari, Status, Quotes, Stories

Find the Best ಯುವರ್ಕೋಟ್_ಕನ್ನಡ Shayari, Status, Quotes from top creators only on Nojoto App. Also find trending photos & videos about 'ಕನ್ನಡ मराठी', 'ಕನ್ನಡ हिन्दी',

  • 16 Followers
  • 36 Stories
    PopularLatestVideo

ಮೌನ

ಬೇಜಾರ ಆಗ್ತಿದೆ ಅದಕ್ಕೆ ಒಂದೊಳ್ಳೆಯ ಕನ್ನಡ ಹಾಡಿನ ಸಾಲು ಮುಂದುವರೆಸಿ. #ಯುವರ್ಕೋಟ್_ಕನ್ನಡ #ಯುವರ್ಕೋಟ್_ಜೋಗಿ #ಕನ್ನಡಕವಿತೆ #ಕನ್ನಡಹಾಡು #kannadasongs #yqjogi #yqjogikannadaquotes #YourQuoteAndMine Collaborating with Basavaraj YK

read more
ಮನದ ಪ್ರತಿ ಗಲ್ಲಿಯೊಳಗೆ ನಿನದೆ ಮೆರವಣಿಗೆ. ಬೇಜಾರ ಆಗ್ತಿದೆ ಅದಕ್ಕೆ ಒಂದೊಳ್ಳೆಯ ಕನ್ನಡ ಹಾಡಿನ ಸಾಲು ಮುಂದುವರೆಸಿ.
 #ಯುವರ್ಕೋಟ್_ಕನ್ನಡ #ಯುವರ್ಕೋಟ್_ಜೋಗಿ #ಕನ್ನಡಕವಿತೆ #ಕನ್ನಡಹಾಡು #kannadasongs #yqjogi #yqjogikannadaquotes  #YourQuoteAndMine
Collaborating with Basavaraj YK

ಮೌನ

ಇವತ್ತಿಂದ ದಿನವೂ ಒಂದು ಹೊಸ ತಮಾಷೆಯ ಪ್ರಶ್ನೆ ಯೊಂದಿಗೆ ಬರ್ತಿನಿ ನಿಮ್ಮ ಉತ್ತರವು ತಮಾಷೆಗಾಗಿ ಇರಲಿ ಇದು ಯಾರ ವಯಕ್ತಿಕವಾಗಿ ತೆಗೆದುಕೊಳ್ಳುವದು ಬೇಡ #ಯುವರ್ಕೋಟ್_ಕನ್ನಡ #ಯುವರ್ಕೋಟ್_ಜೋಗಿ #ಪ್ರಶ್ನೆ #ಕನ್ನಡ_ಬರಹಗಳು #openforcollab #yqjogi #yqjogikannadaquotes #YourQuoteAndMine Collaborating with Basavaraj YK

read more
ನಿಮಗೆ ಅಂಕಲ್ ಅಂದರೆ ಸುಮ್ಮನೆ ಇರತ್ತೀರಾ. ಇವತ್ತಿಂದ ದಿನವೂ ಒಂದು ಹೊಸ ತಮಾಷೆಯ ಪ್ರಶ್ನೆ ಯೊಂದಿಗೆ ಬರ್ತಿನಿ ನಿಮ್ಮ ಉತ್ತರವು ತಮಾಷೆಗಾಗಿ ಇರಲಿ ಇದು ಯಾರ ವಯಕ್ತಿಕವಾಗಿ ತೆಗೆದುಕೊಳ್ಳುವದು ಬೇಡ #ಯುವರ್ಕೋಟ್_ಕನ್ನಡ #ಯುವರ್ಕೋಟ್_ಜೋಗಿ #ಪ್ರಶ್ನೆ #ಕನ್ನಡ_ಬರಹಗಳು #openforcollab  #yqjogi #yqjogikannadaquotes  #YourQuoteAndMine
Collaborating with Basavaraj YK

ಮೌನ

#ಯುವರ್ಕೋಟ್_ಕನ್ನಡ #ಯುವರ್ಕೋಟ್_ಜೋಗಿ #ಕನ್ನಡ_ಬರಹಗಳು #yqjogi #yqjogikannadaquotes #yqcollabchallenge #yqcrazy #YourQuoteAndMine Collaborating with Basavaraj YK Collaborating with ಶಿವರಾಜ ಬನಸೋಡೆ

read more
ಬೇಗ ಬೇಗ ಎದ್ದೊಗಿ ಇಲ್ಲ ಹುಡಗಿ ಬರಲ್ಲ
ಅವರ ಮಾವ ಪೋಲಿಸ್ ಬರತ್ತಾರೆ. #ಯುವರ್ಕೋಟ್_ಕನ್ನಡ #ಯುವರ್ಕೋಟ್_ಜೋಗಿ #ಕನ್ನಡ_ಬರಹಗಳು #yqjogi #yqjogikannadaquotes #yqcollabchallenge #yqcrazy  #YourQuoteAndMine
Collaborating with Basavaraj YK
Collaborating with ಶಿವರಾಜ ಬನಸೋಡೆ

ಸಪ್ತಸ್ವರ

Thanku Yq❤️ #yqjogi #ಯುವರ್ಕೋಟ್_ಕನ್ನಡ

read more
    ಏನೋ ನಾಲ್ಕು ಅಕ್ಷರ ಬರಿಯೋ ಹವ್ಯಾಸಕ್ಕೆ YQ ಓಪನ್ ಮಾಡಿ  ಬರೀತಾ ಬರೀತಾ  ಗೊತ್ತಿದ್ಲೆಯಿರೋ ಪದಗಳ ಅರ್ಥ, ಸಾಹಿತ್ಯದ ಜೊತೆ ಭಾವನೆಗಳು ಬೇಳದ್ವು ಅನೇಕ ಮನಗಳ ಪರಿಚಯ, ಒಂದಿಷ್ಟು ಸಂಬಂಧಗಳ ಜನನ,  ಎಲ್ಲವನ್ನೂ ಪರಿಚಯಿಸಿದ YQ ಗೆ ಧನ್ಯವಾದ. YQ  ವೇದಿಕೆ ಇನ್ನೂ ಸ್ವಲ್ಪ ದಿನದಲ್ಲಿ ನಮ್ಮ ಜೊತೆ ಇರೋದಿಲ್ಲ ಅಂತ ಕೇಳಿದಾಗ ಸ್ವಲ್ಪ ಬೇಜಾರು.YQ ವೇದಿಕೆಯಲ್ಲಿ ಪರಿಚಯವಾದ ಎಲ್ಲರಿಗೂ ಥ್ಯಾಂಕ್ಯೂ ❤️ Thanku Yq❤️
#yqjogi 
#ಯುವರ್ಕೋಟ್_ಕನ್ನಡ

Shivaputra

ಹೀಗೆ #ಕನ್ನಡ_ಬರಹಗಳು #ಯುವರ್ಕೋಟ್_ಕನ್ನಡ #yqkannadaquotes #yjogikannada #yqquotes #yqdidi #YourQuoteAndMine Collaborating with RANI

read more
ಮುಗಿದು ಹೋದ ಕಥೆಯೊಂದಕ್ಕೆ
ಮುನ್ನುಡಿ ಬೇರೆಯಬೇಕಾಗಿದೆ  ಹೀಗೆ
#ಕನ್ನಡ_ಬರಹಗಳು #ಯುವರ್ಕೋಟ್_ಕನ್ನಡ #yqkannadaquotes #yjogikannada  
#yqquotes #yqdidi  #YourQuoteAndMine
Collaborating with RANI

Vನಾಯಕ ಮುದಡಗಿ

ಯಾವ ಜನ್ಮದ ಮೈತ್ರಿ ಈ ಜನ್ಮದ ಮನದ ಒಡತಿ.....✨✨ #ಕನ್ನಡಕವಿತೆ #ಯುವರ್ಕೋಟ್_ಕನ್ನಡ #ಯುವಕವಿ

read more
ಅನಂತದ ಅಂಗ, ನೀ ನನ್ನ ಅಂತರಂಗ 
ಬಲು ಚೆನ್ನವೋ ನಮ್ಮ ಒಲವ ಗಂಗಾ 

ಕಂಗಳ ಅಕ್ಷಿ , ನೀ ನನ್ನ ಕಮಲಾಕ್ಷಿ 
ನಿನ್ನ ಜೊತೆಯಾಗಿರುವೆ ನನ್ನ ಮನಸ್ಸಾಕ್ಷಿ

ಶಶಿಯ ಅಲೆ , ನೀ ನನ್ನ ಶೃಂಗಾರ ಬಾಲೆ
ನೋವುಗಳನ್ನು ಮರೆಮಾಡುವ ನನ್ನ ನಲ್ಲೆ

ಸಂಕಲ್ಪದ ಸಂಕಲೆ , ನೀ ನನ್ನ ಶ್ಯಾಮಲೆ 
ನನ್ನ ಮನದ ಮಯೂರಿ ಪ್ರೇಮದಿ ನೆಲೆಯೂರಿ. ಯಾವ ಜನ್ಮದ ಮೈತ್ರಿ ಈ ಜನ್ಮದ ಮನದ ಒಡತಿ.....✨✨
#ಕನ್ನಡಕವಿತೆ #ಯುವರ್ಕೋಟ್_ಕನ್ನಡ 
#ಯುವಕವಿ

Vನಾಯಕ ಮುದಡಗಿ

" ನನ್ನಾಕೆ " #ಯುವರ್ಕೋಟ್_ಕನ್ನಡ #ಕನ್ನಡಕವಿತೆ #ಪ್ರೇಮಪಯಣ #ಬಾಳಸಂಗಾತಿ

read more
" ನನ್ನಾಕೆ "

ದಿನಕರನ ದೀನ ಕರು
ಕರಗಿತು ಕರುಳಿನ ಕರೆ 
ಸಪ್ತಸ್ವರಗಳ ಸ್ಪರ್ಶ 
ಸ್ಪಟಿಕ ಸ್ಪಂದನ ಸೆರೆ

ರಾಗಮಾಲಿಕೆಯ ಸ್ವರ ನರ್ತನ
ಬೆರಳ0ಚ್ಚಿನ ಒಲವ ಚುಂಬನ
ಬೀಜಾಂಕದ ರೇಖೆಯ ಗಣಿ 
ಮಸ್ತಕದಿ ಅಂಕಿಯ ಸರಣಿ

ಮಲ್ಲಿಗೆ ಮನದ ಮಡದಿ
ತುಟಿ ಅಂಚಿನಲಿ ಮಧುಪರ್ಕದ ಸವಿ
ಪ್ರೇಮ ಪಾಕ ಉಣಬಡಿಸಿದಾಕೆ, ನನ್ನಾಕೆ
ಶಾಮಲೆಯ ಶಾರದೆ ಸ್ವರೂಪ. " ನನ್ನಾಕೆ "
#ಯುವರ್ಕೋಟ್_ಕನ್ನಡ
#ಕನ್ನಡಕವಿತೆ 
#ಪ್ರೇಮಪಯಣ  
#ಬಾಳಸಂಗಾತಿ

ರಮೇಶ್ ಹಡಪದ

#ಪ್ರೀತಿಗೀತಿಇತ್ಯಾದಿ #ಯುವರ್ಕೋಟ್_ಕನ್ನಡ #ಕನ್ನಡ_ಬರಹಗಳು #ಯುವರ್ಕೋಟ್_ಜೋಗಿ #YourQuoteAndMine Collaborating with akshatha m acharya

read more
ನಾ ಕಾಡಿ ಬೇಡಿದಾಗ ನೀ ದೂಡಿ ನಡೆದೆ
ಕೂಗಿ ಕರೆಯುವ ಮುನ್ನ ಬಾಗಿ ಬರಬಾರದೆ
ಜಿದ್ದಿಗೆ ಬಿದ್ದು ದೂರಾಗಿ ಒದ್ದಾಡುವ ಮುನ್ನ
ಸನಿಹ ಬಂದು ನನ್ನ ಗೆದ್ದು ಬೀಗ ಬಾರದೆ ಚಿನ್ನ.. #ಪ್ರೀತಿಗೀತಿಇತ್ಯಾದಿ #ಯುವರ್ಕೋಟ್_ಕನ್ನಡ #ಕನ್ನಡ_ಬರಹಗಳು #ಯುವರ್ಕೋಟ್_ಜೋಗಿ  #YourQuoteAndMine
Collaborating with akshatha m acharya

ರಮೇಶ್ ಹಡಪದ

ಬೇಜಾರ ಆಗ್ತಿದೆ ಅದಕ್ಕೆ ಒಂದೊಳ್ಳೆಯ ಕನ್ನಡ ಹಾಡಿನ ಸಾಲು ಮುಂದುವರೆಸಿ. #ಯುವರ್ಕೋಟ್_ಕನ್ನಡ#shruthishaiva #ಯುವರ್ಕೋಟ್_ಜೋಗಿ #ಕನ್ನಡಹಾಡು #kannadasongs #yqjogi #yqjogikannadaquotes #YourQuoteAndMine Collaborating with Basavaraj YK Collaborating with Shruthi Shaiva Collaborating with ಗುರು ಢವಳೇಶ್ವರ..!

read more
ಏನೇನೊ ಆಸೆ ನೀ ತಂದ ಭಾಷೆ ಇಂದು ಹೊಸತನ
ತಂದು ತನು ಮನ ಕೂಗುತಿದೆ ಬಾ ಎಂದು ನಿನ್ನ.... ಬೇಜಾರ ಆಗ್ತಿದೆ ಅದಕ್ಕೆ ಒಂದೊಳ್ಳೆಯ ಕನ್ನಡ ಹಾಡಿನ ಸಾಲು ಮುಂದುವರೆಸಿ.
 #ಯುವರ್ಕೋಟ್_ಕನ್ನಡ#shruthishaiva #ಯುವರ್ಕೋಟ್_ಜೋಗಿ #ಕನ್ನಡಹಾಡು #kannadasongs #yqjogi #yqjogikannadaquotes  #YourQuoteAndMine
Collaborating with Basavaraj YK
Collaborating with Shruthi Shaiva
Collaborating with ಗುರು ಢವಳೇಶ್ವರ..!

ರಮೇಶ್ ಹಡಪದ

ಬೇಜಾರ ಆಗ್ತಿದೆ ಅದಕ್ಕೆ ಒಂದೊಳ್ಳೆಯ ಕನ್ನಡ ಹಾಡಿನ ಸಾಲು ಮುಂದುವರೆಸಿ. #ಯುವರ್ಕೋಟ್_ಕನ್ನಡ #ಯುವರ್ಕೋಟ್_ಜೋಗಿ #ಕನ್ನಡಕವಿತೆ #ಕನ್ನಡಹಾಡು #YourQuoteAndMine Collaborating with Basavaraj YK#ರಂಜುಸಾಲು Collaborating with ರಂಜಿತಾ.ಡಿ.ಎಸ್. Collaborating with ವಿಜಿ ✍️💞

read more
ಮಿಂಚಾಗಿ ನೀನು ಬರಲು ನಿಂತಲ್ಲೇ ಈ ಮಳೆಗಾಲ
ಬೆಚ್ಚಗೇ ನೀ ಜೊತೆಗಿರಲು ಕೂತಲ್ಲೇ ಈ ಚಳಿಗಾಲ.. ಬೇಜಾರ ಆಗ್ತಿದೆ ಅದಕ್ಕೆ ಒಂದೊಳ್ಳೆಯ ಕನ್ನಡ ಹಾಡಿನ ಸಾಲು ಮುಂದುವರೆಸಿ.
 #ಯುವರ್ಕೋಟ್_ಕನ್ನಡ #ಯುವರ್ಕೋಟ್_ಜೋಗಿ #ಕನ್ನಡಕವಿತೆ #ಕನ್ನಡಹಾಡು  #YourQuoteAndMine
Collaborating with Basavaraj YK#ರಂಜುಸಾಲು
Collaborating with ರಂಜಿತಾ.ಡಿ.ಎಸ್. 
Collaborating with ವಿಜಿ ✍️💞
loader
Home
Explore
Events
Notification
Profile