Nojoto: Largest Storytelling Platform

Best ಚಿಟ್ಟಿಬರಹ Shayari, Status, Quotes, Stories

Find the Best ಚಿಟ್ಟಿಬರಹ Shayari, Status, Quotes from top creators only on Nojoto App. Also find trending photos & videos about

  • 6 Followers
  • 7 Stories

ಮೌನ

COMPLETE THE SONG 😍😍😍 OPEN FOR COLLAB✨ #AT4in1thoughtsbg1 • A Challenge by Aesthetic Thoughts! 💚 Collab on this bg with your friends. 💚 It's a 4-in-1 collab challenge. ✍️✨ #YourQuoteAndMine #yqjogi #ಚಿಟ್ಟಿಬರಹ #chittiquotes

read more
ಹಚ್ಚೇವು ಕನ್ನಡದ ದೀಪ
ಕರುನಾಡ ದೀಪ ಸಿರಿನುಡಿಯ ದೀಪ
ಒಲವೇತ್ತಿ ತೋರುವ ದೀಪ
ಹಚ್ಚೇವು ಕನ್ನಡದ ದೀಪ COMPLETE THE SONG 😍😍😍

OPEN FOR COLLAB✨
 #AT4in1thoughtsbg1
• A Challenge by Aesthetic Thoughts! 💚 

Collab on this bg with your friends. 💚 
It's a 4-in-1 collab challenge. ✍️✨

ರಂಜಿತಾ ಸೋಮಶೇಖರ್ ❤️

COMPLETE THE SONG 😍😍😍 OPEN FOR COLLAB✨ #AT4in1thoughtsbg1 • A Challenge by Aesthetic Thoughts! 💚 Collab on this bg with your friends. 💚 It's a 4-in-1 collab challenge. ✍️✨ #YourQuoteAndMine #yqjogi #ranjuಗೊಂಬೆ_ಹಿತನುಡಿಗಳು #ಚಿಟ್ಟಿಬರಹ #chittiquotes

read more
ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು 
ಮೆಟ್ಟಿದರೆ ಕನ್ನಡ ಮಣ್ಣಾ ಮೆಟ್ಟಬೇಕು 
ಬದುಕಿದು ಜಟಕಾಬಂಡಿ..!
ಇದು ವಿಧಿಯೋಡಿಸುವಾ ಬಂಡಿ 💝
 COMPLETE THE SONG 😍😍😍

OPEN FOR COLLAB✨
 #AT4in1thoughtsbg1
• A Challenge by Aesthetic Thoughts! 💚 

Collab on this bg with your friends. 💚 
It's a 4-in-1 collab challenge. ✍️✨

Amar Gudge

Yqjogi#yqkannada#simple one #YourQuoteAndMine Collaborating with Raviraj Shetty Collaborating with KIRAN SAGAR V.B. #ಚಿಟ್ಟಿಬರಹ #chittiquotes Collaborating with Chitra Collaborating with SHIVU HIREMATH

read more
ಬದುಕಿನಲಿ ನಂಬಿಕಸ್ಥರಿಗಿಂತ
ನಂಬಿಕೆದ್ರೋಹ ಮಾಡುವವರೆ ಜಾಸ್ತಿ. Yqjogi##yqkannada##simple one #YourQuoteAndMine
Collaborating with Raviraj Shetty
Collaborating with KIRAN SAGAR V.B.
#ಚಿಟ್ಟಿಬರಹ 
#chittiquotes 
Collaborating with Chitra 
Collaborating with SHIVU HIREMATH

ಲಕುಮಿಕಂದ ಮುಕುಂದ

#ಪುಟ್ಟದೇವತೆ #ಲಕುಮಿಕಂದ #lakumikanda #ಚಿಟ್ಟಿಬರಹ #yqjogi_kannada

read more
ಪುಟ್ಟ ದೇವತೆಯಂತೆ ನಾನು
ಬಣ್ಣಿಸಿಹರು ಬಲ್ಲವರು
ಚಿಟ್ಟೆಯಂತೆ ಹಾರುವ ನನ್ನಲ್ಲಿ
ಕನಸುಗಳ ಚೆಲ್ಲಿಹರು.!

ನಾನು ಇಗಷ್ಟೆ ಉಧಿಸಿದ ಹೂ
ಒಂದಿಷ್ಟು ಘಮಿಸುವಾಸೆ
ತುಸು ಚಿಕ್ಕ ಚಿಟ್ಟೆಗಳೊಡನೆ
ಬೆರೆತು ಆಡುವ ಸಣ್ಣಾಸೆ.!

ನನ್ನ ನಗೆಯಲ್ಲೂ ಅವನಿರುವ
ಮೆಲ್ಲನೆ ನಗಿಸುವ ಜೀವನಾಡಿ
ನಗಿಸಿ ಲಾಲಿಸಿ ಪಾಲಿಸಿ ಕಾಯ್ವ
ನನ್ನ ಮುದ್ದಿಸೊ ಒಡನಾಡಿ.! #ಪುಟ್ಟದೇವತೆ #ಲಕುಮಿಕಂದ #lakumikanda #ಚಿಟ್ಟಿಬರಹ
#yqjogi_kannada

Ashwini Baragali

vಚಿತ್ರ #ನಾವಿಕನಿಲ್ಲದದೋಣಿ #ಕನ್ನಡ_ಬರಹಗಳು #yqjogi yqkannada #yqjogi_kannada Collaborating with Vasant AP Art #ಚಿಟ್ಟಿಬರಹ #chittiquotes Collaborating with ಚಿತ್ರ {ಕನಸು} #YourQuoteAndMine Collaborating with ಶ್ರೀಕಾಂತ ಮಂಕಣಿ.

read more
ಅವನೊಂದಿಗೆ ಈ ಪ್ರೇಮ ಸಂಗಮ
ಅವನಿಲ್ಲದ್ದರೆ ಅನುರಾಗದ ವಿಹಂಗಮ.. #vಚಿತ್ರ 
#ನಾವಿಕನಿಲ್ಲದದೋಣಿ
#ಕನ್ನಡ_ಬರಹಗಳು #yqjogi yqkannada #yqjogi_kannada 
Collaborating with Vasant AP Art
#ಚಿಟ್ಟಿಬರಹ #chittiquotes 
Collaborating with ಚಿತ್ರ {ಕನಸು}  #YourQuoteAndMine
Collaborating with ಶ್ರೀಕಾಂತ ಮಂಕಣಿ.

Thara nanjunda sastry

ನೀನಿರೆ ಕ್ಷಣವೂ ಪ್ರತಿಕ್ಷಣವೂ ಸುಂದರ.... #ಚಿಟ್ಟಿಬರಹ #ಚಿತ್ರಲೇಖ #ಕನ್ನಡ_ಬರಹಗಳು #ಕನ್ನಡಕವಿತೆ #chittiquotes #yqjogi #yqgoogle #YourQuoteAndMine Collaborating with ಚಿತ್ರ {ಕನಸು} Collaborating with Akshata H

read more
ಹಾತೊರೆದಿದೆ ಮನ ನಿನ್ನ ಸಮಾಗಮಕ್ಕೆ
ಎಣೆ ಎಲ್ಲಿದೆ ಈ ಹೃದಯದ ಬಡಿತಕ್ಕೆ ನೀನಿರೆ ಕ್ಷಣವೂ ಪ್ರತಿಕ್ಷಣವೂ ಸುಂದರ....
#ಚಿಟ್ಟಿಬರಹ #ಚಿತ್ರಲೇಖ #ಕನ್ನಡ_ಬರಹಗಳು #ಕನ್ನಡಕವಿತೆ #chittiquotes #yqjogi #yqgoogle  #YourQuoteAndMine
Collaborating with ಚಿತ್ರ {ಕನಸು}
Collaborating with Akshata H

Thara nanjunda sastry

#ತಂಬೆಲರು #ಮುಂಗುರುಳು #ಚಿಟ್ಟಿಬರಹ #chittiquotes #yqquotes #yqjogi #YourQuoteAndMine Collaborating with Chitra Collaborating with KIRAN SAGAR V.B.

read more
ನಿನ್ನ ನೀಳ ನಾಸಿಕವೇಕೋ ಅಂದಿದೆ  ಬಣಬಣ
ನಾ ತೊಡಿಸಲೇ ವಜ್ರದ ಮೂಗುತಿಯನ್ನ #ತಂಬೆಲರು
#ಮುಂಗುರುಳು
#ಚಿಟ್ಟಿಬರಹ
#chittiquotes
#yqquotes
#yqjogi         #YourQuoteAndMine
Collaborating with Chitra 
Collaborating with KIRAN SAGAR V.B.


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile