Find the Best tmshree Shayari, Status, Quotes from top creators only on Nojoto App. Also find trending photos & videos abouttms eyecare 21st and estelle, tms you, tms songs video 320, tms eye pain, tms eevee can learn,
ರೇಣುಕೇಶ್ ಸದಾಶಿವಯ್ಯ
ನಾಡಿ ಹಿಡಿದವಳು ವೈದ್ಯೆ.. ಕಾಡಿಗೆಯಾಗಿಸಿಕೊಂಡವಳು ನರ್ಸ್...😀 #ಕಾಡಿಗೆ #yqjogi #tmshree #yqkannadaquotes #yqjogi_kannada #YourQuoteAndMine Collaborating with T M Sreedhara Murthy Collaborating with ಮಂಜುಳಾದೇವಿ ಎಂ.ರೇಣುಕೇಶ್
#ಕಾಡಿಗೆ #yqjogi #tmshree #yqkannadaquotes #yqjogi_kannada #YourQuoteAndMine Collaborating with T M Sreedhara Murthy Collaborating with ಮಂಜುಳಾದೇವಿ ಎಂ.ರೇಣುಕೇಶ್
read moreರೇಣುಕೇಶ್ ಸದಾಶಿವಯ್ಯ
ಮಸ್ಕ ಹೊಡೆದಿದ್ದು ಮಸ್ಕಿಯಲ್ಲಿ ಮಿರ್ಚಿ ತಿಂದದ್ದು ದಾವಣಗೆರೆಯಲ್ಲಿ ಮೇಲಿನ ನನ್ನ ಬರಹದಲ್ಲಿ ಎರಡು ಊರಿನ ಹೆಸರುಗಳನ್ನು ಸೇರಿಸಿ ಪ್ರಾಸ ಬರುವಂತೆ ಬರೆದಿದ್ದೇನೆ. ಇಲ್ಲಿ ಗಮನಿಸಿ ಮೈ-ಬೈ, ಸೂರು-ದೂರು ಇದೇ ತರಹ ಉಚ್ಚಾರಣೆ ಬರುವಂತೆ ಬೇರೆ ಬೇರೆ ಊರಿನ ಹೆಸರುಗಳನ್ನು ಕೊಲಾಬ್ ಮಾಡಬೇಕು. ದಯವಿಟ್ಟು ಏನೇನೋ ಬರೆದು ಬರವಣಿಗೆಯ ಅಂದ ಹಾಳು ಮಾಡಬೇಡಿ. ನಿಮ್ಮ ಬರವಣಿಗೆಯೇ ನೀವೆಂಥ ಬರಹಗಾರರೆಂಬುದನ್ನು ತೋರಿಸುತ್ತದೆ. #ಅನಿಬರಹ #YourQuoteAndMine Collaborating with Anil #tmshree Collaborating with T M Sreedhara Murthy Collaborating with ಮಂಜುಳಾದೇವಿ ಎಂ.ರೇಣುಕೇಶ್
ಮೇಲಿನ ನನ್ನ ಬರಹದಲ್ಲಿ ಎರಡು ಊರಿನ ಹೆಸರುಗಳನ್ನು ಸೇರಿಸಿ ಪ್ರಾಸ ಬರುವಂತೆ ಬರೆದಿದ್ದೇನೆ. ಇಲ್ಲಿ ಗಮನಿಸಿ ಮೈ-ಬೈ, ಸೂರು-ದೂರು ಇದೇ ತರಹ ಉಚ್ಚಾರಣೆ ಬರುವಂತೆ ಬೇರೆ ಬೇರೆ ಊರಿನ ಹೆಸರುಗಳನ್ನು ಕೊಲಾಬ್ ಮಾಡಬೇಕು. ದಯವಿಟ್ಟು ಏನೇನೋ ಬರೆದು ಬರವಣಿಗೆಯ ಅಂದ ಹಾಳು ಮಾಡಬೇಡಿ. ನಿಮ್ಮ ಬರವಣಿಗೆಯೇ ನೀವೆಂಥ ಬರಹಗಾರರೆಂಬುದನ್ನು ತೋರಿಸುತ್ತದೆ. #ಅನಿಬರಹ #YourQuoteAndMine Collaborating with Anil #tmshree Collaborating with T M Sreedhara Murthy Collaborating with ಮಂಜುಳಾದೇವಿ ಎಂ.ರೇಣುಕೇಶ್
read moreDIVAKAR D
ಮೌನದ ದನಿಯ ಅರಿಯದ ನೀನು... ಮಾತಿನಲೆ ಇಣುಕುವ ಕಂಬನಿಯ ನೀ ಅರಿಯ ಬಲ್ಲೆಯೇನೂ.... ಮೌನದ ಅರ್ಥ #tmshree #yqjogikannada #yqjogi_kannada #yqkannadaquotes #YourQuoteAndMine #yqdvkrd_dots Collaborating with T M Sreedhara Murthy
ಮೌನದ ಅರ್ಥ #tmshree #yqjogikannada #yqjogi_kannada #yqkannadaquotes #YourQuoteAndMine #yqdvkrd_dots Collaborating with T M Sreedhara Murthy
read moreAshwini Baragali
ಪ್ರೀತಿ ಆಗುವದು ಏಕೆ ಗೊತ್ತಾ? ನೋವಿನ ಅನುಭವ ಮಾಡಿಸೋಕೆ.. #ಸುಖ #ಕಷ್ಟ #yqjogi #tmshree #yqjogi_kannada #yqkannadaquotes #YourQuoteAndMine Collaborating with T M Sreedhara Murthy
#ಸುಖ #ಕಷ್ಟ #yqjogi #tmshree #yqjogi_kannada #yqkannadaquotes #YourQuoteAndMine Collaborating with T M Sreedhara Murthy
read more
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited