Nojoto: Largest Storytelling Platform

Best collabwithjogin Shayari, Status, Quotes, Stories

Find the Best collabwithjogin Shayari, Status, Quotes from top creators only on Nojoto App. Also find trending photos & videos abouthindi sad shayari for love inglish coll nahi aya, love coll 390, collab, collab meaning, sundance collab,

  • 7 Followers
  • 7 Stories

Amar Gudge

ಆತ್ಮಕ್ಕೆ ಈ ದೇಹ ಕೇವಲ ಬಾಡಿಗೆ ಮನೆಯಷ್ಟೆ. #ಶಾಶ್ವತ #yqjogi #yqkannada #Collab #collabwithjogin #YourQuoteAndMine Collaborating with YourQuote Jogi

read more
3 ದಿನದ ಬದುಕಿನಲ್ಲಿ ನಾನು ನನ್ನದೆಂಬ ಭ್ರಮೆಯಲ್ಲಿ ಅಹಂಕಾರದ ಕಿರೀಟ ತೊಟ್ಟು, ಸ್ವಾರ್ಥ ದುರಾಸೆಯ ಸಿಂಹಾಸನ ಏರಿ, ನಶ್ವರ ಎನ್ನುವದನ್ನು ಮರೆತು ಜೀವನವೆಂಬ ನಾಟಕದಲ್ಲಿ ಪಾತ್ರಧಾರಿಗಳು ನಾವು. ಆತ್ಮಕ್ಕೆ ಈ ದೇಹ ಕೇವಲ ಬಾಡಿಗೆ ಮನೆಯಷ್ಟೆ. 

#ಶಾಶ್ವತ #yqjogi #yqkannada #collab #collabwithjogin  #YourQuoteAndMine
Collaborating with YourQuote Jogi

Unknown Unknown

ಆತ್ಮಕ್ಕೆ ಈ ದೇಹ ಕೇವಲ ಬಾಡಿಗೆ ಮನೆಯಷ್ಟೆ. #ಶಾಶ್ವತ #yqjogi #yqkannada #Collab #collabwithjogin #YourQuoteAndMine #ಮೈಸೂರುwords Collaborating with YourQuote Jogi

read more
ಇರುವಷ್ಟು ಕಾಲ
ಬದುಕೊಂದೆ ಆಪ್ತ,
ದೇವರ ಆಟ!
ಬಲ್ಲವರಾರು?
ವಿಧಿಯೆದುರು,
ನಗ ನಾಣ್ಯ ಮತ್ತೊಂದು,
ಎಲ್ಲವೂ ಶೂನ್ಯ! ಆತ್ಮಕ್ಕೆ ಈ ದೇಹ ಕೇವಲ ಬಾಡಿಗೆ ಮನೆಯಷ್ಟೆ. 

#ಶಾಶ್ವತ #yqjogi #yqkannada #collab #collabwithjogin  #YourQuoteAndMine #ಮೈಸೂರುwords
Collaborating with YourQuote Jogi

Follow us on social media:

For Best Experience, Download Nojoto

Home
Explore
Events
Notification
Profile