Nojoto: Largest Storytelling Platform

Best ನೀಳ್ಗವನ Shayari, Status, Quotes, Stories

Find the Best ನೀಳ್ಗವನ Shayari, Status, Quotes from top creators only on Nojoto App. Also find trending photos & videos about

  • 1 Followers
  • 3 Stories

Thejas Murthy

ಕವನದ ಶೀರ್ಷಿಕೆ: ಸೀದಾ ಸಾದ ನಿದ್ದೆ! ಬೇಸರವನ್ನೆಲ್ಲಾ ಹಾಸಿಗೆಯಲಿಟ್ಟು, ಮೇಲೇಳುತ್ತೇನೆ ದಿನಕ್ಕೆ‌ ಕಾರಣಕೊಟ್ಟು. ಮರಳುವುದು ಮಲಗಲು ಮತ್ತದೇ ರಾತ್ರಿ, ಅದೇ ಮಸಿಯ ಮೇಗಂಟಿಸಿಕೊಂಡು ಮತ್ತದನೇ ಹರಡುತ್ತಾ ಮನದ ಒಳಗೆ, ಕಾಯುತ್ತೇನೆ ಇರುಳುರಲು ಹೀಗೆ, #kannada #ಕನ್ನಡ #yqkannada #ನೀಳ್ಗವನ #ಸೀದಾಸಾದನಿದ್ದೆ

read more
"ಇರುಳು ಮಲಗಿ ಬೆಳಿಗ್ಗೆ ಮೇಲೇಳುವಾಗ,
ಬೇಸರವೇ ಹರಡಿಹುದು ಹಾಸಿಗೆಯ ತುಂಬಾ.
ಲೆಕ್ಕಿಸದೆ ತಿಕ್ಕಿಸದೆ ಮೇಲೆದ್ದು ಹೊರಟಾಗ,
ಕಾರಣಹೀನ ಕಿರಣಗಳ ಹುಂಬ ಬಿಂಬ." ಕವನದ ಶೀರ್ಷಿಕೆ: ಸೀದಾ ಸಾದ ನಿದ್ದೆ!

ಬೇಸರವನ್ನೆಲ್ಲಾ ಹಾಸಿಗೆಯಲಿಟ್ಟು,
ಮೇಲೇಳುತ್ತೇನೆ ದಿನಕ್ಕೆ‌ ಕಾರಣಕೊಟ್ಟು.
ಮರಳುವುದು ಮಲಗಲು ಮತ್ತದೇ ರಾತ್ರಿ,
ಅದೇ ಮಸಿಯ ಮೇಗಂಟಿಸಿಕೊಂಡು
ಮತ್ತದನೇ ಹರಡುತ್ತಾ ಮನದ ಒಳಗೆ,
ಕಾಯುತ್ತೇನೆ ಇರುಳುರಲು ಹೀಗೆ,

Thejas Murthy

ಕವನದ ಶೀರ್ಷಿಕೆ: ನಗರ ಹಕ್ಕಿಗಳು. ನಗರ ಹಕ್ಕಿಗಳು ನಾವು, ಅಳುವನ್ನೇ ಹಾಡುತ್ತೇವೆ, ಸುಮಧುರ ಹಾಡಾಗಿ, ನಿಸರ್ಗದ ದನಿಯಾಗಿ. ಸಾವಿರ ದಿಕ್ಕಿಗೆ ಹಾರಿ, #kannada #Sparrows #ಕನ್ನಡ #lockdown #lockdowndiaries #ನೀಳ್ಗವನ #ನಗರಹಕ್ಕಿಗಳು #citybirds

read more
"ನಗರ ಹಕ್ಕಿಗಳು ನಾವು,
ಅಳುವನ್ನೇ ಹಾಡುತ್ತೇವೆ,
ಸುಮಧುರ ಹಾಡಾಗಿ,
ನಿಸರ್ಗದ ದನಿಯಾಗಿ."    ಕವನದ ಶೀರ್ಷಿಕೆ: ನಗರ ಹಕ್ಕಿಗಳು.

ನಗರ ಹಕ್ಕಿಗಳು ನಾವು,
ಅಳುವನ್ನೇ ಹಾಡುತ್ತೇವೆ,
ಸುಮಧುರ ಹಾಡಾಗಿ,
ನಿಸರ್ಗದ ದನಿಯಾಗಿ.

ಸಾವಿರ ದಿಕ್ಕಿಗೆ ಹಾರಿ,

Thejas Murthy

ಕವನದ ಶೀರ್ಷಿಕೆ: *ಅಪೂರ್ಣ* ಅರ್ಧಂಬರ್ಧಸಾಲುಗಳ ಅಪೂರ್ಣ ಕ-ವನಗಳೊಳು ನಿಲುಕುಗಾಲಲ್ಲಿ ಇಣುಕಿ ನಡೆದಾಗಲೆಲ್ಲಾ, ಕೇಳುವುದು ಅರೆ'ಬರೆ-ದಿಟ್ಟ' ಕವಿತೆಗಳ‌ ಕೂಗು. ಧಂಗೆಯೆದ್ದಂತೆ ಪೂರ್ಣಸ್ವರಾಜಕೆ; ತಬ್ಬಿಬಾಗುತ್ತೇನೆ ನಾನು ಖಾಲಿಯಾಗುತ್ತೇನೆ, #kannada #longform #ಕನ್ನಡ #yqkannada #lockdowndiaries #lockdownpoems #ನೀಳ್ಗವನ

read more
"ತಬ್ಬಿಬಾಗುತ್ತೇನೆ ನಾನು ಖಾಲಿಯಾಗುತ್ತೇನೆ,
ನೀಡುತ್ತೇನೆ -  ಮುಂದಿನಸಲದ ಆಶ್ವಾಸನೆ,
ಸಂ-ಪೂರ್ಣದ ಸ್ವಪ್ನ ಕಾಣಿಸುತ್ತಲೆ ಸರಿದುಕೊಳ್ಳುತ್ತೇನೆ.
ನಂಬಿಸುತ್ತಲೆ ಸುಮ್ಮನಿಸುತ್ತೇನೆ;" ಕವನದ ಶೀರ್ಷಿಕೆ: *ಅಪೂರ್ಣ*

ಅರ್ಧಂಬರ್ಧಸಾಲುಗಳ ಅಪೂರ್ಣ ಕ-ವನಗಳೊಳು
ನಿಲುಕುಗಾಲಲ್ಲಿ ಇಣುಕಿ ನಡೆದಾಗಲೆಲ್ಲಾ,
ಕೇಳುವುದು ಅರೆ'ಬರೆ-ದಿಟ್ಟ' ಕವಿತೆಗಳ‌ ಕೂಗು.
ಧಂಗೆಯೆದ್ದಂತೆ ಪೂರ್ಣಸ್ವರಾಜಕೆ;

ತಬ್ಬಿಬಾಗುತ್ತೇನೆ ನಾನು ಖಾಲಿಯಾಗುತ್ತೇನೆ,


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile