Nojoto: Largest Storytelling Platform

Best lockdownpoems Shayari, Status, Quotes, Stories

Find the Best lockdownpoems Shayari, Status, Quotes from top creators only on Nojoto App. Also find trending photos & videos about is there going to be another lockdown, top 10 things to do in lockdown, things to do in lockdown, productive things to do in lockdown, lockdown ki love story,

  • 2 Followers
  • 5 Stories

Thejas Murthy

ಹಾದಿಗಳೆಷ್ಟೇ ಇದ್ದರೂ ಪ್ರಯತ್ನವಿಲ್ಲದೆ ಸಫಲತೆ ಸಿಗದು. #ಹಾದಿ #ಕನ್ನಡ #kannada #yqkannada #yqjogi #lockdownpoems YourQuote Jogi

read more
"ಮುಂದೆ ಸಹಸ್ರ ರಾಹಗಳಿವೆ,
ನೀ ನಡೆದದ್ದೆ ನಿನ್ನ ಹಾದಿ.
ಸರ್ವದಾರಿಯಲೂ ಅಚ್ಚರಿಗಳಡಗಿದೆ,
ಪರಮಯತ್ನವೇ ಬುನಾದಿ." ಹಾದಿಗಳೆಷ್ಟೇ ಇದ್ದರೂ ಪ್ರಯತ್ನವಿಲ್ಲದೆ ಸಫಲತೆ ಸಿಗದು.

#ಹಾದಿ #ಕನ್ನಡ #kannada #yqkannada #yqjogi #lockdownpoems YourQuote Jogi

Thejas Murthy

ಕವನದ ಶೀರ್ಷಿಕೆ: *ಅಪೂರ್ಣ* ಅರ್ಧಂಬರ್ಧಸಾಲುಗಳ ಅಪೂರ್ಣ ಕ-ವನಗಳೊಳು ನಿಲುಕುಗಾಲಲ್ಲಿ ಇಣುಕಿ ನಡೆದಾಗಲೆಲ್ಲಾ, ಕೇಳುವುದು ಅರೆ'ಬರೆ-ದಿಟ್ಟ' ಕವಿತೆಗಳ‌ ಕೂಗು. ಧಂಗೆಯೆದ್ದಂತೆ ಪೂರ್ಣಸ್ವರಾಜಕೆ; ತಬ್ಬಿಬಾಗುತ್ತೇನೆ ನಾನು ಖಾಲಿಯಾಗುತ್ತೇನೆ, #kannada #longform #ಕನ್ನಡ #yqkannada #lockdowndiaries #lockdownpoems #ನೀಳ್ಗವನ

read more
"ತಬ್ಬಿಬಾಗುತ್ತೇನೆ ನಾನು ಖಾಲಿಯಾಗುತ್ತೇನೆ,
ನೀಡುತ್ತೇನೆ -  ಮುಂದಿನಸಲದ ಆಶ್ವಾಸನೆ,
ಸಂ-ಪೂರ್ಣದ ಸ್ವಪ್ನ ಕಾಣಿಸುತ್ತಲೆ ಸರಿದುಕೊಳ್ಳುತ್ತೇನೆ.
ನಂಬಿಸುತ್ತಲೆ ಸುಮ್ಮನಿಸುತ್ತೇನೆ;" ಕವನದ ಶೀರ್ಷಿಕೆ: *ಅಪೂರ್ಣ*

ಅರ್ಧಂಬರ್ಧಸಾಲುಗಳ ಅಪೂರ್ಣ ಕ-ವನಗಳೊಳು
ನಿಲುಕುಗಾಲಲ್ಲಿ ಇಣುಕಿ ನಡೆದಾಗಲೆಲ್ಲಾ,
ಕೇಳುವುದು ಅರೆ'ಬರೆ-ದಿಟ್ಟ' ಕವಿತೆಗಳ‌ ಕೂಗು.
ಧಂಗೆಯೆದ್ದಂತೆ ಪೂರ್ಣಸ್ವರಾಜಕೆ;

ತಬ್ಬಿಬಾಗುತ್ತೇನೆ ನಾನು ಖಾಲಿಯಾಗುತ್ತೇನೆ,

Thejas Murthy

"ಸಮ್ಮಿಲನದಲ್ಲಿ ನಲಿವಿರುವಾಗ ನೋವಿನ ಚಿಂತೆ ಯಾಕೆ??!" #ನಾನುನೀನು #ಕನ್ನಡ #yqjogi #yqkannada #lockdownpoems #lockdowndiaries #lockdownpoem

read more
ಇದೆಂಥ ಸೋಗೆ ಹೆಣ್ಣೆ?!,
ನೋವೆಲ್ಲಾ ತನ್ನದೆಂದು ಹರ್ಷ ನಂದೆಂದು,
ಹಂಚಿಬಿಡುತ್ತೀಯಾ ಬಯಕೆಭಾವಗಳನ್ನೇ.
ತಿಳಿವಿಲ್ಲವೇ ಹೆಣ್ಣೆ, ನೀನಿರದೆ ನಾ ಸೊನ್ನೆ,
ಈ ಶೂನ್ನಕೆ ಮೌಲ್ಯ ನೀನೆ ತಾನೆ.

ನನಗೆ ನೀನಿರುವಂತೆ ನಾನಿರುವೆ ನಿನಗೆ,
ಈ ಬೆಸುಗೆಯೇ ನಮಗೆ ಲಾವಣ್ಯ ಒಸಗೆ.
ನಿನಗೆ ನಾನು ನನಗೆ ನೀನೇ ತಾನೆ,
ಇದುವಲ್ಲದೇ ನಿಜಸೋಗು ಮತ್ತೇನು ಹೆಣ್ಣೆ! "ಸಮ್ಮಿಲನದಲ್ಲಿ ನಲಿವಿರುವಾಗ ನೋವಿನ ಚಿಂತೆ ಯಾಕೆ??!"

#ನಾನುನೀನು #ಕನ್ನಡ #yqjogi #yqkannada #lockdownpoems #lockdowndiaries #lockdownpoem

Thejas Murthy

ಈಗಲೂ ಈ ಪ್ರಶ್ನೆ ಕಾಡುತ್ತದೆ. "ನಾನು ಆ ಕನಸೇಕೆ ಕಂಡೆ?" ಎಂದು. #ಕನಸೇಕೆಕಂಡೆ #ಕನ್ನಡ #kannada #yqkannada #yqjogi #whyidreamt #lockdownpoems

read more
ನಾನೇಕೆ ಕನಸು ಕಂಡೆ ?
ಮತ್ತೇಕೆ ನೆನಪಿಟ್ಟುಕೊಂಡೆ ?
'ಜೀವನೋಪಾಯಕ್ಕೆ ನಿರರ್ಥಕ'ವೆಂದು 
ತಿಳಿದುಬಿಡಬೇಕಿತ್ತು.
ಸುಮ್ಮನೆ ಮರೆತುಬಿಡಬೇಕಿತ್ತು,
'ಮಾಮೂಲಿ' ಮೂಲೆಗೆಸೆದು
ಸುಮ್ಮನಾಗಬೇಕಿತ್ತು!

ಅದರೂ ಕನಸೇಕೆ ಕಂಡೆ?
ನೆನಸಾಗಿಸುವ ಹಂಬಲದಲ್ಲೇಕೆ 
ನೆನಪಿಟ್ಟುಕೊಂಡೆ? ಈಗಲೂ ಈ ಪ್ರಶ್ನೆ ಕಾಡುತ್ತದೆ.
"ನಾನು ಆ ಕನಸೇಕೆ ಕಂಡೆ?" ಎಂದು.

#ಕನಸೇಕೆಕಂಡೆ #ಕನ್ನಡ #kannada #yqkannada #yqjogi 
#whyidreamt #lockdownpoems

भावना "जीवन"

प्रेम रहित कविता और कविता रहित प्रेम
दोनों ही अपूर्ण लगते हैं।

@भावना बडोनियाँ "जीवन" #bhawnajeewan #nojotolove #nojotoapp #nojotopoem #quarantine #lockdownpoems


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile