Nojoto: Largest Storytelling Platform

Best kanndaquote Shayari, Status, Quotes, Stories

Find the Best kanndaquote Shayari, Status, Quotes from top creators only on Nojoto App. Also find trending photos & videos about behte kan ka ilaj, di...i dan di...kan, stetus and dp kannda 0, kadhal kan kattudhe images with love quotes, dono kan me dard,

  • 6 Followers
  • 7 Stories

@reena kc

♡ ㅤ    ❍ㅤ     ⎙ㅤ     ⌲ ˡᶦᵏᵉ ᶜᵒᵐᵐᵉⁿᵗ ˢᵃᵛᵉ ˢʰᵃʳᵉ #kannada #kanndaquote #kannadasongs #Love #kanndastory #kannadasongs😘😘🎶🎶

read more

Sachin Naik

Dr Anapu

Poetry day . #kavanayogi #kanndaquote #ಕನ್ನಡ_ಬರಹಗಳು #ಕನ್ನಡಕವಿತೆ

read more
ಕವಿಗೆಂದು ಬರವಣಿಗೆ ಬೇಸರಿಸಿಲ್ಲ
ಓದುಗನಿಗೂ ಕವಿಯ ಬರಹ ಬೇಸರಿಸಿಲ್ಲ
ಕವಿಯೆಂದು ಬರೆದು ಹುಚ್ಚನಾಗಲಿಲ್ಲ
ಕವಿಯ ಬರಹವನ್ನ ಹುಚ್ಚೆದ್ದು ಓದುವರಲ್ಲ.
ಇದೇ ಕವಿ ಕವನಕಿರುವ ಶಕ್ತಿ.

ಡಾ.ಅನಪು Poetry day . #kavanayogi #kanndaquote #ಕನ್ನಡ_ಬರಹಗಳು #ಕನ್ನಡಕವಿತೆ

Amar Gudge

#ಕನ್ನಡ_ಬರಹಗಳು #ಹೈಕು #yqkannada #yqjogi_kannada #Collab #collabwithjogi #kanndaquote #YourQuoteAndMine Collaborating with SHIVU HIREMATH Collaborating with ಅಮ್ಮುವಿಶ್ವಕರ್ಮ Collaborating with Karthi. K6T

read more
*ಹೈಕು*
ನಿನಗಾಗಿಯೇ
ನೆನೆಯುತ್ತಿರುವೆನು
ಬರುವೆಯೇನು? #ಕನ್ನಡ_ಬರಹಗಳು #ಹೈಕು #yqkannada #yqjogi_kannada #collab #collabwithjogi #kanndaquote        #YourQuoteAndMine
Collaborating with SHIVU HIREMATH
Collaborating with ಅಮ್ಮುವಿಶ್ವಕರ್ಮ 
Collaborating with Karthi. K6T

Narahari Rao

#ಕನ್ನಡ #ಕನ್ನಡ_ಬರಹಗಳು #ಕನ್ನಡಬರಹ #ಕನ್ನಡಕವಿತೆ #kannada #kannadaquotes #kannadabarahagalu #kanndaquote

read more
ಬಂಗಾರದಂತಹಾ ಬಾಳನ್ನು 
ಸುಮ್ಮನೆ ಹಾಗೇ ಹಾಳು ಮಾಡಿಕೋಬೇಡವೋ! 
ಪ್ರತಿ ಕ್ಷಣವನ್ನು ಉಪಯೋಗಿಸುಕೊಳ್ಳುತ್ತಾ
ಹಸಿರು ಜೀವನವನ್ನು ಉಸಿರಾಗಿ ಮಾಡಿಕೊಂಡು 
ಹೆಮ್ಮೆಯಿಂದ ಮುಂದುವರಿಯುತ್ತಲಿರು... 
ಸದಾ ವಿಜಯವನ್ನು ನಿನ್ನದಾಗಿ ಮಾಡಿಕೋ!! 
ತುಂಬು ಹೃದಯದಿಂದ ಸುಖಮಯ ಸುವರ್ಣದ ಜೀವನವನ್ನು 
ಅಪ್ಪಿಕೋ!!!  #ಕನ್ನಡ #ಕನ್ನಡ_ಬರಹಗಳು #ಕನ್ನಡಬರಹ #ಕನ್ನಡಕವಿತೆ #kannada #kannadaquotes #kannadabarahagalu #kanndaquote

ನಾಗರಾಜ್ ಪೂಜಾರ್

ತುಂಬಾ ಇಷ್ಟಪಟ್ಟಿದ್ದನ್ನು ಎಷ್ಟು ಬೇಗ 
ದಕ್ಕಿಸಿಕೊಳ್ಳುತ್ತೇವೆಯೋ,
ಅಷ್ಟೇ ಆನಂದದಿಂದ ಇರುತ್ತೇವೆ. #nagarajpoojar #yqjogi_kannada 
#yqbaba 
#kanndaquote

ನಾಗರಾಜ್ ಪೂಜಾರ್

#nagarajpoojar #yqjogi_kannada #kanndaquote #ಕನ್ನಡ_ಬರಹಗಳು #ಅತ್ತೆ_ಸೊಸೆ #ಚಿನ್ನ

read more
ಅತ್ತೆ-ಸೊಸೆ ಸಂಬಂಧ 
ಚಿನ್ನ ಮತ್ತು ಆಯಸ್ಕಾಂತವಿದ್ದಂತೆ ಒಂದನ್ನೊಂದು ಆಕರ್ಷಿಸುವುದಿಲ್ಲ.
 #nagarajpoojar 
#yqjogi_kannada 
#kanndaquote 
#ಕನ್ನಡ_ಬರಹಗಳು  
#ಅತ್ತೆ_ಸೊಸೆ 
#ಚಿನ್ನ


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile