Find the Best ಕುರೂಪಿ Shayari, Status, Quotes from top creators only on Nojoto App. Also find trending photos & videos about
Vinaya Hegde
ಕುರೂಪಿ.. (ಕಣ್ಣು ಅಡಿಬರಹದೆಡೆಗೆ) ಎರಡನೇ ವರ್ಷದ ಪದವಿ ಕ್ಲಾಸು. ಮಳೆಗಾಲ ಬೇರೆ. ಆಗಷ್ಟೇ ಕಾಲೇಜು ಶುರುವಾಗಿತ್ತು. ಯಾರೋ ಹೇಳ್ತಾ ಇದ್ರು. "ಹೊಸ ಎಡ್ಮಿಷನ್ ಇದೆಯಂತೆ, ಯಾರೋ ಹುಡುಗಿ" ಅಂತ. ಕಿವಿ ನೆಟ್ಗಾಯ್ತು. ನಮ್ಮ ಗ್ಯಾಂಗ್ ನ ಎಲ್ರೂ ಅವಳಿಗಾಗಿ ಕಾಯ್ತಾ ಇದ್ವಿ. ಅಷ್ಟರಲ್ಲೆ ಬಂದ್ಳು. ತಿರುಗಿ ನೋಡಿದವರೆಲ್ಲರಿಗೂ ನಿರಾಸೆ ಆಗಿದ್ದೆಂತು ನಿಜ. ಒಳಗಡೆ ಬಂದ್ಲು. ಇಡೀ ಕ್ಲಾಸ್ನಲ್ಲಿ ಪಿಸು ಪಿಸು ಮಾತು ಜೋರಾಯ್ತು. ಮುಂದಿನ ಬೆಂಚಿನ ಹುಡುಗಿಯರಾರು ಸರ್ಕೊಳ್ಲಿಲ್ಲ. ಹಿಂದೆ ಬಂದ್ಲು. ಅಲ್ಲಿ ಸಹ ಹಾಗೆ. ಕೊನೆಯಿಂದ ಮೂರನೆ ಬೆಂಚ್ನಲ್ಲಿ ಕುಳ್ತ್ಕೊಂಡ್ಳು. ಎಲ್ಲರ ಕಣ್ಣೂ ಅವಳ ಮೇಲೇನೆ. ನಂದು ಸಹ. ಅವಳಷ್ಟು ವಿಕಾರವಾಗಿರೋವ್ಳನ್ನ ಇಲ್ಲಿವರೆಗೂ ನಾವ್ಯಾರೂ
ಎರಡನೇ ವರ್ಷದ ಪದವಿ ಕ್ಲಾಸು. ಮಳೆಗಾಲ ಬೇರೆ. ಆಗಷ್ಟೇ ಕಾಲೇಜು ಶುರುವಾಗಿತ್ತು. ಯಾರೋ ಹೇಳ್ತಾ ಇದ್ರು. "ಹೊಸ ಎಡ್ಮಿಷನ್ ಇದೆಯಂತೆ, ಯಾರೋ ಹುಡುಗಿ" ಅಂತ. ಕಿವಿ ನೆಟ್ಗಾಯ್ತು. ನಮ್ಮ ಗ್ಯಾಂಗ್ ನ ಎಲ್ರೂ ಅವಳಿಗಾಗಿ ಕಾಯ್ತಾ ಇದ್ವಿ. ಅಷ್ಟರಲ್ಲೆ ಬಂದ್ಳು. ತಿರುಗಿ ನೋಡಿದವರೆಲ್ಲರಿಗೂ ನಿರಾಸೆ ಆಗಿದ್ದೆಂತು ನಿಜ. ಒಳಗಡೆ ಬಂದ್ಲು. ಇಡೀ ಕ್ಲಾಸ್ನಲ್ಲಿ ಪಿಸು ಪಿಸು ಮಾತು ಜೋರಾಯ್ತು. ಮುಂದಿನ ಬೆಂಚಿನ ಹುಡುಗಿಯರಾರು ಸರ್ಕೊಳ್ಲಿಲ್ಲ. ಹಿಂದೆ ಬಂದ್ಲು. ಅಲ್ಲಿ ಸಹ ಹಾಗೆ. ಕೊನೆಯಿಂದ ಮೂರನೆ ಬೆಂಚ್ನಲ್ಲಿ ಕುಳ್ತ್ಕೊಂಡ್ಳು. ಎಲ್ಲರ ಕಣ್ಣೂ ಅವಳ ಮೇಲೇನೆ. ನಂದು ಸಹ. ಅವಳಷ್ಟು ವಿಕಾರವಾಗಿರೋವ್ಳನ್ನ ಇಲ್ಲಿವರೆಗೂ ನಾವ್ಯಾರೂ #yqjogi_kannada #ನಿಶ್ಯಬ್ದ #ಕನ್ನಡ_ಬರಹಗಳು #ಕುರೂಪಿ
read moreVinaya Hegde
ಕನ್ನಡಿಯೊಂದು ಅಣಕಿಸುತ್ತಿತ್ತು; "ನೀ ಎಷ್ಟೇ ಸಿಂಗರಿಸಿದರೂ ನಿನ್ನೊಳಗಿಹನೊಬ್ಬ ಕುರೂಪಿ" ಎಂದು.. #ಕುರೂಪಿ #ಕನ್ನಡ_ಬರಹಗಳು #ನಿಶ್ಯಬ್ದ #yqjogi #yqjogi_kannada #kannadaquotes
#ಕುರೂಪಿ #ಕನ್ನಡ_ಬರಹಗಳು #ನಿಶ್ಯಬ್ದ #yqjogi #yqjogi_kannada #kannadaquotes
read moreಸುಮಾ ರಮೇಶ್
"ಏಕೆಲ್ಲರೂ ನಿನ್ನನ್ನು ದ್ವೇಷಿಸುವರು? ನೋಡು, ನಾನೆಂದರೆ ಎಷ್ಟು ಪ್ರೀತಿಸುವರು!" ಹೇಳಿತು ಬದುಕು; "ಹೇಳಲೇನಿದೆ? ಉತ್ತರ ಸರಳ, ನೀನು ಸುಂದರ ಸುಳ್ಳು, ನಾನಾದರೋ ನೋವು ಕೊಡುವ ಕುರೂಪಿ ಸತ್ಯ" ಎಂದಿತು ಸಾವು! #ಹುಟ್ಟುಸಾವು #ಕುರೂಪಿ #yqjogikannada #yqjogi
#ಹುಟ್ಟುಸಾವು #ಕುರೂಪಿ #yqjogikannada #yqjogi
read more
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited