Nojoto: Largest Storytelling Platform

Best ಮನಸ್ಸಿನ_ಭಾವನೆಗಳು Shayari, Status, Quotes, Stories

Find the Best ಮನಸ್ಸಿನ_ಭಾವನೆಗಳು Shayari, Status, Quotes from top creators only on Nojoto App. Also find trending photos & videos about

  • 2 Followers
  • 2 Stories

ರಂಜಿತಾ ಸೋಮಶೇಖರ್ ❤️

Pc : Pinterest..💓 ಒಪ್ಪಓರಣ : ಅಚ್ಚುಕಟ್ಟು / systematic 💕 ನನ್ನೆಲ್ಲಾ ಭಾವದ ಏರಿಳಿತಗಳ ಸಂಕೇತ ನೀ ನನ್ ಸಖನೇ..😘❤️ ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಒಲವಿನ_ಸಂಭಾಷಣೆ #ಮನಸ್ಸಿನ_ಭಾವನೆಗಳು #ಪ್ರೀತಿಯ_ಸಹಯೋಗ #ಮುಕ್ತಮನದ_ಮುಗ್ದಪ್ರೀತಿ

read more
ನಿನ್ನೊಂದಿಗೆ ಕುಳಿತು ನಿನ್ ಹೆಗಲಿಗೊರಗಿ ನಡೆಸುವ
ಪ್ರತಿಯೊಂದು ಮಾತುಕತೆಯೂ ಕೂಡಾ..!
ನನ್ನೆಲ್ಲಾ ಕನಸುಗಳ ಮರುಹುಟ್ಟು ಹಾಗೂ ನನ್ನೊಡಲಾಳದಿ 
ಬೇಕಂತಲೇ ಹುದುಗಿಸಿಹ ಮನದಿಂಗಿತಗಳ 
ಒಪ್ಪಓರಣವ ಮಾಡಿ ನಿನಗರ್ಪಿಸುವ ಸಂಕೇತ..😘💝 Pc : Pinterest..💓 ಒಪ್ಪಓರಣ : ಅಚ್ಚುಕಟ್ಟು / systematic 💕
ನನ್ನೆಲ್ಲಾ ಭಾವದ ಏರಿಳಿತಗಳ ಸಂಕೇತ ನೀ ನನ್ ಸಖನೇ..😘❤️
#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡ_ಬರಹಗಳು
#ಒಲವಿನ_ಸಂಭಾಷಣೆ #ಮನಸ್ಸಿನ_ಭಾವನೆಗಳು
#ಪ್ರೀತಿಯ_ಸಹಯೋಗ #ಮುಕ್ತಮನದ_ಮುಗ್ದಪ್ರೀತಿ

ಲಕುಮಿಕಂದ ಮುಕುಂದ

#ಮನಸ್ಸಿನ_ಭಾವನೆಗಳು #yqabhignapmgowda #yqmandya #ಲಕುಮಿಕಂದ #yqkannadaquotes #yqjogi #yqgoogle #YourQuoteAndMine Collaborating with Abhigna P M Gowda

read more
ಹೃದಯಗಳ ಬೆಸುಗೆಗೆ
ಅನುರಾಗದ ಸಮ್ಮೀಲನಕೆ
ಸಿಹಿ ಮುತ್ತಿನ ಆಲಿಂಗನಕೆ
ಹೆಸರೇನಿಡಲಿ ಹುಡುಗಿ..!
 #ಮನಸ್ಸಿನ_ಭಾವನೆಗಳು 
#yqabhignapmgowda #yqmandya #ಲಕುಮಿಕಂದ #yqkannadaquotes #yqjogi #yqgoogle  #YourQuoteAndMine
Collaborating with Abhigna P M Gowda


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile