Nojoto: Largest Storytelling Platform

Best ಕನಸುಗಳ_ಇಬ್ಬನಿ Shayari, Status, Quotes, Stories

Find the Best ಕನಸುಗಳ_ಇಬ್ಬನಿ Shayari, Status, Quotes from top creators only on Nojoto App. Also find trending photos & videos about

  • 2 Followers
  • 3 Stories

ರಂಜಿತಾ ಸೋಮಶೇಖರ್ ❤️

Pic credit : Pinterest ❤️ ಅವನ ತೊದಲು ನುಡಿಯಲ್ಲೂ ತೀರದ ಒಲವಿಗಾಗಿಯೇ ತವಕಿಸುವ ಅವನೊಲವ ಹೊಂಗನಸಿನ ಸಹಚಾರಿ ನಾನೂ.. ❤️😘 ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಅವನು_ನನ್ನವನು #ಉಸಿರಿನೊಡೆಯ #ಕನಸುಗಳ_ಇಬ್ಬನಿ

read more
ನನ್ನುಸಿರ ಮೇಲ್ಛಾವಣಿಯ ಮೇಲುಸ್ತುವಾರಿ ಸಚಿವನೇ...!!
ಮೆಲುವಾಗಿ ಸಂತೈಸಿಬಿಡೊಮ್ಮೆ ಮನದನ್ನೆಯ ಮನಸನೇ ;
ಹೇಳುತಾ ನೀನೆಂದೆಂದಿಗೂ ನನ್ನವನೇ.. ❤️💙 Pic credit : Pinterest ❤️
ಅವನ ತೊದಲು ನುಡಿಯಲ್ಲೂ ತೀರದ ಒಲವಿಗಾಗಿಯೇ ತವಕಿಸುವ ಅವನೊಲವ ಹೊಂಗನಸಿನ ಸಹಚಾರಿ ನಾನೂ.. ❤️😘

#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡ_ಬರಹಗಳು
#ಅವನು_ನನ್ನವನು #ಉಸಿರಿನೊಡೆಯ #ಕನಸುಗಳ_ಇಬ್ಬನಿ

ರಂಜಿತಾ ಸೋಮಶೇಖರ್ ❤️

Dalu ❤ dedicated for you on your lovable request.. 😘💕 done with My everloved bg pic..❤️ ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಅವನು_ಅವಳು #ಉಸಿರು_ಹೆಸರು #ನನ್ನವನು #ಕನಸುಗಳ_ಇಬ್ಬನಿ

read more
ಅವನುಸಿರ ಏರಿಳಿತದ ಏರುಧ್ವನಿಯಲ್ಲೂ ಮೇರು
ಮೆರವಣಿಗೆ ನನ್ ಹೆಸರೇ ಆಗಿತ್ತು.. 🙈
ಅಂದಿನಿಂದಲೇ ನಾ ನನ್ಹೆಸರನ್ನು ಅವನದೇ ಗುಂಗಿನಲ್ಲಿ
ಅತಿಯಾಗಿ ಪ್ರೀತಿಸಲು ಶುರುವಿಟ್ಟಿದ್ದು.. ❤️💙
 Dalu ❤ dedicated for you on your lovable request.. 😘💕 done with My everloved bg pic..❤️
#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡ_ಬರಹಗಳು
#ಅವನು_ಅವಳು #ಉಸಿರು_ಹೆಸರು #ನನ್ನವನು #ಕನಸುಗಳ_ಇಬ್ಬನಿ

shivarjaras snehasinchana

Pic credit : Pinterest ❤️ ಅವಳೋಲವ ಓಲೆಗಳಲಿ ಕಲ್ಪನೆಯಲೇ ಕಾಯುತ ಕುಳಿತ ಪ್ರಯಾಣಿಕ. ನಾನು... ಅವನ ತೊದಲು ನುಡಿಯಲ್ಲೂ ತೀರದ ಒಲವಿಗಾಗಿಯೇ ತವಕಿಸುವ ಅವನೊಲವ ಹೊಂಗನಸಿನ ಸಹಚಾರಿ ನಾನೂ.. ❤️😘 ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಅವನು_ನನ್ನವನು #ಉಸಿರಿನೊಡೆಯ #ಕನಸುಗಳ_ಇಬ್ಬನಿ #YourQuoteAndMine

read more
ನನ್ನ ಹೃದಯದ ಅರ್ಥಸಚಿವಳೇ ..
ಅರ್ಥೈಸಿಕೊಂಡು ವ್ಯಯಿಸು ಭಾವನೆಗಳ
ಸೋರಿಕೆಯಾದರೆ ಸಹಿಸದು ನನ್ನೀ ಹೃದಯ
ನಿನ್ನ ವೇದನೆಯ ವ್ಯವಹಾರದಲಿ  Pic credit : Pinterest ❤️
ಅವಳೋಲವ ಓಲೆಗಳಲಿ ಕಲ್ಪನೆಯಲೇ ಕಾಯುತ ಕುಳಿತ ಪ್ರಯಾಣಿಕ. ನಾನು...

ಅವನ ತೊದಲು ನುಡಿಯಲ್ಲೂ ತೀರದ ಒಲವಿಗಾಗಿಯೇ ತವಕಿಸುವ ಅವನೊಲವ ಹೊಂಗನಸಿನ ಸಹಚಾರಿ ನಾನೂ.. ❤️😘

#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡ_ಬರಹಗಳು
#ಅವನು_ನನ್ನವನು #ಉಸಿರಿನೊಡೆಯ #ಕನಸುಗಳ_ಇಬ್ಬನಿ


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile