Nojoto: Largest Storytelling Platform

Best sindhuphotography Shayari, Status, Quotes, Stories

Find the Best sindhuphotography Shayari, Status, Quotes from top creators only on Nojoto App. Also find trending photos & videos about mangal singh daku ki photo, i=int(1)/(a^(2)cos^(2x+b^(2)sin^(2)x)dx, dubkiya sindhu me, means being saved from the effects of sin, denominationalism is a sin,

  • 2 Followers
  • 2 Stories

ಮೌನ

PC : #sindhuphotography OPEN FOR COLLAB✨ anಸೂರ್ಯೋದಯ √ A Challenge by #ಆಲದನೆರಳು_ಕನ್ನಡಮ್ಯಾಗಜೀನ್ 🌳 ಸ್ನೇಹಿತರೇ, ಧನಾತ್ಮಕ ಚಿಂತನೆಗಳನ್ನು ಬರೆಯಿರಿ. #yqkannad anಹನಿಗವನಗಳು √ ನಿಯಮಗಳು : (೧) ಹನಿಗವನವಾದರೆ ೬-೮ ಸಾಲುಗಳು (೨) ಚುಟುಕು ಬರೆಯುವುದಾದರೆ ಒಂದು ಸಾಲಿಗೆ ಒತ್ತು ನೀಡಿ ಇನ್ನೊಂದು ಸಾಲು ಬರೆಯಿರಿ. ಅಥವಾ ೩) Quotes / ಉಲ್ಲೇಖಗಳನ್ನು ಬರೆಯಬಹುದು. ಎಲ್ಲರೂ ಭಾಗವಹಿಸಿರಿ. #YourQuoteAndMine #ಬತ್ತದತೊರೆ_ಸ್ನೇಹಬಳಗ

read more
ಕಪ್ಪಿಟ್ಟ ಮೋಡಗಳಿಗೇಕೊ
ಮಳೆ ಸುರಿವ ಧಾವಂತವಂತೆ
ಆದರು ಅದೆಲ್ಲಿಂದೊ ಬಂದ
ಗಾಳಿಯ ಸಹವಾಸ ಮಾಡಿ
ಕಾದಿದ್ದ ಎದೆಗಳಿಗೊಂದಿಷ್ಟು 
ಕಪ್ಪಿಟ್ಟು ಹೋಗಿದೆ...!!! PC : #sindhuphotography 
OPEN FOR COLLAB✨ #anಸೂರ್ಯೋದಯ
√ A Challenge by #ಆಲದನೆರಳು_ಕನ್ನಡಮ್ಯಾಗಜೀನ್ 🌳 
ಸ್ನೇಹಿತರೇ, ಧನಾತ್ಮಕ ಚಿಂತನೆಗಳನ್ನು ಬರೆಯಿರಿ. 
#yqkannad #anಹನಿಗವನಗಳು
√ ನಿಯಮಗಳು : (೧) ಹನಿಗವನವಾದರೆ ೬-೮ ಸಾಲುಗಳು
(೨) ಚುಟುಕು ಬರೆಯುವುದಾದರೆ ಒಂದು ಸಾಲಿಗೆ ಒತ್ತು ನೀಡಿ ಇನ್ನೊಂದು ಸಾಲು ಬರೆಯಿರಿ.  ಅಥವಾ
೩) Quotes / ಉಲ್ಲೇಖಗಳನ್ನು ಬರೆಯಬಹುದು. ಎಲ್ಲರೂ ಭಾಗವಹಿಸಿರಿ.

ರಮೇಶ್ ಹಡಪದ

PC : #sindhuphotography OPEN FOR COLLAB✨ anಸೂರ್ಯೋದಯ √ A Challenge by #ಆಲದನೆರಳು_ಕನ್ನಡಮ್ಯಾಗಜೀನ್ 🌳 ಸ್ನೇಹಿತರೇ, ಧನಾತ್ಮಕ ಚಿಂತನೆಗಳನ್ನು ಬರೆಯಿರಿ. #yqkannada #openforcollab anಹನಿಗವನಗಳು #aneditor √ ನಿಯಮಗಳು : (೧) ಹನಿಗವನವಾದರೆ ೬-೮ ಸಾಲುಗಳು (೨) ಚುಟುಕು ಬರೆಯುವುದಾದರೆ ಒಂದು ಸಾಲಿಗೆ ಒತ್ತು ನೀಡಿ ಇನ್ನೊಂದು ಸಾಲು ಬರೆಯಿರಿ. ಅಥವಾ ೩) Quotes / ಉಲ್ಲೇಖಗಳನ್ನು ಬರೆಯಬಹುದು. ಎಲ್ಲರೂ ಭಾಗವಹಿಸಿರಿ. #ಬತ್ತದತೊರೆ_ಸ್ನೇಹಬಳಗ

read more
ಹೆಣ್ಣು ಗಂಡೆಂಬ ಜಾತಿಗಳ ಹೊರತು ಬೇರಾವ ನಾ ಕಾಣೆ ನೀತಿ ಹೀನನಂತೆ ಯೋಚಿಸಿ ಜಾತಿಯ ಸಂಕೋಲೆಯ ಹೇರಿ ಕಂದಕವ ತೆರೆಯಬೇಡ
ಉಚ್ಚನೆಂಬ ಮದದಲ್ಲಿ ತುಚ್ಚ ನುಡಿದು ಹುಚ್ಚನಾಗಬೇಡ
ನಾವೆಲ್ಲ ಒಂದೆಂಬ ಭಾವನೆ ಆಲದ ಮರದಂತೆ ಹಬ್ಬಲಿ 
ಸಂದಕದೊಳು ಮಾನವೀಯ ಮೌಲ್ಯವೇ ತುಂಬಲಿ
ಅಂಟಿದ ಕಳಂಕದ ನಂಟು ಕಳಚಲಿ.
ಬೇರೂರಿದ ಜಾತಿಯ ವಿಷವು ಸರ್ಪಕ್ಕಿಂತ ಮಿಗಿಲು
ನೆಲೆಯೂರವ ಮೊದಲು ಮನವಾಗಲಿ ಸ್ವಚ್ಛಂದದ ಮುಗಿಲು. PC : #sindhuphotography 
OPEN FOR COLLAB✨ #anಸೂರ್ಯೋದಯ
√ A Challenge by #ಆಲದನೆರಳು_ಕನ್ನಡಮ್ಯಾಗಜೀನ್ 🌳 
ಸ್ನೇಹಿತರೇ, ಧನಾತ್ಮಕ ಚಿಂತನೆಗಳನ್ನು ಬರೆಯಿರಿ. 
#yqkannada #openforcollab #anಹನಿಗವನಗಳು #aneditor
√ ನಿಯಮಗಳು : (೧) ಹನಿಗವನವಾದರೆ ೬-೮ ಸಾಲುಗಳು
(೨) ಚುಟುಕು ಬರೆಯುವುದಾದರೆ ಒಂದು ಸಾಲಿಗೆ ಒತ್ತು ನೀಡಿ ಇನ್ನೊಂದು ಸಾಲು ಬರೆಯಿರಿ.  ಅಥವಾ
೩) Quotes / ಉಲ್ಲೇಖಗಳನ್ನು ಬರೆಯಬಹುದು. ಎಲ್ಲರೂ ಭಾಗವಹಿಸಿರಿ.


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile