Nojoto: Largest Storytelling Platform

Best ನಂಬಿಕೆ_ದ್ರೋಹಿಗಳು Shayari, Status, Quotes, Stories

Find the Best ನಂಬಿಕೆ_ದ್ರೋಹಿಗಳು Shayari, Status, Quotes from top creators only on Nojoto App. Also find trending photos & videos about

  • 3 Followers
  • 6 Stories

Happy Soul

#againstthetide #ಸಂಬಂಧ #ನಂಬಿಕೆ_ದ್ರೋಹಿಗಳು #ನಂಬಿಕೆಗೆ_ಅರ್ಹರಲ್ಲದ_ನಂಬಿಕೆದ್ರೋಹಿಗಳು life password

read more

ರಂಜಿತಾ ಸೋಮಶೇಖರ್ ❤️

ಕ್ಷಮೆಗೆ ಅರ್ಹರಲ್ಲ ಅಂತಹವರು... 😣☹️ ranjuಗೊಂಬೆ_ವಾಸ್ತವದನುಡಿಗಳು #yqjogi #yqkannada #ಕನ್ನಡ_ಬರಹಗಳು #ನಂಬಿಕೆ_ದ್ರೋಹಿಗಳು #ಘೋಮುಖ_ವ್ಯಾಗ್ರ #ದುಷ್ಟಬುದ್ದಿ #ನೀಚತನದ_ನಿಸ್ಸೀಮರು

read more
ಕಗ್ಗೊಲೆಗೈದ ಕಡುಪಾಪಿಯನ್ನಾದರೂ ನಂಬಿ.. 🤐
ಆದ್ರೆ ನಂಬಿಕೆ ದ್ರೋಹವನ್ನೆಸಗಿದ ನೀಚನನ್ನಲ್ಲ..!! ಕ್ಷಮೆಗೆ ಅರ್ಹರಲ್ಲ ಅಂತಹವರು... 😣☹️
#ranjuಗೊಂಬೆ_ವಾಸ್ತವದನುಡಿಗಳು
#yqjogi #yqkannada #ಕನ್ನಡ_ಬರಹಗಳು
#ನಂಬಿಕೆ_ದ್ರೋಹಿಗಳು #ಘೋಮುಖ_ವ್ಯಾಗ್ರ
#ದುಷ್ಟಬುದ್ದಿ #ನೀಚತನದ_ನಿಸ್ಸೀಮರು

ರಂಜಿತಾ ಸೋಮಶೇಖರ್ ❤️

ನಂಬದಿರಿ ಯಾರನ್ನು.. ಇಲ್ಲಿ ಎಲ್ಲರಿಗೂ ನಮ್ಮಲ್ಲಿಹ ಮುಗ್ದತೆಯೇ ನಮ್ಮೀ ಜೀವನವನ್ನು ಹಾಳು ಮಾಡುವ ವಾಸಿಯಾಗದ ಹುಣ್ಣು.. 🤐 ranjuಗೊಂಬೆ_ವಾಸ್ತವದನುಡಿಗಳು #yqjogi #yqkannada #ಕನ್ನಡ_ಬರಹಗಳು #ಬದುಕು #ಮುಖವಾಡದಾರಿಗಳು #ನಂಬಿಕೆ_ದ್ರೋಹಿಗಳು

read more
ಈಗಿನ ಕಾಲದ ಬಂಧಗಳೇ ಹೀಗೆ.. 🤐
ನಮ್ಮಿಂದ ಅವರು ಪಡೆಯಬೇಕಿದ್ದ ಅಗತ್ಯ ಹಾಗೂ
ಅವಶ್ಯಕತೆಗಳು ಮುಗಿದ್ಹೋದಾಗ ಬೆಸೆದ ಸಂಬಂಧಗಳು
ಬಾಂಧವ್ಯದ ಕೊಂಡಿಯನ್ನು ಬೇಕಂತಲೇ ಕಡಿದು
ಸಜೀವವಾಗಿ ದಹನಗೊಳ್ಳುತ್ತ ಜೀವಂತ
ಸಮಾಧಿಯಾಗುತ್ತವೆ..!!  ನಂಬದಿರಿ ಯಾರನ್ನು.. ಇಲ್ಲಿ ಎಲ್ಲರಿಗೂ ನಮ್ಮಲ್ಲಿಹ ಮುಗ್ದತೆಯೇ ನಮ್ಮೀ ಜೀವನವನ್ನು ಹಾಳು ಮಾಡುವ ವಾಸಿಯಾಗದ ಹುಣ್ಣು.. 🤐
#ranjuಗೊಂಬೆ_ವಾಸ್ತವದನುಡಿಗಳು
#yqjogi #yqkannada #ಕನ್ನಡ_ಬರಹಗಳು
#ಬದುಕು #ಮುಖವಾಡದಾರಿಗಳು #ನಂಬಿಕೆ_ದ್ರೋಹಿಗಳು

ರಂಜಿತಾ ಸೋಮಶೇಖರ್ ❤️

ಎಚ್ಚರ..! ಕಟ್ಟೆಚ್ಚರ 🤐 ಇಲ್ಲಿ ಮಾನವ ರೂಪದ ಗೋಮುಖವ್ಯಾಘ್ರಗಳೇ ಹೆಚ್ಚು..! ಎಲ್ಲರೂ ಒಳ್ಳೆಯವರು ಅಂದುಕೊಳ್ಳುವ ನಿನಗಷ್ಟೇ ಅಪರಿಮಿತ ಹುಚ್ಚು 😪 ranjuಗೊಂಬೆ_ಹಿತನುಡಿಗಳು #yqjogi #yqkannada #ಕನ್ನಡ_ಬರಹಗಳು #ಬದುಕುನಲ್ಲಿ_ದೊರತ_ಮುಖವಾಡದಾರಿಗಳು #ಮೋಸಗಾರರು #ನಂಬಿಕೆ_ದ್ರೋಹಿಗಳು #ಒಳ್ಳೆಯತನವನ್ನು_ಹಾಳುಗೆಡವಿದವರು

read more
ಊಹೆಗೂ ಮೀರಿದಷ್ಟು ಒಳ್ಳೆಯವರಾದರೆ..!
ನಿಮ್ಮ ಒಳ್ಳೆಯತನವನ್ನು ಅಳತೆಗೂ ಅಳೆಯಲಾಗದಷ್ಟು 
ದುರುಪಯೋಗ ಪಡಿಸಿಕೊಳ್ಳುವರೇ ಹೊರತು ಖಂಡಿತವಾಗಿ ಸದುಪಯೋಗವಂತೂ ಮಾಡಿಕೊಳ್ಳುವುದಿಲ್ಲ 😔 ಎಚ್ಚರ..! ಕಟ್ಟೆಚ್ಚರ 🤐
ಇಲ್ಲಿ ಮಾನವ ರೂಪದ ಗೋಮುಖವ್ಯಾಘ್ರಗಳೇ ಹೆಚ್ಚು..! ಎಲ್ಲರೂ ಒಳ್ಳೆಯವರು ಅಂದುಕೊಳ್ಳುವ ನಿನಗಷ್ಟೇ ಅಪರಿಮಿತ ಹುಚ್ಚು 😪
#ranjuಗೊಂಬೆ_ಹಿತನುಡಿಗಳು 
#yqjogi #yqkannada #ಕನ್ನಡ_ಬರಹಗಳು #ಬದುಕುನಲ್ಲಿ_ದೊರತ_ಮುಖವಾಡದಾರಿಗಳು #ಮೋಸಗಾರರು #ನಂಬಿಕೆ_ದ್ರೋಹಿಗಳು #ಒಳ್ಳೆಯತನವನ್ನು_ಹಾಳುಗೆಡವಿದವರು

ರಂಜಿತಾ ಸೋಮಶೇಖರ್ ❤️

ನಂಬುವುದು ತಪ್ಪಲ್ಲ..! ನಂಬಿಕೆ ಅನ್ನೋ ಹೆಸರಲ್ಲಿ ನಾವು ಪಡೆದಿಹ ಗೋಮುಖವ್ಯಾಘ್ರಗಳ ರೂಪ ಹೊತ್ತ ಮಾನವರನ್ನು ನಂಬುವುದಷ್ಟೇ ತಪ್ಪು 🤐 ranjuಗೊಂಬೆ_ಹಿತನುಡಿಗಳು #yqjogi #yqkannada #ಕನ್ನಡ_ಬರಹಗಳು #ವಿಶ್ವಾಸಘಾತುಕ #ನಂಬಿಕೆ_ದ್ರೋಹಿಗಳು #ಸ್ನೇಹಿತರಂತಿಹ_ಶತ್ರುಗಳು #ನೀಚಪ್ರಪಂಚ

read more
ಒಂದು ವೇಳೆ ಅರೆಬರೇ ಸುಳ್ಳು ಹೇಳುವ ಸುಳ್ಳರನ್ನು 
ಬೇಕಾದರೂ ನಂಬಿಬಿಡಬಹುದೇನೋ..!
ಆದರೇ ಜೊತೆಯಲ್ಲಿಯೇ ಇದ್ದು ಒಳ್ಳೆಯವರಂತೆ ನಟಿಸಿ 
ಬೆನ್ನಿಗೆ ಚೂರಿ ಹಾಕುವ ವಿಶ್ವಾಸದ್ರೋಹಿಗಳನ್ನು 
ಮಾತ್ರ ನಂಬಲಸಾಧ್ಯ 🤐 ನಂಬುವುದು ತಪ್ಪಲ್ಲ..! ನಂಬಿಕೆ ಅನ್ನೋ ಹೆಸರಲ್ಲಿ ನಾವು ಪಡೆದಿಹ ಗೋಮುಖವ್ಯಾಘ್ರಗಳ ರೂಪ ಹೊತ್ತ ಮಾನವರನ್ನು ನಂಬುವುದಷ್ಟೇ ತಪ್ಪು 🤐
#ranjuಗೊಂಬೆ_ಹಿತನುಡಿಗಳು
#yqjogi #yqkannada #ಕನ್ನಡ_ಬರಹಗಳು #ವಿಶ್ವಾಸಘಾತುಕ #ನಂಬಿಕೆ_ದ್ರೋಹಿಗಳು #ಸ್ನೇಹಿತರಂತಿಹ_ಶತ್ರುಗಳು #ನೀಚಪ್ರಪಂಚ

Vನಾಯಕ ಮುದಡಗಿ

ನಂಬಿಕೆಯ ನೆಂಟಸ್ತಿಕೆ ಶಾಶ್ವತವಲ್ಲ...✨ #ನಂಬಿಕೆ_ದ್ರೋಹಿಗಳು #ನಂಬಿಕೆ #ವಿಘ್ನೇಶ #yqkannadaquotes

read more
ನಿನ್ನ ಬೆನ್ನಿಗೆ ಯಾರಾದರು ಚೂರಿ ಹಾಕಿದರೆ ಹಾಕಿದವರು ಯಾರೆಂದು ತಿರುಗಿ ನೋಡಕ್ ಹೊಗಬೇಡ..
ಯಾಕೆಂದರೆ ಅವರು,ನೀ ಅತಿಯಾಗಿ ನಂಬಿದವರೇ ಯಾರಾದ್ರು ಆಗಿರುತ್ತಾರೆ.... ನಂಬಿಕೆಯ ನೆಂಟಸ್ತಿಕೆ ಶಾಶ್ವತವಲ್ಲ...✨
#ನಂಬಿಕೆ_ದ್ರೋಹಿಗಳು #ನಂಬಿಕೆ #ವಿಘ್ನೇಶ #yqkannadaquotes


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile