Find the Best happinessishavingyou Shayari, Status, Quotes from top creators only on Nojoto App. Also find trending photos & videos about poems about life and love and happiness, mother you gave me happiness lyrics, mother you gave me happiness, love is happiness quotes, mother teresa quotes on life happiness,
ರಂಜಿತಾ ಸೋಮಶೇಖರ್ ❤️
ಜೋಳಿಗೆ ಹಿಡಿದು ಬೇಡುವುದಲ್ಲ ಪ್ರೀತಿ !! ಒಲವೆಂಬ ದೇಗುಲದಲ್ಲಿ ಜೋಡಿಜೀವಗಳು ಕನಸುಗಳ ತೇರಲಿ ದಿವ್ಯಜ್ಯೋತಿ ಬೆಳಗುವುದೇ ಪ್ರೀತಿ ❤️ Pc : Pinterest ಪ್ರೇಮ ಸಂಕಲನ, ಹೃದಯ ಹೃದಯಗಳ ಸಮ್ಮಿಲನ ♥️ #yqjogikannada #yqllife #yqlovestory #loveforeverandever #coupletales #believeinlove #happinessishavingyou #dearestdarlingsever
Pc : Pinterest ಪ್ರೇಮ ಸಂಕಲನ, ಹೃದಯ ಹೃದಯಗಳ ಸಮ್ಮಿಲನ ♥️ #yqjogikannada #yqllife #yqlovestory #loveforeverandever #coupletales #believeinlove #happinessishavingyou #dearestdarlingsever
read moreರಂಜಿತಾ ಸೋಮಶೇಖರ್ ❤️
ಕನಸು ಕಾಣಲು ಯಾರ ಹಂಗು ಬೇಕಿಲ್ಲ, ನೀನಿರುವಾಗ ಜೊತೆಗೆ, ಕನಸುಗಳಿಗೆ ಮಿತಿಯೇ ಇಲ್ಲ ನನ್ನ ಮುದ್ದು ನಲ್ಲ.. ಬರಿದಾಗಿದೆ ಎನಗೆ ಈ ಜಗವೆಲ್ಲ, ನನ್ನೊಲವ ಮಾತುಗಳ ಸರಮಾಲೆಯ ಅಣಿಮಾಡಿ ಪೋಣಿಸಿ ನಿನ್ನ ಹೃದಯಕೆ ಹೂಮಾಲೆಯ ಮಾಡಿರುವೆ, ಒಪ್ಪಿಸಿಕೋ ಸಮರ್ಪಿಸಿಕೋ.. ಹೃದಯವೆಂಬ ಸುಭದ್ರ ಕೋಟೆಯೊಳಗೆ ನನ್ನನು ಬೇಗನೆ ಬಂಧಿಸಿಕೋ♥️ Pc : Pinterest ನಾನು ನೀನು ❤️ #yqjogi_feelings #yqjogikannada #yqthoughts #lovelife #togetherforever #heartspeaks #youandme #happinessishavingyou
Pc : Pinterest ನಾನು ನೀನು ❤️ #yqjogi_feelings #yqjogikannada #yqthoughts #lovelife #togetherforever #heartspeaks #youandme #happinessishavingyou
read more
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited