Nojoto: Largest Storytelling Platform

Best ಅಮ್ಮಾಐಲವ್ಯೂ Shayari, Status, Quotes, Stories

Find the Best ಅಮ್ಮಾಐಲವ್ಯೂ Shayari, Status, Quotes from top creators only on Nojoto App. Also find trending photos & videos about

  • 1 Followers
  • 2 Stories

ರಂಜಿತಾ ಸೋಮಶೇಖರ್ ❤️

ಅದೆಷ್ಟೇ ನೋವುಗಳಿದ್ದರೂ ಸಹಿಸಿ.... ಅದೆಷ್ಟೇ ನಿಂದನೆಗಳು ಎದುರಾದರು ನಗುತಲಿ ಸ್ವೀಕರಿಸಿ.... ನಿಂದಿಸಿದ ನಿಂದಕರಿಗೂ ಒಳಿತನ್ನೇ ಬಯಸಿ.... ಮನದ ದುಗುಡವನ್ನೆಲ್ಲ ಬದಿಗಿರಿಸಿ.... ನಗು ನಗುತಲೆ ನೋವ ನುಂಗಿ ಜೀವನ ಸವೆಸಿದ ಜೀವಕೆ 😔 ಇನ್ನಾದರೂ ಶಾಶ್ವತ ನಗು ನೈಜತೆಯ ನಗು ಸಿಗುವಂತಾಗಲಿ... ಅರೋಗ್ಯದ ಸಂಪತ್ತು ಅಕ್ಷಯವಾಗಲಿ.... ನೆಮ್ಮದಿಯ ಕಣಜ ಸದಾ ಸಮೃದ್ಧವಾಗಿರಲಿ.... ❤ #yqkannada #yqjogi #ಕನ್ನಡ_ಬರಹಗಳು #ಅಮ್ಮನಮಡಿಲು #ranjuಗೊಂಬೆ #ಅಮ್ಮಾಐಲವ್ಯೂ #ಅಮ್ಮನೊಲವು

read more
ಉಸಿರ ತೆತ್ತು ಉಸಿರನಿತ್ತು ಉಸಿರಿರುವರೆಗೂ ಉಸಿರ ಕಾಯುವ ಉಸಿರದಾತೆಗೆ ಎನ್ನುಸಿರ ಖಾಯಂ ವಾರಸ್ದಾರಳಿಗೆ
ಉಸಿರುಸಿರ ಏರಿಳಿತದಲ್ಲೂ ಉಸುರುವುದೊಂದೇ
ಅಮ್ಮ ನಗುತಿರು ಎಂದೆಂದಿಗೂ... 😘
💞💞💞💞💞
Happy mother's day Maah! ❤💙 ಅದೆಷ್ಟೇ ನೋವುಗಳಿದ್ದರೂ ಸಹಿಸಿ....
ಅದೆಷ್ಟೇ ನಿಂದನೆಗಳು ಎದುರಾದರು ನಗುತಲಿ ಸ್ವೀಕರಿಸಿ....
ನಿಂದಿಸಿದ ನಿಂದಕರಿಗೂ ಒಳಿತನ್ನೇ ಬಯಸಿ....
ಮನದ ದುಗುಡವನ್ನೆಲ್ಲ ಬದಿಗಿರಿಸಿ....
ನಗು ನಗುತಲೆ ನೋವ ನುಂಗಿ ಜೀವನ ಸವೆಸಿದ ಜೀವಕೆ 😔
ಇನ್ನಾದರೂ ಶಾಶ್ವತ ನಗು ನೈಜತೆಯ ನಗು ಸಿಗುವಂತಾಗಲಿ...
ಅರೋಗ್ಯದ ಸಂಪತ್ತು ಅಕ್ಷಯವಾಗಲಿ....
ನೆಮ್ಮದಿಯ ಕಣಜ ಸದಾ ಸಮೃದ್ಧವಾಗಿರಲಿ.... ❤

ರಂಜಿತಾ ಸೋಮಶೇಖರ್ ❤️

ಜಗದಲ್ಲಿರುವ ಪ್ರತಿಯೊಬ್ಬ ತಾಯಿಗೂ ತಾಯಂದಿರ ದಿನದ ಶುಭಾಶಯಗಳು ♥️ #yqjogi #yqkannada #yqmaalove #ಮಾತೃದೇವೋಭವ #ತಾಯಿ_ಮಡಿಲು #ತಾಯಂದಿರದಿನ #ಅಮ್ಮನಪ್ರೀತಿಯಪ್ರಾಮುಖ್ಯತೆ #ಅಮ್ಮಾಐಲವ್ಯೂ

read more
ಅಮ್ಮ❤️
ನಿನ್ನಿಂದಲೇ ಸಿಕ್ಕಿದೆ ಈ ಜನ್ಮ 
ನನಗರಿವಿದೆ ನಿನ್ನ ಬಣ್ಣಿಸುವ ಪದಗಳವು 
ಸೃಷ್ಟಿಯಲ್ಲೇ ಸೃಷ್ಟಿಯಾಗಿಲ್ಲ..
ಕರುಬಳ್ಳಿಯನೇ ಹೂಮಾಲೆಯಾಗಿಸಿ 
ನವಮಾಸಗಳು ಒಡಲಲ್ಲಿ ಹೊತ್ತು 
ಜನ್ಮವಿಡೀ ಕಡಲಾಳದಷ್ಟು ಪ್ರೇಮವ 
ಧಾರೆ ಎರೆವ ನಿನಗೆ ಸರಿಸಾಟಿ ಯಾರಿಹರಮ್ಮ..
ಕಷ್ಟವ ನೀನೊಬ್ಬಳೇ ಉಂಡು 
ಸುಖವ ನಮಗೆ ನೀಡಲು 
ದೇವರ ಬೇಡುವ ನಿನ್ನ ಮನಸ್ಸು 
ನಿನ್ನ ಹೆಸರಿಗೆ ತಕ್ಕಂತೆ ನಿರ್ಮಲವಮ್ಮ..
ತ್ಯಾಗ ಕರುಣೆ ಪ್ರೀತಿ ವಾತ್ಸಲ್ಯಗಳ ಸಾಗರ ನೀನಮ್ಮ 
ಗುಡಿಯಿರದ ದೇವಿ ನೀನಮ್ಮ..
ಹೃದಯವನೇ ಗುಡಿಯಾಗಿಸಿ ನಿನ್ನ ಪ್ರತಿಷ್ಠಾಪಿಸಿ 
ಪ್ರಾಣ ಹೋಗುವ ಕೊನೆಗಳಿಗೆಯವರೆಗೂ 
ನಿನ್ನ ಪೂಜಿಸಿ ಪಾದಸೇವೆ ಮಾಡುವೆನಮ್ಮ 🙏 ಜಗದಲ್ಲಿರುವ ಪ್ರತಿಯೊಬ್ಬ ತಾಯಿಗೂ ತಾಯಂದಿರ ದಿನದ ಶುಭಾಶಯಗಳು ♥️
#yqjogi #yqkannada #yqmaalove #ಮಾತೃದೇವೋಭವ #ತಾಯಿ_ಮಡಿಲು #ತಾಯಂದಿರದಿನ #ಅಮ್ಮನಪ್ರೀತಿಯಪ್ರಾಮುಖ್ಯತೆ #ಅಮ್ಮಾಐಲವ್ಯೂ


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile