Nojoto: Largest Storytelling Platform

Best ಅಮ್ಮನಮಡಿಲು Shayari, Status, Quotes, Stories

Find the Best ಅಮ್ಮನಮಡಿಲು Shayari, Status, Quotes from top creators only on Nojoto App. Also find trending photos & videos about

  • 10 Followers
  • 15 Stories

ಮೌನ

ನಾವು ಎಷ್ಟೇ ದೊಡ್ಡೊವರಾದ್ರೂ ಅಮ್ಮನಿಗೆ ಎಂದೂ ಚಿಕ್ಕ ಮಕ್ಕಳೇ. #ಅಮ್ಮನಮಡಿಲು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ದ್ವೇಷ ಅಸೂಯೆ ಅನ್ನುವ ಆ ಪದಗಳ ಅರ್ಥವೆ ಗೋತ್ತಿಲ್ಲದ ಆ ದಿನಗಳಂತೆ
ಎಲ್ಲ ಜಂಜಾಟಗಳ ಮರೆತು.
 ನಾವು ಎಷ್ಟೇ ದೊಡ್ಡೊವರಾದ್ರೂ ಅಮ್ಮನಿಗೆ ಎಂದೂ ಚಿಕ್ಕ ಮಕ್ಕಳೇ. 

#ಅಮ್ಮನಮಡಿಲು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

d.p cherie

ಅಮ್ಮ... #dpcherie #ಅಮ್ಮನಮಡಿಲು #ಅಮ್ಮ #ಅಮ್ಮನಪ್ರೀತಿ #Mother #amma #mymothermyworld #yqjogi_kannada

read more
ಜಗದಲ್ಲಿ ಅತ್ಯುನ್ನತ ಮನಸಿನೊಡತಿ ನನ್ನಮ್ಮ...

ಅವಳ ಪಾದಧೂಳಿಯಲ್ಲಿಹುದು,
ಮುಕ್ಕೋಟಿ ದೇವರುಗಳ ಸಮಾಗಮ...

ಅವಳ ಹೊರತು, ಮತ್ತಾರಲು ಕಂಡಿಲ್ಲ
ನೋವು-ನಲಿವುಗಳ ರಥ ನಡೆಸೊ ಸಂಯಮ...

ಪ್ರತಿಫಲ ಬಯಸದೆ ಒಳಿತು ಮಾಡುವ,
ಒಂದೇ ಒಂದು ಜೀವ "ಅಮ್ಮ"

 ಅಮ್ಮ...
#dpcherie #ಅಮ್ಮನಮಡಿಲು #ಅಮ್ಮ #ಅಮ್ಮನಪ್ರೀತಿ #mother #amma #mymothermyworld #yqjogi_kannada

ಸಪ್ತಸ್ವರ

ಬಡತನದಲ್ಲಿ ಹುಟ್ಟಿ ಬಡತನದಲ್ಲಿ ಬೆಳದಾಕಿ ಮದುವಿ ಆಗುವಾಗ ಅಕಿ ಇನ್ನ ಸಣ್ಣಾಕಿ ತಂದಿ ತಾಯಿ ಪ್ರೀತಿ ಜಲ್ದಿ ಕಳ್ಕೊಂಡಾಕಿ ಎಲ್ಲರೂ ನನ್ನವರೆ ಅನ್ನುವ ಗುಣದಾಕಿ ಚೊಚ್ಚಲ ಸಂಭ್ರಮದಲ್ಲೂ ಮನೆಯವರ ಚುಚ್ಚುಮಾತುಗಳುಂಡಾಕಿ ಗಂಡನ ಪ್ರೀತಿ ನೋಡಿ ಸುಮ್ಮನಾದಾಕಿ ಜೀವ ಬ್ಯಾಸತ್ತು ಪಟ ಪಟ ನಾಕೇಟು #ಅಮ್ಮನಪ್ರೀತಿ #ಅಮ್ಮನಮಡಿಲು #ಅಮ್ಮನವರ್ಣನೆ

read more
ನನ್ನಮ್ಮ... ಬಡತನದಲ್ಲಿ ಹುಟ್ಟಿ ಬಡತನದಲ್ಲಿ ಬೆಳದಾಕಿ 
ಮದುವಿ ಆಗುವಾಗ ಅಕಿ ಇನ್ನ ಸಣ್ಣಾಕಿ
ತಂದಿ ತಾಯಿ ಪ್ರೀತಿ ಜಲ್ದಿ ಕಳ್ಕೊಂಡಾಕಿ
ಎಲ್ಲರೂ ನನ್ನವರೆ ಅನ್ನುವ ಗುಣದಾಕಿ

ಚೊಚ್ಚಲ ಸಂಭ್ರಮದಲ್ಲೂ ಮನೆಯವರ ಚುಚ್ಚುಮಾತುಗಳುಂಡಾಕಿ
ಗಂಡನ ಪ್ರೀತಿ ನೋಡಿ ಸುಮ್ಮನಾದಾಕಿ
ಜೀವ ಬ್ಯಾಸತ್ತು  ಪಟ ಪಟ ನಾಕೇಟು

Dr Anapu

Mom #ಅಮ್ಮನಮಡಿಲು #ಅಮ್ಮನಪ್ರೀತಿ #yqkannada #knnadaquotes

read more
ಎದ್ದೇಳೆ ಅಮ್ಮ

ಮರಳಿ ಬರಬಾರದೆ
ಮಗಳ ಮಡಿಲಿಗೆ
ಮುತ್ತನಿತ್ತು ತುತ್ತು ನೀಡಲು.

ಹೊತ್ತಿಲ್ಲ ಗೊತ್ತಿಲ್ಲ ಸಾಕಿ ಸಲಹಿದೆ
ತುತ್ತು ಕೂಳಿರದ ಕಾಲದಲಿ 
ಹೊಟ್ಟೆ ತುಂಬಿಸಿ ಸಲಹಿದೆ.

ಮೂಳೆ ಮಾಂಸದ ಮುದ್ದೆಯಲಿ
ಉಸಿರು ಬಿಗಿಹಿಡಿದು
ಜೀವ ನೀಡಿರುವೆ

ಇಂದೇಕೆ ಸದ್ದಿಲ್ಲದೇ ಮಲಗಿರುವೆ
ಏಳು ಎದ್ದೇಳು ಹಸಿವಾಗಿದೆ
ತುತ್ತು ನೀಡು ಏಳವ್ವ.

ಕಂಬನಿ ಸುರಿಸಲೆಷ್ಟು
ಎಷ್ಟು ಕೂಗಿ ಕರೆಯಲಿ ಹೇಳು
ಮುನಿಸೇ ನನ ಮೇಲೆ.

ಯಾಕವ್ವ ಸುಸ್ತಾಯಿತೆ
ಮಲಗಿಕೊ ನೆಮ್ಮದಿಯಾಗಿ
ಕಾಯುವೆ ನಿನಗಾಗಿ ಎಚ್ಚರವಾಗಿ ಮಾತಾಡುವೆ ತಾನೇ.😔😊

ಡಾ.ಅನಪು Mom #ಅಮ್ಮನಮಡಿಲು #ಅಮ್ಮನಪ್ರೀತಿ #yqkannada #knnadaquotes

ರಂಜಿತಾ ಸೋಮಶೇಖರ್ ❤️

ಅದೆಷ್ಟೇ ನೋವುಗಳಿದ್ದರೂ ಸಹಿಸಿ.... ಅದೆಷ್ಟೇ ನಿಂದನೆಗಳು ಎದುರಾದರು ನಗುತಲಿ ಸ್ವೀಕರಿಸಿ.... ನಿಂದಿಸಿದ ನಿಂದಕರಿಗೂ ಒಳಿತನ್ನೇ ಬಯಸಿ.... ಮನದ ದುಗುಡವನ್ನೆಲ್ಲ ಬದಿಗಿರಿಸಿ.... ನಗು ನಗುತಲೆ ನೋವ ನುಂಗಿ ಜೀವನ ಸವೆಸಿದ ಜೀವಕೆ 😔 ಇನ್ನಾದರೂ ಶಾಶ್ವತ ನಗು ನೈಜತೆಯ ನಗು ಸಿಗುವಂತಾಗಲಿ... ಅರೋಗ್ಯದ ಸಂಪತ್ತು ಅಕ್ಷಯವಾಗಲಿ.... ನೆಮ್ಮದಿಯ ಕಣಜ ಸದಾ ಸಮೃದ್ಧವಾಗಿರಲಿ.... ❤ #yqkannada #yqjogi #ಕನ್ನಡ_ಬರಹಗಳು #ಅಮ್ಮನಮಡಿಲು #ranjuಗೊಂಬೆ #ಅಮ್ಮಾಐಲವ್ಯೂ #ಅಮ್ಮನೊಲವು

read more
ಉಸಿರ ತೆತ್ತು ಉಸಿರನಿತ್ತು ಉಸಿರಿರುವರೆಗೂ ಉಸಿರ ಕಾಯುವ ಉಸಿರದಾತೆಗೆ ಎನ್ನುಸಿರ ಖಾಯಂ ವಾರಸ್ದಾರಳಿಗೆ
ಉಸಿರುಸಿರ ಏರಿಳಿತದಲ್ಲೂ ಉಸುರುವುದೊಂದೇ
ಅಮ್ಮ ನಗುತಿರು ಎಂದೆಂದಿಗೂ... 😘
💞💞💞💞💞
Happy mother's day Maah! ❤💙 ಅದೆಷ್ಟೇ ನೋವುಗಳಿದ್ದರೂ ಸಹಿಸಿ....
ಅದೆಷ್ಟೇ ನಿಂದನೆಗಳು ಎದುರಾದರು ನಗುತಲಿ ಸ್ವೀಕರಿಸಿ....
ನಿಂದಿಸಿದ ನಿಂದಕರಿಗೂ ಒಳಿತನ್ನೇ ಬಯಸಿ....
ಮನದ ದುಗುಡವನ್ನೆಲ್ಲ ಬದಿಗಿರಿಸಿ....
ನಗು ನಗುತಲೆ ನೋವ ನುಂಗಿ ಜೀವನ ಸವೆಸಿದ ಜೀವಕೆ 😔
ಇನ್ನಾದರೂ ಶಾಶ್ವತ ನಗು ನೈಜತೆಯ ನಗು ಸಿಗುವಂತಾಗಲಿ...
ಅರೋಗ್ಯದ ಸಂಪತ್ತು ಅಕ್ಷಯವಾಗಲಿ....
ನೆಮ್ಮದಿಯ ಕಣಜ ಸದಾ ಸಮೃದ್ಧವಾಗಿರಲಿ.... ❤

ರಂಜಿತಾ ಸೋಮಶೇಖರ್ ❤️

ಬದುಕಿನಲಿ ಬಂದ್ಹೋದ ಸಾವಿರ ಅಪನಂಬಿಕೆಗಳನ್ನು ತೊಡೆದ್ಹಾಕಿದ... ಏಕೈಕ ಭರವಸೆ "ಅಮ್ಮ"... ನಿನ್ನಿಂದಲೇ ಪಾವನ ನಮ್ಮೀ ಜನ್ಮ ❤️💙 Collab ಮಾಡುವವರು can collab ❤️💐 ranjuಗೊಂಬೆ_ಪುಟ್ಪುಟ್ಟ_ಸಾಲ್ಗಳು #yqjogi #yqkannada #ಕನ್ನಡ_ಬರಹಗಳು #ಅಮ್ಮನಮಡಿಲು #ಅಮ್ಮನೊಡಲು #ಅಕ್ಕರೆಯಪ್ಪುಗೆ #ಜನುಮದಾತೆ

read more
         ಬದುಕಿನಲಿ ಬಂದ್ಹೋದ ಸಾವಿರ ಅಪನಂಬಿಕೆಗಳನ್ನು ತೊಡೆದ್ಹಾಕಿದ...
ಏಕೈಕ ಭರವಸೆ "ಅಮ್ಮ"... ನಿನ್ನಿಂದಲೇ ಪಾವನ ನಮ್ಮೀ ಜನ್ಮ ❤️💙

Collab ಮಾಡುವವರು can collab ❤️💐

#ranjuಗೊಂಬೆ_ಪುಟ್ಪುಟ್ಟ_ಸಾಲ್ಗಳು
#yqjogi #yqkannada #ಕನ್ನಡ_ಬರಹಗಳು
#ಅಮ್ಮನಮಡಿಲು #ಅಮ್ಮನೊಡಲು #ಅಕ್ಕರೆಯಪ್ಪುಗೆ #ಜನುಮದಾತೆ

ರಂಜಿತಾ ಸೋಮಶೇಖರ್ ❤️

ಉಸಿರನಿತ್ತ ಉಸಿರದಾತೆ.. ಕರುಣೆಯ ಕರುಣಾಮಾತೇ.. ❤️ ಉಸಿರಾಡುವ ಪ್ರತಿಯುಸಿರಿನ ಏರಿಳಿತವೂ ಉದ್ಘರಿಸುವುದು..!! ಅಮ್ಮ ಅಮ್ಮ ಅಮ್ಮ.. ಹಾ! ನಿನ್ನಿಂದಲೇ ಸಿಕ್ಕಿದೆ ಈ ಜನ್ಮ 😘🙏❤️ ❤️❤️ ದೇವರಿಗೂ ಇವಳೇ ಜನ್ಮವಿತ್ತ ದೇವತೆ..!! ಸೃಷ್ಟಿಯ ಮೂಲಸ್ವರೂಪಿಣಿ ಈ ಮಾತೇ..🙏 #yqkannada #yqjogi #ಕನ್ನಡ_ಬರಹಗಳು #ಅಮ್ಮನಮಡಿಲು #ranjuಗೊಂಬೆ_ಹಿತನುಡಿಗಳು #ಸೃಷ್ಟಿಯ_ಮೂಲಸ್ವರೂಪ #ಅಮ್ಮನೇದೇವರು

read more
ಅಮ್ಮ ❤️
ನೀನಂದ್ರೆ 👇ಮಿತಿಯಿರದ ಮಮತೆ 🙏 ಉಸಿರನಿತ್ತ ಉಸಿರದಾತೆ.. ಕರುಣೆಯ ಕರುಣಾಮಾತೇ.. ❤️
ಉಸಿರಾಡುವ ಪ್ರತಿಯುಸಿರಿನ ಏರಿಳಿತವೂ ಉದ್ಘರಿಸುವುದು..!!
ಅಮ್ಮ ಅಮ್ಮ ಅಮ್ಮ.. ಹಾ! ನಿನ್ನಿಂದಲೇ ಸಿಕ್ಕಿದೆ ಈ ಜನ್ಮ 😘🙏❤️

❤️❤️

ದೇವರಿಗೂ ಇವಳೇ ಜನ್ಮವಿತ್ತ ದೇವತೆ..!!
ಸೃಷ್ಟಿಯ ಮೂಲಸ್ವರೂಪಿಣಿ ಈ ಮಾತೇ..🙏

ರಂಜಿತಾ ಸೋಮಶೇಖರ್ ❤️

ಅಮ್ಮನೊಲವು ನನಗೆ ಸಕಲವೂ ♥️ #yqjogi #yqmaalove #yqkannada #ಅಮ್ಮನಮಡಿಲು #ಅಮ್ಮನೊಡಲು #ತಾಯಿಯಮಮತೆ #ಜನುಮದಾತೆ #ಅಮ್ಮನಪ್ರೀತಿಯಪ್ರಾಮುಖ್ಯತೆ

read more
ಸಾಗುವ ದಾರಿ ಹೇಗೆ ಇರಲಿ 
ನೀನಿರುವಾಗ ಜೊತೆಯಲ್ಲಿ ಕಲ್ಲು ಮುಳ್ಳುಗಳು ಸಹಾ ಹೂವಾಗಿಸುವುದು ನಿನ್ನ ಅಗಾಧ ಪ್ರೇಮವು ನೋಡಿಲ್ಲಿ 
❤️ ಅಮ್ಮ❤️ ಅಮ್ಮನೊಲವು ನನಗೆ ಸಕಲವೂ ♥️
#yqjogi #yqmaalove #yqkannada #ಅಮ್ಮನಮಡಿಲು #ಅಮ್ಮನೊಡಲು #ತಾಯಿಯಮಮತೆ #ಜನುಮದಾತೆ #ಅಮ್ಮನಪ್ರೀತಿಯಪ್ರಾಮುಖ್ಯತೆ

ರಂಜಿತಾ ಸೋಮಶೇಖರ್ ❤️

ವಿಶ್ವದ ಎಲ್ಲಾ ಜಗನ್ಮಾತೆಯರಿಗೂ ತಾಯಂದಿರ ದಿನದ ಹೃದಯಪೂರ್ವಕ ಪ್ರೀತಿಯ ಶುಭಾಶಯಗಳು 🙏♥️ #yqjogi #yqkannada #yqmaalove #ತಾಯಿಯಮುದ್ದುಕಂದನುನಾ #ಅಮ್ಮನಮಡಿಲು #ಮಾತೃದೇವೋಭವ #ಮಾತೃತ್ವ #ಅಮ್ಮನಪ್ರೀತಿ_ಕಂದನಪಾಲಿನಖುಷಿ

read more
ಗರ್ಭದಗುಡಿಯಿಂದ ಹೊರಬಂದಾಗ 
ಕಣ್ತೆರೆದು ನೋಡುವ ಮೊದಲ ದೈವ 
ಗರ್ಭದಗುಡಿಯ ದೇವತೆ ಅಮ್ಮ 🙏
ಬೆಳೆಯಲೂ ಅಮ್ಮ 
ಬದುಕಲು ಅಮ್ಮ 
ಕನಸಲೂ ಅಮ್ಮ
ಮನಸಲು ಅಮ್ಮ 
ಉಸಿರಲೂ ಅಮ್ಮ
ಹೆಸರಲು ಅಮ್ಮ 
ಎದ್ದರೂ ಅಮ್ಮ
ಬಿದ್ದರು ಅಮ್ಮ 
ನೊಂದರೂ ಅಮ್ಮ 
ಸಂತಸಗೊಂಡರು ಅಮ್ಮ 
ತುತ್ತನಿಡಲು ಅಮ್ಮ 
ಕೈಹಿಡಿದು ಜೊತೆನಡೆಸಲು ಅಮ್ಮ 
ಅಮ್ಮನಿಲ್ಲದೆ ಎಲ್ಲಿದೆ ಜನ್ಮ 
ಅಮ್ಮ ನೀ ನನ್ನ ಸಕಲವೂ 
ನಿನಗಾಗೇ ಮೀಸಲು 
ಈ ಜೀವದ ಕಣ ಕಣವೂ ♥️ ವಿಶ್ವದ ಎಲ್ಲಾ ಜಗನ್ಮಾತೆಯರಿಗೂ ತಾಯಂದಿರ ದಿನದ ಹೃದಯಪೂರ್ವಕ ಪ್ರೀತಿಯ ಶುಭಾಶಯಗಳು 🙏♥️
#yqjogi #yqkannada #yqmaalove #ತಾಯಿಯಮುದ್ದುಕಂದನುನಾ  #ಅಮ್ಮನಮಡಿಲು #ಮಾತೃದೇವೋಭವ #ಮಾತೃತ್ವ #ಅಮ್ಮನಪ್ರೀತಿ_ಕಂದನಪಾಲಿನಖುಷಿ

Manjula Murali

ಅವಳ ಪ್ರೀತಿಯ ಪ್ರಪಂಚ. #ಅಮ್ಮನಮಡಿಲು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಅಮ್ಮ ಅನ್ನುವ ಪದದಲ್ಲಿಯೇ 
ಕಾಣ ಸಿಗದ ಆನಂದದ ತಿಜೋರಿ
ಅಮ್ಮನ ಜೊತೆಯಿರುವವರೇ
ಈ ಭೂಮಿಯಲ್ಲಿ ನಿಜವಾದ ಸಾಹುಕಾರ
ಅಮ್ಮನ ಮಡಿಲ ಮಮತೆಯ ಮುಂದೆ
ಯಾವುದೇ ಅಮೃತವೂ ಕಹಿಯೆನಿಸುವುದು
ಅಮ್ಮನ ಕರಗಳು ತಲೆಯನ್ನು ನೇವರಿಸಿ 
ಆರ್ಶಿವಾದಿಸಿದಾಗ ಕೋಟಿ ಕೋಟಿ 
ರಕ್ಷ ಕವಚಗಳು ನಮ್ಮೊಂದಿಗೆ ಇದ್ದಂತೆ
ಅಮ್ಮ ಐ ಲವ್ ಯೂ ಮಾ ಅವಳ ಪ್ರೀತಿಯ ಪ್ರಪಂಚ.

#ಅಮ್ಮನಮಡಿಲು #yqjogi #yqkannada #collab #collabwithjogi #YourQuoteAndMine
Collaborating with YourQuote Jogi
loader
Home
Explore
Events
Notification
Profile