Find the Best krishnaisenough Shayari, Status, Quotes from top creators only on Nojoto App. Also find trending photos & videos about lord krishna quotes on love, radhe krishna love shayri image 50, lord krishn love shayri painting 0, jamana ka kri, caitlyn jenner and kris jenner,
ರಂಜಿತಾ ಸೋಮಶೇಖರ್ ❤️
ಕೃಷ್ಣನೇ ಸರ್ವ ಕೃಷ್ಣನೇ ಸರ್ವಸ್ವ ಬಯಸುವೆ ನೀ ಅಂತರ್ಯದೊಲವ ಅಲ್ಲಗಳೆವೆ ಬಾಹ್ಯ ಸೌಂದರ್ಯವ ಕರುಣಿಸುವೆ ಕಷ್ಟ ಕಾರ್ಪಣ್ಯವನ್ನೆಲ್ಲ ಸಹಿಸುವ ಬಲವಾ ಜೊತೆನಡೆವೆ ಬೆರೆಸುತ ಸಂತಸವನೆಲ್ಲವ ನೀನಿರುವಾಗ ಮರೆತು ಹೋದಂತೆ ಜಗವ ಬೇರೇನೂ ಬೇಕಿಲ್ಲ ನೀ ಧಾರೆ ಎರೆದಿರಲು ನಿನ್ನೊಲವ ಕೃಷ್ಣ ಎಂದೊಡೆ ಕೈ ಚಾಚುವೆ ನಿನ್ನ ಕರವಾ ಮಗುವಂತೆ ಮುದ್ದಿಸುತ ಮಡಿಲಲಿ ಮಲಗಿಸಿ ಲಾಲಿ ಹಾಡುವ ನನ್ನ ಮುದ್ದು ಮಾಧವ ♥️ ಕೃಷ್ಣ ♥️ #yqjogi #yqkannada #yqthoughts #krishnalove #radhakrishna #krishna_devotee #krishnaisenough #krishnaloveshisdevotee
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited