Nojoto: Largest Storytelling Platform

Best krishna_devotee Shayari, Status, Quotes, Stories

Find the Best krishna_devotee Shayari, Status, Quotes from top creators only on Nojoto App. Also find trending photos & videos about lord krishna quotes on love, radhe krishna love shayri image 50, bhajan of krishna, krishna motivational quotes, radhe radhe radhe tere bina krishna radhe radhe song,

  • 1 Followers
  • 5 Stories

ರಂಜಿತಾ ಸೋಮಶೇಖರ್ ❤️

ಕೃಷ್ಣನೇ ಸರ್ವ ಕೃಷ್ಣನೇ ಸರ್ವಸ್ವ 
ಬಯಸುವೆ ನೀ ಅಂತರ್ಯದೊಲವ 
ಅಲ್ಲಗಳೆವೆ ಬಾಹ್ಯ ಸೌಂದರ್ಯವ 
ಕರುಣಿಸುವೆ ಕಷ್ಟ ಕಾರ್ಪಣ್ಯವನ್ನೆಲ್ಲ 
ಸಹಿಸುವ ಬಲವಾ 
ಜೊತೆನಡೆವೆ ಬೆರೆಸುತ ಸಂತಸವನೆಲ್ಲವ 
ನೀನಿರುವಾಗ ಮರೆತು ಹೋದಂತೆ ಜಗವ 
ಬೇರೇನೂ ಬೇಕಿಲ್ಲ 
ನೀ ಧಾರೆ ಎರೆದಿರಲು ನಿನ್ನೊಲವ 
ಕೃಷ್ಣ ಎಂದೊಡೆ ಕೈ ಚಾಚುವೆ ನಿನ್ನ ಕರವಾ 
ಮಗುವಂತೆ ಮುದ್ದಿಸುತ ಮಡಿಲಲಿ ಮಲಗಿಸಿ 
ಲಾಲಿ ಹಾಡುವ ನನ್ನ ಮುದ್ದು ಮಾಧವ ♥️ ಕೃಷ್ಣ ♥️
#yqjogi #yqkannada #yqthoughts #krishnalove #radhakrishna #krishna_devotee #krishnaisenough #krishnaloveshisdevotee

ರಂಜಿತಾ ಸೋಮಶೇಖರ್ ❤️

PC : Pinterest ಸರ್ವಂ ಧೈವ ಮಯಂ 🙏 ಕೃಷ್ಣ ♥️ #yqjogi #yqkannadaquotes #yqlifequotes #Kaanha_love #krishnaconsciousness #godsgrace #krishna_devotee #krishnaprotectsyou

read more
ದೇವರಿಗೆ ಹೇಳಬೇಡಿ ನನಗೆ ಸಮಸ್ಯೆಗಳಿವೆ ಎಂದು 
ಸಮಸ್ಯೆಗಳಿಗೆ ಹೇಳಿ ನನ್ನೊಂದಿಗೆ ದೇವರಿದ್ದಾನೆಂದು 🙏 PC : Pinterest
ಸರ್ವಂ ಧೈವ ಮಯಂ 🙏 ಕೃಷ್ಣ ♥️
#yqjogi #yqkannadaquotes #yqlifequotes #kaanha_love #krishnaconsciousness #godsgrace #krishna_devotee #krishnaprotectsyou

ರಂಜಿತಾ ಸೋಮಶೇಖರ್ ❤️

ಸರ್ವವೂ ನೀನೇ ಗೋಕುಲನಂದನ 😍
ನಿನ್ನ ಧ್ಯಾನವೇ ಮಾಡುವುದೆನ್ನ ಜನ್ಮ ಪಾವನ 
ನಿನಗಾಗೇ ಅನವರತ ಮೀಸಲು ನನ್ನೀ ಗಾಯನ 
ಹಿತವಾದ ನಿನ್ನ ಕೊಳಲವಾದನ  
ಮನಸಿಗೆ ಮುದ ನೀಡುವ ಸಾಧನ 
ಕಣಕಣದಲ್ಲೂ ನಿನ್ನ ನಾಮವೇ ತುಂಬಿರಲು 
ಜೀವನವಿದು ಸಮ್ಮೋಹನ ♥️ ಮುರಳೀಧರ 🙏💐♥️
#yqjogi #yqkannada #yqthoughts #krishnaconsciousness #krishnalove #krishnablessings #krishna_devotee #krishnarpanam

ರಂಜಿತಾ ಸೋಮಶೇಖರ್ ❤️

Pc : Pinterest ಸರ್ವವೂ ನೀನೇ ಕೃಷ್ಣ 💕 #yqjogi #yqfeelings #yqkannadaquotes #krishna_devotee #krishnablessings #krishnapurelove #Krishna'shappiestsoul #lifeinhandsofmykrishna

read more
ನೀನಿರುವಾಗ ನನ್ನೊಂದಿಗೆ 
ನಾಳೆಗಳ ಚಿಂತೆ ನನ್ನ ಮನದೊಳಗೆ ಎಂದಿಗೂ ಸುಳಿಯಲಾರದು ಮುರಳೀಧರ 💝 Pc : Pinterest
ಸರ್ವವೂ ನೀನೇ ಕೃಷ್ಣ 💕
#yqjogi #yqfeelings #yqkannadaquotes
#krishna_devotee #krishnablessings #krishnapurelove #krishna'shappiestsoul #lifeinhandsofmykrishna

ರಂಜಿತಾ ಸೋಮಶೇಖರ್ ❤️

Pc : Pinterest ಅವನೊಲಿದರೆ ಸಾರ್ಥಕ ಬದುಕೆಲ್ಲ♥️💐🙏 #yqjogi #yqkannada #yqlife #Krishnalove #krishnablessings #krishna_devotee #krishnaloveforever

read more
ಅವನಂತೆಯೇ ಎಲ್ಲಾ, 
ಅವನಿಷ್ಟದಂತೆ ಬದುಕೆಲ್ಲ..
ಸೂತ್ರದ ಗೊಂಬೆಗಳು ನಾವೆಲ್ಲಾ, 
ಜಗದೊಡೆಯ ಆಡಿಸಿದಂತೆ, 
ಆಡಬೇಕು ಜೀವಿಗಳೆಲ್ಲ.. 
ಭಗವಂತ ಪೊರೆಯದಿರೆ, 
ನಶ್ವರ ನಮ್ಮ ಬದುಕೆಲ್ಲ 🙏💐
 Pc : Pinterest 
ಅವನೊಲಿದರೆ ಸಾರ್ಥಕ ಬದುಕೆಲ್ಲ♥️💐🙏
#yqjogi #yqkannada #yqlife #krishnalove #krishnablessings #krishna_devotee  #krishnaloveforever


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile