Nojoto: Largest Storytelling Platform

Best ಜೀವದಜೊತೆಗಾರ Shayari, Status, Quotes, Stories

Find the Best ಜೀವದಜೊತೆಗಾರ Shayari, Status, Quotes from top creators only on Nojoto App. Also find trending photos & videos about

  • 2 Followers
  • 17 Stories

ಮೌನ

ಹೂಮನದ ಜೊತೆಗಾರ 💞 ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಅವನು_ಅವಳು_ಬಾಂಧವ್ಯ_ಬೆಸುಗೆ #ಒಲವಿನ_ಹಾದಿಯಲ್ಲಿ #ಜೀವದಜೊತೆಗಾರ #YourQuoteAndMine Collaborating with Ranju ಗೊಂಬೆ

read more
ಬಾಡಿ ಹೋದ
ಮನದ
ಭಾವಗಳಿಗೆಲ್ಲಾ..!!
ನಿನ್ನೊಲವಿನ
ಪನ್ನೀರ 
ಸಿಂಪಡಿಸಿ
ಮತ್ತೆ 
ನಳನಳಿಸುವಂತೆ
ಮಾಡಿದ
ಅಮೃತವೇ 
ನೀ" ನನ್ನವನೇ" ಹೂಮನದ ಜೊತೆಗಾರ 💞
#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡ_ಬರಹಗಳು #ಅವನು_ಅವಳು_ಬಾಂಧವ್ಯ_ಬೆಸುಗೆ #ಒಲವಿನ_ಹಾದಿಯಲ್ಲಿ  #ಜೀವದಜೊತೆಗಾರ  #YourQuoteAndMine
Collaborating with Ranju ಗೊಂಬೆ

ರಂಜಿತಾ ಸೋಮಶೇಖರ್ ❤️

ನಿನ್ನೊಲವಿನ ಗುಂಗಿನಲ್ಲಿ ಬಂಧಿ ನಾ.... ❤💙 ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಮನದಅಹವಾಲು #ಉಸಿರಿನೊಡೆಯ #ಜೀವದಜೊತೆಗಾರ

read more
ಸಂಜೆಗತ್ತಲ ಸದ್ದು ಗದ್ದಲವದು ಪ್ರಶಾಂತವಾದಾಗಲೇ
ಅರಿವಾದದ್ದು ನನ್ನವನೇ... 😉
ನಮ್ಮಿಬ್ಬರ ನಡುವಿನ ಅಂತರವದು ಆಂತರ್ಯದ ತುಂಬೆಲ್ಲ ತುಂಬಿಹೋಗಿ ಕೇವಲ ನಿನ್ಸನಿಹವನ್ನೇ ಬಯಸಿತ್ತು...!!
ಸುರಿಯುವ ಮಳೆಹನಿಗೆ ಬೊಗಸೆಯೊಡ್ಡಿ
ಬೊಗಸೆಯಲ್ಲಿ ಹಿಡಿದ ಮಳೆನೀರ ಹನಿಹನಿಯಲ್ಲೂ ಕೂಡ
ನಿನ್ನಯ ಪ್ರತಿಬಿಂಬವನ್ನೇ ಹುಡುಕುತ್ತ ಮನವಿದು ನಿನ್ನೊಲವನ್ನೇ ಹಂಬಲಿಸಿತ್ತು... ❤💙 ನಿನ್ನೊಲವಿನ ಗುಂಗಿನಲ್ಲಿ ಬಂಧಿ ನಾ.... ❤💙
#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡ_ಬರಹಗಳು
#ಮನದಅಹವಾಲು #ಉಸಿರಿನೊಡೆಯ #ಜೀವದಜೊತೆಗಾರ

ರಂಜಿತಾ ಸೋಮಶೇಖರ್ ❤️

ಎದೆಯಾಳದೊಲವು.. ❤️💙 ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಅವನೊಲವು_ಅರವಳಿಕೆ #ಮನದೊಡೆಯ #ಜೀವದಜೊತೆಗಾರ

read more
ನೀ... 😍🤩
ಎದೆಯಲ್ಹುದುಗಿದ ನಿಗೂಢ ರಹಸ್ಯವೆಂಬ ಹೂಹಂದರ 
ಅಪ್ಪಿತಪ್ಪಿಯೂ ನಿನ್ನ ನಾ ಮನದಿಂದ್ಹೊರಗೆಳೆದು.!
ಬಯಲು ಮಾಡಿ ತ್ಯಾಗಮಯಿ ಎನುವ ಕುಂಟು ನೆಪದಿ ;
ಮಾಡಲಾರೆ ನಿನ್ನೊಲವ ಇನ್ನಾರಿಗೂ "ಹಸ್ತಾಂತರ"..❤️💙 ಎದೆಯಾಳದೊಲವು.. ❤️💙
#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡ_ಬರಹಗಳು #ಅವನೊಲವು_ಅರವಳಿಕೆ #ಮನದೊಡೆಯ #ಜೀವದಜೊತೆಗಾರ

ರಂಜಿತಾ ಸೋಮಶೇಖರ್ ❤️

Pc : Pinterest ❤️ ನಿನಗಾಗಿ ಕೂಡಿಟ್ಟ ಕನಸುಗಳು.!😘❤️ ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಮನದಿನಿಯ #ಜೀವದಜೊತೆಗಾರ #ಬಾಳಿನದೊರೆ #ಜೀವದೊಲವು

read more
ಕೇಳಿಲ್ಲಿ ನನ್ನೀ ಸಿಂಧೂರದೊಡೆಯನೇ..😘🙈💓
ಇಗೋ ನನ್ ಲಜ್ಜೆಯ ತೊರೆದು ನಿನ್ ಸನಿಹಕೆ ಸನಿಹವಾಗಿ
ನಿನ್ ಹೆಜ್ಜೆಯ ಜೊತೆ ಹೆಜ್ಜೆಯ ಬೆಸೆಯುವೆನು 👣
ನೀ ಬಯಸಿ ಬಿತ್ತಿದ ನಮ್ಮೀ ಒಲವ ಸಸಿಯ ಹೊಂಗನಸ ನೀರುಣಿಸಿ ಹೆಮ್ಮರವಾಗಿಸುವೆನು.. ಸದಾ ನಿನಗೆ ನೆರಳಾಗುವೆನು.. ❤️💙 Pc : Pinterest ❤️
ನಿನಗಾಗಿ ಕೂಡಿಟ್ಟ ಕನಸುಗಳು.!😘❤️
#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡ_ಬರಹಗಳು
#ಮನದಿನಿಯ #ಜೀವದಜೊತೆಗಾರ #ಬಾಳಿನದೊರೆ #ಜೀವದೊಲವು

ರಂಜಿತಾ ಸೋಮಶೇಖರ್ ❤️

Pc : Pinterest ❤️ ನಿಜವ ಒಪ್ಪಿಕೋ ನಾ ನಿನ್ನವಳು ಎನುತ ಮನಸಾರೆ ಅಪ್ಪಿಕೋ.. 💕 ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಅವನು #ನನ್ನವನು #ಕನಸ_ನಾವಿಕ #ಜೀವದಜೊತೆಗಾರ

read more
ಹುಚ್ಚಾಗಿ ನಿನ್ನ ಪ್ರೀತ್ಸೋ ಈ ಹುಚ್ಚಿಗೆ ನೀ ಮಾಡೋ
ಮುದ್ದಾದ ಮುದ್ದು ಬಲು ಅಚ್ಚುಮೆಚ್ಚು.. 🙈
ಹೆಚ್ಚೇನು ಕೇಳಲಾರೆ ಮನಸಾರೆ ನನ್ನವಳೇ ಎಂದೊಮ್ಮೆ ಕೂಗಿದರೆ ಸಾಕು ನಾ ಅಳಿಯುವ ಕೊನೆಘಳಿಗೆಯವರೆಗೂ ಈ ಜೀವಕಿಂತಲೂ ಮಿಗಿಲಾಗಿ ಜೋಪಾನ ಮಾಡುವೆ ನಿನ್ನ ನಾ ನನ್ನೊಲವೇ.. 😘❤️ Pc : Pinterest ❤️
ನಿಜವ ಒಪ್ಪಿಕೋ ನಾ ನಿನ್ನವಳು ಎನುತ ಮನಸಾರೆ ಅಪ್ಪಿಕೋ.. 💕
#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡ_ಬರಹಗಳು
#ಅವನು #ನನ್ನವನು #ಕನಸ_ನಾವಿಕ #ಜೀವದಜೊತೆಗಾರ

ರಂಜಿತಾ ಸೋಮಶೇಖರ್ ❤️

Pc : Pinterest 💓 ಲೋ ಹುಡ್ಗ ನನ್ನೀ ಕೈ ಹಿಡಿಯೋವ್ನು ನೀನೇ ಜೀವನದುದ್ದಕ್ಕೂ ಕೈ ಹಿಡಿದು ನಡೆಸೋವ್ನು ಕೂಡಾ ನೀನೇ ಕಣೋ "ನನ್ನವನೇ" 💕 ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡಕವನಗಳು #ಜೀವದಜೊತೆಗಾರ #ಉಸಿರ_ಹೊಣೆಗಾರ #ಮನದ_ವಾರಸ್ಧಾರ #ಪ್ರೇಮದ_ಹರಿಕಾರ

read more
ನಿನ್ನೊಡನೆ ಹಸ್ತಲಾಘವ ಮಾಡಿದಾಗಲೆಲ್ಲ ಮನವಿದು ನವಿಲಿನಂತೆ ನರ್ತಿಸುತಿತ್ತು..💝
ಬಹುಷಃ ಮನಸ್ಸಿಗಾಗಲೇ ಅರಿವಾಗಿ ಹೋಗಿತ್ತು ನನ್ನೀ
ಕರಗಳ ಹಿಡಿವ ಕೈಯದು ನಿನದೇ ಆಗಿತ್ತು..💖 Pc : Pinterest 💓
ಲೋ ಹುಡ್ಗ ನನ್ನೀ ಕೈ ಹಿಡಿಯೋವ್ನು ನೀನೇ ಜೀವನದುದ್ದಕ್ಕೂ ಕೈ ಹಿಡಿದು ನಡೆಸೋವ್ನು ಕೂಡಾ ನೀನೇ ಕಣೋ "ನನ್ನವನೇ" 💕
#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡಕವನಗಳು
#ಜೀವದಜೊತೆಗಾರ #ಉಸಿರ_ಹೊಣೆಗಾರ
#ಮನದ_ವಾರಸ್ಧಾರ #ಪ್ರೇಮದ_ಹರಿಕಾರ

ರಂಜಿತಾ ಸೋಮಶೇಖರ್ ❤️

Pc : Pinterest ❤️ ನನ್ನುಸಿರಿನೊಡೆಯ ನೀ ನನ್ನವನೇ 😘 ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಪ್ರೇಮಾಂಮೃತ #ಒಲವ_ಸಾಲು #ಜೀವದಜೊತೆಗಾರ #ಬಾಳ_ಕಥೆಗಾರ

read more
ನೀನೊಂತರ ನನ್ನುಸಿರಿನ ಉಸಿರಾಟ ಕಣೋ..!
ಕೊಂಚವೇ ಕೊಂಚ ನಿನ್ನುಸಿರಿನ ಸರಬರಾಜು ನನ್ನುಸಿರಿಗೆ
ಏರು_ಪೇರಾದ್ರೂ ಈ ಉಸಿರೇ ನಿಂತೋಗತ್ತೆ..💖 Pc : Pinterest ❤️
ನನ್ನುಸಿರಿನೊಡೆಯ ನೀ ನನ್ನವನೇ 😘
#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡ_ಬರಹಗಳು #ಪ್ರೇಮಾಂಮೃತ #ಒಲವ_ಸಾಲು #ಜೀವದಜೊತೆಗಾರ #ಬಾಳ_ಕಥೆಗಾರ

ರಂಜಿತಾ ಸೋಮಶೇಖರ್ ❤️

Pc : Pinterest 💓 ನೀನೊಂತರ ಹೃದಯದ ಅಚ್ಚರಿ.. 🙈 ಅಪ್ಪಿ ತಪ್ಪಿಯೂ ಆಗದಿರು ನೀ ನನ್ನೊಲವಿನ ಶಾಲೆಗೆ ಗೈರುಹಾಜರಿ 💝 ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಒಲವು #ಜೀವದಜೊತೆಗಾರ #ಉಸಿರ_ಹಸಿರು #ಬಾಳಿನ_ಬೆಳಕು

read more
ನೀಲಗಗನದ ತುಂಬೆಲ್ಲ ನಿನದೇ ನಕ್ಷತ್ರಗಳ
ಸಾಲು ಸಾಲಿನ ಹೊಳಪು..!
ಹಾಗಿದ್ದರೂ ಬೇಕಂತಲೇ ಉತ್ತು ಬಿತ್ತುಬಿಟ್ಟೆ ನೀ
ನನ್ನೀ ಹೃದಯವೆಂಬ ಹಿತ್ತಲಲ್ಲಿ ನಿನ್ನೊಲವಿನದೇ
ವ್ಯಯರಾದ ಒನಪು 🙈💝 Pc : Pinterest 💓
ನೀನೊಂತರ ಹೃದಯದ ಅಚ್ಚರಿ.. 🙈
ಅಪ್ಪಿ ತಪ್ಪಿಯೂ ಆಗದಿರು ನೀ ನನ್ನೊಲವಿನ ಶಾಲೆಗೆ ಗೈರುಹಾಜರಿ 💝
#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡ_ಬರಹಗಳು #ಒಲವು #ಜೀವದಜೊತೆಗಾರ #ಉಸಿರ_ಹಸಿರು #ಬಾಳಿನ_ಬೆಳಕು

ರಂಜಿತಾ ಸೋಮಶೇಖರ್ ❤️

ಉನ್ಮಾದದ ಮತ್ತು ಅವನೆನ್ನ ಸ್ವತ್ತು ಎಂಬುದು ಅದಾಗಲೇ ನನಗೆ ಅರಿವಾಗಿತ್ತು 🤩 ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಒಲವ_ನಾದ #ಜೀವದಜೊತೆಗಾರ #ಸಂತಸದ_ಹೊನಲು #ಅವನು_ನನ್ನೊಡನಿರಲು

read more
ಸುತ್ತಲೂ ಕಗ್ಗತ್ತಲು ಕವಿದು ಅತಿತ್ತ ಮುತ್ತಲು..!
ನನ್ನಿನಿಯನೇ ನೀನಿರಲು ನನ್ಬಳಿ ಸಂಜೆಗತ್ತಲೂ ಸಹಾ ; ಹೆದರಿಹುದು ನಿನ್ನವಳ ಸೋಕಲು 🙈💝😘 ಉನ್ಮಾದದ ಮತ್ತು ಅವನೆನ್ನ ಸ್ವತ್ತು ಎಂಬುದು ಅದಾಗಲೇ ನನಗೆ ಅರಿವಾಗಿತ್ತು 🤩
#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡ_ಬರಹಗಳು #ಒಲವ_ನಾದ #ಜೀವದಜೊತೆಗಾರ #ಸಂತಸದ_ಹೊನಲು #ಅವನು_ನನ್ನೊಡನಿರಲು

ರಂಜಿತಾ ಸೋಮಶೇಖರ್ ❤️

ಹೂಮನದ ಜೊತೆಗಾರ 💞 ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಅವನು_ಅವಳು_ಬಾಂಧವ್ಯ_ಬೆಸುಗೆ #ಒಲವಿನ_ಹಾದಿಯಲ್ಲಿ #ಕನಸುನನಸು #ಜೀವದಜೊತೆಗಾರ

read more
ಕಮರಿಹೋದ
ಕಲ್ಪನೆಯ
ಕನಸುಗಳಿಗೆಲ್ಲ..!
ನಿನ್ನೊಲವ
ಹೊಂಗನಸ
ಹೂಮಳೆಯ
ಸುರಿಸಿ ;
ಮರುಜೀವ
ನೀಡಿದ
ದಿವ್ಯಸಂಜೀವಿನಿ
ನೀ "ನನ್ನವನೇ" 💝 ಹೂಮನದ ಜೊತೆಗಾರ 💞
#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡ_ಬರಹಗಳು #ಅವನು_ಅವಳು_ಬಾಂಧವ್ಯ_ಬೆಸುಗೆ #ಒಲವಿನ_ಹಾದಿಯಲ್ಲಿ #ಕನಸುನನಸು #ಜೀವದಜೊತೆಗಾರ
loader
Home
Explore
Events
Notification
Profile