Nojoto: Largest Storytelling Platform

Best ಸ್ನೇಹದೊಲವು Shayari, Status, Quotes, Stories

Find the Best ಸ್ನೇಹದೊಲವು Shayari, Status, Quotes from top creators only on Nojoto App. Also find trending photos & videos about

  • 1 Followers
  • 11 Stories

ರಂಜಿತಾ ಸೋಮಶೇಖರ್ ❤️

Dedicating a #testimonial to Maadhuputti Maadhu ಮೊದಲಿಗೆ ನಿನ್ profile name_ಗೊಂದು heartfull lovable hugs..😘💕💕💕 ಅದೇನೋ spcl ಖುಷಿ ಆಗತ್ತೆ ನಿನ್ profile name ನೋಡಿದ್ರೆ (ಗೊತ್ತಿಲ್ದೆ ಇರೋವ್ರಿಗೆ ಇದು ಅವ್ನ್ ಅಣ್ಣ ಅತ್ತಿಗೆ ಹೆಸ್ರು)...💕 Confuse ಮಾಡ್ಕೊಂಡಿದ್ ಕೆಲವರಿಗೆ ಈ ಗೂಬೆ ಹೆಸ್ರು ಅವಿನಾಶ್..❣️😂😜🙈🤭 💕💕 #ಕನ್ನಡ_ಬರಹಗಳು #ranjuಗೊಂಬೆ_ಹಿತನುಡಿಗಳು #maadhuputti #ನಿಸ್ವಾರ್ಥತೆ #ಸ್ನೇಹದೊಲವು #testimonial_ಕನ್ನಡ

read more
೨೨೦೦ ಬರಹಗಳ ಸಮೀಪವಿರುವ ಮುದ್ದು ಮನದ
lovable bestie_ಗೆ ಹೃದಯಪೂರ್ವಕ ವಂದನೆಗಳು ಡಿಯರ್_ಉ 🤩❤️💙 be happie ever_ಉ
Sweetest ಬಂಗಾರು.. 💕
💖👉ಅಡಿಬರಹಕ್ಕೊಂದು visit ಕೊಟ್ಬಿಡಿ ತಪ್ಪದೇ👇💝
ಓದಿ ನೇ like comment ಮಾಡ್ರಪ್ಪ.. 😝 Dedicating a #testimonial to Maadhuputti Maadhu

ಮೊದಲಿಗೆ ನಿನ್ profile name_ಗೊಂದು heartfull lovable hugs..😘💕💕💕
ಅದೇನೋ spcl ಖುಷಿ ಆಗತ್ತೆ ನಿನ್ profile name ನೋಡಿದ್ರೆ
(ಗೊತ್ತಿಲ್ದೆ ಇರೋವ್ರಿಗೆ ಇದು ಅವ್ನ್ ಅಣ್ಣ ಅತ್ತಿಗೆ ಹೆಸ್ರು)...💕
Confuse ಮಾಡ್ಕೊಂಡಿದ್ ಕೆಲವರಿಗೆ ಈ ಗೂಬೆ ಹೆಸ್ರು ಅವಿನಾಶ್..❣️😂😜🙈🤭

💕💕

ರಂಜಿತಾ ಸೋಮಶೇಖರ್ ❤️

Dedicating a #testimonial to Maadhuputti Maadhu ❤️💙 ಹ್ಯಾಪಿ ಹುಟ್ಟುಹಬ್ಬ ಅವಿ 💙❤️ ಒಬ್ಬ ವ್ಯಕ್ತಿಯನ್ನ ಅರಿಯೋಕೆ ಹಲವಾರು ದಿನಗಳು ಬೇಕಿಲ್ಲ ಕೇವಲ ಗಂಟೆಗಳಷ್ಟೇ ಸಾಕೆಂದು ನಿರೂಪಿಸಿದವರು ನೀವು 💕 ಪರಿಚಯ ನೆನ್ನೆ ಮೊನ್ನೆಯದಲ್ಲ ಹಾಗೆಂದು ವರುಷಗಳದ್ದು ಅಲ್ಲವೇ ಅಲ್ಲ 😍 ಕೇವಲ ಕೆಲವು ಗಂಟೆಗಳಷ್ಟೇ ಕಳೆದಿದೆ ಪರಿಚಯವಾಗಿ ಆದ್ರೂ ನಮ್ಮಲ್ಲಿ ಆತ್ಮೀಯತೆಗೇನು ಕಡಿಮೆ ಇಲ್ಲ 💕 #ಕನ್ನಡ_ಬರಹಗಳು #ranjuಗೊಂಬೆ_ಹಿತನುಡಿಗಳು #ಹುಟ್ಟುಹಬ್ಬದಶುಭಾಶಯಗಳು #ಸ್ನೇಹದೊಲವು #ಚಿರನೂತನ_ಬಾಂಧವ್ಯ

read more
🎂🍰🍧 ಹ್ಯಾಪಿ ಹುಟ್ಟುಹಬ್ಬ ನಗುವಿನರಮನೆಯ ಮುದ್ದು ಅರಸನಿಗೆ 🍫🍨🥧
ಅವಿಸ್ಮರಣೀಯ ಸ್ನೇಹದೊಲವು 💝
ಕ್ಯಾಪ್ಶನ್ ನೋಡ್ಬಿಡಿ ಹಾಗೆ ಶುಭ ಹಾರೈಸಿಬಿಡಿ 💕
 Dedicating a #testimonial to Maadhuputti Maadhu

❤️💙 ಹ್ಯಾಪಿ ಹುಟ್ಟುಹಬ್ಬ ಅವಿ 💙❤️

ಒಬ್ಬ ವ್ಯಕ್ತಿಯನ್ನ ಅರಿಯೋಕೆ ಹಲವಾರು ದಿನಗಳು ಬೇಕಿಲ್ಲ ಕೇವಲ ಗಂಟೆಗಳಷ್ಟೇ ಸಾಕೆಂದು ನಿರೂಪಿಸಿದವರು ನೀವು 💕
ಪರಿಚಯ ನೆನ್ನೆ ಮೊನ್ನೆಯದಲ್ಲ ಹಾಗೆಂದು ವರುಷಗಳದ್ದು ಅಲ್ಲವೇ ಅಲ್ಲ 😍
ಕೇವಲ ಕೆಲವು ಗಂಟೆಗಳಷ್ಟೇ ಕಳೆದಿದೆ ಪರಿಚಯವಾಗಿ ಆದ್ರೂ ನಮ್ಮಲ್ಲಿ ಆತ್ಮೀಯತೆಗೇನು ಕಡಿಮೆ ಇಲ್ಲ 💕

ರಂಜಿತಾ ಸೋಮಶೇಖರ್ ❤️

ಪಂಚಮಿ ದುಂbee 🐝 💕💕 ಗುಡ್ ನೈಟ್ ಗುಬ್ಬಿಗಳೇ 😘😘😘 ranjuಗೊಂಬೆ_ಪ್ರೇಮಕವಿತೆಗಳು #ಗೊಂಬೆಯ_ನೂತನಸಾಲುಗಳು #ಸವ್ಯಸಾಚಿ #ಪಂಚಮಿ #ಸ್ನೇಹದೊಲವು #ಒಲವು_ಭಾವನೆ #ಬತ್ತದ_ನೆನಪು #ಶಾಶ್ವತಸ್ನೇಹ

read more
ಕಣ್ಣ ಕೊಳದೊಳಡಗಿದೆ ಬತ್ತದ ಕನಸುಗಳು..!
ಅದರ ತುಂಬೆಲ್ಲವೂ ಪಂಚೇಂದ್ರಿಯಗಳನ್ನು
ನಿಗ್ರಹಿಸಲಾಗದ ನಿನ್ನೊಲವು ಹಾಡಿದಂತಿವೆ ;
ಒಮ್ಮೆಲೇ ಸಂತಸದಿ ಸಪ್ತಸ್ವರಗಳು 😘🙈💝 ಪಂಚಮಿ  ದುಂbee 🐝 💕💕
ಗುಡ್ ನೈಟ್ ಗುಬ್ಬಿಗಳೇ 😘😘😘
#ranjuಗೊಂಬೆ_ಪ್ರೇಮಕವಿತೆಗಳು
#ಗೊಂಬೆಯ_ನೂತನಸಾಲುಗಳು
#ಸವ್ಯಸಾಚಿ #ಪಂಚಮಿ #ಸ್ನೇಹದೊಲವು #ಒಲವು_ಭಾವನೆ #ಬತ್ತದ_ನೆನಪು #ಶಾಶ್ವತಸ್ನೇಹ

ರಂಜಿತಾ ಸೋಮಶೇಖರ್ ❤️

Pc : Pinterest ❣️ ನನ್ನೆಲ್ಲಾ ಮುದ್ದು ಮನದ ಸ್ನೇಹಿತರಿಗೆ ಅರ್ಪಣೆ... 💓 ಶುಭಸಂಜೆ 🌹🌹 ranjuಗೊಂಬೆ_ಹಿತನುಡಿಗಳು #yqjogi #yqkannada #ಕನ್ನಡ_ಬರಹಗಳು #ಬಿಡಿಸಲಾರದನಂಟು #ನಿಷ್ಕಲ್ಮಶಬಾಂಧವ್ಯ #ಸ್ನೇಹದೊಲವು #ಚಂದದ_ಚಿಟ್ಟೆಗಳು

read more
ಸದಾ ನಗುವವರು ನಗಿಸುವವರು
ಹಸನ್ಮುಖಿಗಳೇನಲ್ಲ..!
ಬದಲಿಗೆ ಮತ್ತೊಬ್ಬರ ನಗುವಲ್ಲಿ
ಸಂತಸವ ಅರಸುತ್ತ.,
ಮನದಲ್ಲಿ ಹೂತುಹೋದ
ತಮ್ಮ ಅತ್ಯಮೂಲ್ಯ ನಗುವನ್ನು ;
ಬಯಲಿಗೆಳೆಯುವವರು 💓 Pc : Pinterest ❣️
ನನ್ನೆಲ್ಲಾ ಮುದ್ದು ಮನದ ಸ್ನೇಹಿತರಿಗೆ ಅರ್ಪಣೆ... 💓 ಶುಭಸಂಜೆ 🌹🌹
#ranjuಗೊಂಬೆ_ಹಿತನುಡಿಗಳು
#yqjogi #yqkannada #ಕನ್ನಡ_ಬರಹಗಳು #ಬಿಡಿಸಲಾರದನಂಟು  #ನಿಷ್ಕಲ್ಮಶಬಾಂಧವ್ಯ #ಸ್ನೇಹದೊಲವು #ಚಂದದ_ಚಿಟ್ಟೆಗಳು

ರಂಜಿತಾ ಸೋಮಶೇಖರ್ ❤️

ನಿಷ್ಕಲ್ಮಶ ಪ್ರೀತಿಯ ನೈಜ ಅರ್ಥವ ತಿಳಿಸಿದ ಸ್ನೇಹವೆಂಬ ಹೂಬನದ ಸ್ನೇಹಿತೆಯರೆಲ್ಲರಿಗೂ ಶುಭರಾತ್ರಿ 💓 ranjuಗೊಂಬೆ_ಹಿತನುಡಿಗಳು #ಭಾವನ_ಹಿತನುಡಿಗಳು ಪಂಚಮಿ ದುಂbee 🐝 #ಕನ್ನಡ_ಬರಹಗಳು #ಸ್ನೇಹದೊಲವು #ನಿಸ್ವಾರ್ಥತೆ #ಜೀವದಗೆಳತಿ #ಹೊಸಹುರುಪು

read more
ಉಸಿರಿನ ಉಸಿರೇ ನೀನಾಗಿರುವಾಗ ಅನುಮಾನವೇ
ಬೇಡಾ ಈ ಉಸಿರ ಮೇಲೆ..!
ನಾಡಿಮಿಡಿತದ ನರನಾಡಿಯಲ್ಲೂ ಬಡಿಯುತಿಹುದು ;
ನೀನೇ ನನಗೆಲ್ಲ ಎಂಬ ಅದೇ ತುಡಿತ., ಬೆಂಬಿಡದ ಶಾಶ್ವತ ಸೆಳೆತ 💕 ನಿಷ್ಕಲ್ಮಶ ಪ್ರೀತಿಯ ನೈಜ ಅರ್ಥವ ತಿಳಿಸಿದ ಸ್ನೇಹವೆಂಬ ಹೂಬನದ ಸ್ನೇಹಿತೆಯರೆಲ್ಲರಿಗೂ ಶುಭರಾತ್ರಿ 💓
#ranjuಗೊಂಬೆ_ಹಿತನುಡಿಗಳು
#ಭಾವನ_ಹಿತನುಡಿಗಳು ಪಂಚಮಿ  ದುಂbee 🐝 #ಕನ್ನಡ_ಬರಹಗಳು #ಸ್ನೇಹದೊಲವು #ನಿಸ್ವಾರ್ಥತೆ #ಜೀವದಗೆಳತಿ #ಹೊಸಹುರುಪು

ರಂಜಿತಾ ಸೋಮಶೇಖರ್ ❤️

Pc : Pinterest ❣️ ಪಂಚಮಿ 💓 ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಸ್ನೇಹದೊಲವು #ನಿಷ್ಕಲ್ಮಶಬಾಂಧವ್ಯ

read more
ಹೋಲಿಕೆಗೂ ನಿಲುಕದ ಹೆಜ್ಜೇನಿನಂತಹ 
ಹೂಮನಸು ನಿನ್ನದು 🙈
ಹುಸಿಮುನಿಸ ತೋರಿಯಾದರು ನಿನ್ನೀ ಮುಗುಳ್ನಗುವ  
ದೋಚುವ ಕಳ್ಳ ಮನಸ್ಸು ನನ್ನದು 😚💓 Pc : Pinterest ❣️
ಪಂಚಮಿ 💓
#ranjuಗೊಂಬೆ_ಪ್ರೇಮಕವಿತೆಗಳು 
#yqjogi #yqkannada #ಕನ್ನಡ_ಬರಹಗಳು 
#ಸ್ನೇಹದೊಲವು #ನಿಷ್ಕಲ್ಮಶಬಾಂಧವ್ಯ

ರಂಜಿತಾ ಸೋಮಶೇಖರ್ ❤️

Only for you ಪಂಚಮಿ 💚 ನೀನ್ ಬರ್ದೆ ಅಂತ ಬರೀಲಿಲ್ವೋ ಅದ್ಯಾಕೋ ಮನ್ಸು ಬರೀ ಬರೀ ಅಂತ ತುಂಬಾ ಒತ್ತಾಯ ಮಾಡ್ತು ಸೋ ಬರ್ದೆ ಮುದ್ದು 😘💓💓💓🙈 ranjuಗೊಂಬೆ_ಹಿತನುಡಿಗಳು #ಕನ್ನಡ_ಬರಹಗಳು #ಪಂಚಮಿ #ಸ್ನೇಹದೊಲವು #ಲವ್ಯುಎವರ್ 💕

read more
ಪಂಚಭೂತಗಳಲ್ಲಿ ಉಸಿರಿದು ಲೀನವಾದರೂ..!
ಪಂಚೇಂದ್ರಿಯಗಳನ್ನು ನಿನ್ನ ಅಂದ ಚಂದದ ಒಲವಿನಲೆಯ 
ಮಾತಿನ ಮೋಡಿಯಲ್ಲಿಯೇ ಸಕ್ರಿಯವಾಗಿಸಿಬಿಡಬಲ್ಲ., 
ಪಂಚ ಭಕ್ಷ ಪರಮಾನ್ನ ನೀನು ನಿತ್ಯಹರಿದ್ವರ್ಣದಂತೆ ಹೊಳೆವ 
ಹಸಿರಿನೊಡಲ ಉಸಿರು ನನ್ನ ಮುದ್ದು ಪಂಚಮಿ 💝 Only for you ಪಂಚಮಿ 💚
ನೀನ್ ಬರ್ದೆ ಅಂತ ಬರೀಲಿಲ್ವೋ ಅದ್ಯಾಕೋ ಮನ್ಸು ಬರೀ ಬರೀ ಅಂತ ತುಂಬಾ ಒತ್ತಾಯ ಮಾಡ್ತು ಸೋ ಬರ್ದೆ ಮುದ್ದು 😘💓💓💓🙈
#ranjuಗೊಂಬೆ_ಹಿತನುಡಿಗಳು 
#ಕನ್ನಡ_ಬರಹಗಳು #ಪಂಚಮಿ #ಸ್ನೇಹದೊಲವು #ಲವ್ಯುಎವರ್ 💕

ರಂಜಿತಾ ಸೋಮಶೇಖರ್ ❤️

ಮಾತು ಬೆಳ್ಳಿ ಮೌನ ಬಂಗಾರ..! ನಿನ್ ಖುಷಿಗಿಂತಲೂ ಹೆಚ್ಚಲ್ಲವೀ ವಾದವೆಂಬ ನೋವಿನ ಸಂಹಾರ 😍 ranjuಗೊಂಬೆ_ಹಿತನುಡಿಗಳು #yqjogi #yqkannada #ಕನ್ನಡ_ಬರಹಗಳು #ನಾನು_ನೀನು #ಸ್ನೇಹದೊಲವು #ಉಸಿರಿನಜೊತೆಗಾತಿ #ಪ್ರೀತಿಯ_ಕೋರಿಕೆ

read more
ಅತಿಯಾಗಿ ಹಚ್ಚಿಕೊಂಡವರೊಡನೆ ಇಲ್ಲದ ಅನರ್ಥಕ್ಕೆ ದಾರಿ 
ಮಾಡಿಕೊಡುವ ವಾಗ್ವಾದಕ್ಕಿಳಿದು ಗಳಿಸುವುದೇನಿಲ್ಲ..!
ಒಮ್ಮೊಮ್ಮೆ ನಮಗೆ ನೋವಾದರೂ ಅವರಿಗೆ ನೋವಾಗದಿರಲೆಂದು ಮೌನವಾಗಿದ್ದು ಮಾತನ್ನು ಮುಕ್ತಾಯಗೊಳಿಸುವುದೇ ಲೇಸು 😍 ಮಾತು ಬೆಳ್ಳಿ ಮೌನ ಬಂಗಾರ..! 
ನಿನ್ ಖುಷಿಗಿಂತಲೂ ಹೆಚ್ಚಲ್ಲವೀ ವಾದವೆಂಬ ನೋವಿನ ಸಂಹಾರ 😍
#ranjuಗೊಂಬೆ_ಹಿತನುಡಿಗಳು 
#yqjogi #yqkannada #ಕನ್ನಡ_ಬರಹಗಳು #ನಾನು_ನೀನು #ಸ್ನೇಹದೊಲವು #ಉಸಿರಿನಜೊತೆಗಾತಿ #ಪ್ರೀತಿಯ_ಕೋರಿಕೆ

ರಂಜಿತಾ ಸೋಮಶೇಖರ್ ❤️

ಸ್ನೇಹಿತರ ದಿನದ ಪ್ರೀತಿಯ ಶುಭಾಶಯಗಳು ನನ್ನೆಲ್ಲಾ ಮುದ್ದು ಮನದ ಮಿತ್ರ ವೃಂದದವರಿಗೆ ❤️ ಶುಭೋದಯ 💐💝 ranjuಗೊಂಬೆ_ಹಿತನುಡಿಗಳು #yqjogi #yqkannada #ಕನ್ನಡಬರಹಗಳು #ಸ್ನೇಹಲೋಕ #ಸ್ನೇಹದೊಲವು #ನಿಸ್ವಾರ್ಥಸ್ನೇಹ #ಸ್ನೇಹಾಮೃತ

read more
ತಾ ನಕ್ಕು ನಮ್ಮನ್ನು ನಗಿಸುವವರಷ್ಟೇ ಅಲ್ಲ ಗೆಳೆಯರು..!
ನೋವನ್ನು ನಗೆಯಾಗಿ ಮಾರ್ಪಾಡು ಮಾಡಿ ಪ್ರತಿ ನೋವು ನಲಿವಿಗೂ 
ನಾನಿದೀನಿ ನಿನ್ಜೊತೆ ಅಂತ ಭರವಸೆ ನೀಡೋ ನಿಸ್ವಾರ್ಥ 
ಜೀವಿಗಳೇ ನಿಜವಾದ ಸ್ನೇಹಿತರು ❤️ ಸ್ನೇಹಿತರ ದಿನದ ಪ್ರೀತಿಯ ಶುಭಾಶಯಗಳು ನನ್ನೆಲ್ಲಾ ಮುದ್ದು ಮನದ ಮಿತ್ರ ವೃಂದದವರಿಗೆ ❤️ ಶುಭೋದಯ 💐💝
#ranjuಗೊಂಬೆ_ಹಿತನುಡಿಗಳು
#yqjogi #yqkannada #ಕನ್ನಡಬರಹಗಳು #ಸ್ನೇಹಲೋಕ #ಸ್ನೇಹದೊಲವು #ನಿಸ್ವಾರ್ಥಸ್ನೇಹ #ಸ್ನೇಹಾಮೃತ

ರಂಜಿತಾ ಸೋಮಶೇಖರ್ ❤️

ನಿಜವಾದ ಗೆಳೆತನವೆಂದರೆ ಇಂದು ನಾಳೆಯದಲ್ಲ..! ಸ್ನೇಹಿತರೊಡಗೂಡಿ ಇರುವ ದಿನಗಳೆಲ್ಲವೂ ಸ್ನೇಹಿತರ ದಿನವೇ ಸ್ನೇಹಕದು ಸಂಭ್ರಮವೇ 💝 ranjuಗೊಂಬೆ_ಹಿತನುಡಿಗಳು #yqjogi #yqkannada #ಕನ್ನಡ_ಬರಹಗಳು #ನಾನುನನ್ನಸ್ನೇಹಿತರು #ಸ್ನೇಹಸ್ನೇಹಿ #ಸ್ನೇಹದೊಲವು #ಸ್ನೇಹಿತರ_ಜೊತೆಗಿನ_ಸಮಯ

read more
ಫ್ರೆಂಡ್ಶಿಪ್ ಡೇ ಒಂದು ದಿನಕ್ಕಷ್ಟೇ ಸೀಮಿತವಲ್ಲ..!
ಕೇವಲ ಒಂದೇ ಒಂದು ದಿನ ಸಂದೇಶವ ರವಾನಿಸದಿದ್ದರು 
ಪಾಪಿ ಎಲ್ಲಿಗ್ ಹೋಗಿದ್ದೆ ಹಾಳಾಗಿ ಅಂತ ಬಾಯಿಗೆ ಬಂದ್ಹಾಗೆ ಬೈದು 
ಸಂದೇಶವ ಕಳಿಸಿ ಕೊನೆಗೆ ಹಾರ್ಟ್ ❤️ ಎಮೋಜಿ ಕಳಿಸ್ತಾರಲ್ಲ 
ಅದೇ ನಿಜವಾದ ಗೆಳೆತನ 😘 ನಿಜವಾದ ಗೆಳೆತನವೆಂದರೆ ಇಂದು ನಾಳೆಯದಲ್ಲ..!
ಸ್ನೇಹಿತರೊಡಗೂಡಿ ಇರುವ ದಿನಗಳೆಲ್ಲವೂ ಸ್ನೇಹಿತರ ದಿನವೇ ಸ್ನೇಹಕದು ಸಂಭ್ರಮವೇ 💝
#ranjuಗೊಂಬೆ_ಹಿತನುಡಿಗಳು 
#yqjogi #yqkannada #ಕನ್ನಡ_ಬರಹಗಳು #ನಾನುನನ್ನಸ್ನೇಹಿತರು #ಸ್ನೇಹಸ್ನೇಹಿ #ಸ್ನೇಹದೊಲವು #ಸ್ನೇಹಿತರ_ಜೊತೆಗಿನ_ಸಮಯ
loader
Home
Explore
Events
Notification
Profile