Nojoto: Largest Storytelling Platform

Best ಹುಟ್ಟುಹಬ್ಬದಶುಭಾಶಯಗಳು Shayari, Status, Quotes, Stories

Find the Best ಹುಟ್ಟುಹಬ್ಬದಶುಭಾಶಯಗಳು Shayari, Status, Quotes from top creators only on Nojoto App. Also find trending photos & videos about

  • 3 Followers
  • 11 Stories

ರಂಜಿತಾ ಸೋಮಶೇಖರ್ ❤️

Dedicating a #testimonial to ನವೀ ಕವಿತೆ✍🏻 ನವೀನತೆಯ ನೇಕಾರ, ಮುಗ್ದ ಮನದ ಸಾಹುಕಾರ ಎಲ್ಲರಲ್ಲೂ ಒಲವನ್ನೇ ಬಿತ್ತುವ ಇವನ ಮಮಕಾರ.. ಸಾಲದು ಸಹಸ್ರಾರು ಪದಗಳು ಬಣ್ಣಿಸಲು ಇವನನ್ನು ಎರವಲು ಪಡೆಯಬೇಕಿದೆ ಮೆಚ್ಚುತ ಗುಣವನ್ನು... 🥰 #naveenroyal #ನವೀಕವಿತೆ #ranjuಗೊಂಬೆ_ಹಿತನುಡಿಗಳು #ಹುಟ್ಟುಹಬ್ಬದಶುಭಾಶಯಗಳು #ನಿಷ್ಕಲ್ಮಶ_ಜೀವ #ಮುಗ್ದತೆಯ_ಹೂಮನ #ಹಸನ್ಮುಖಿ_ಸ್ನೇಹಿ

read more
🧡 ಹುಟ್ಟುಹಬ್ಬದ ಶುಭಾಶಯಗಳು ನವೀ ಕವಿಗೆ ❤ ಸ್ವಲ್ಪ ಅಡಿಬರಹದತ್ತ ಕಣ್ಹಾಯಿಸಿ ಹಾರೈಸಿಬಿಡಿ
ಒಮ್ಮೆ ಹಾಗೆ 🥰❣️ Dedicating a #testimonial to ನವೀ ಕವಿತೆ✍🏻

ನವೀನತೆಯ ನೇಕಾರ, ಮುಗ್ದ ಮನದ ಸಾಹುಕಾರ
ಎಲ್ಲರಲ್ಲೂ ಒಲವನ್ನೇ ಬಿತ್ತುವ ಇವನ ಮಮಕಾರ..
ಸಾಲದು ಸಹಸ್ರಾರು ಪದಗಳು ಬಣ್ಣಿಸಲು ಇವನನ್ನು
ಎರವಲು ಪಡೆಯಬೇಕಿದೆ ಮೆಚ್ಚುತ ಗುಣವನ್ನು... 🥰

ರಂಜಿತಾ ಸೋಮಶೇಖರ್ ❤️

Dedicating a #testimonial to ಶಿವಾಂಶು..❣ ಹೇಗಿದ್ದೆ ಹೇಗಾದೆ ಅನ್ನೋ ಜನಗಳ ಮದ್ಯೇ ಹೇಗಿದ್ದೆ ಹಾಗೆ ಇದೀನಿ ಇರ್ತೀನಿ ಕೂಡಾ ಅನ್ನೋ one of the pure soul ನೀನೂ..💓 ಯಾರು ಹೇಗೆ ಬದ್ಲಾಗ್ಲಿ ನೀನಂತೂ ಬದಲಾಗೋಲ್ಲ am damn sure..🤩 💝💝 #ಕನ್ನಡ_ಬರಹಗಳು #ranjuಗೊಂಬೆ_ಹಿತನುಡಿಗಳು #ಹುಟ್ಟುಹಬ್ಬದಶುಭಾಶಯಗಳು #ಸದಾ_ಖುಷಿಯಾಗಿರು

read more
🎂🍨🍫 ಹ್ಯಾಪಿ ಹುಟ್ಟುಹಬ್ಬ
ಡಿಯರ್ ಪುಟ್ಟೂಸ್ 🍧🍰🥧
ನಿನ್ ಬದುಕಲ್ಲಿ ಸದಾ ಖುಷಿಯಷ್ಟೇ ತುಂಬಿರಲಿ 😍
❤️🧡 ಮತ್ತೊಮ್ಮೆ hpy bdy dea lovable soul 💛💚 Dedicating a #testimonial to ಶಿವಾಂಶು..❣     

ಹೇಗಿದ್ದೆ ಹೇಗಾದೆ ಅನ್ನೋ ಜನಗಳ ಮದ್ಯೇ ಹೇಗಿದ್ದೆ ಹಾಗೆ ಇದೀನಿ ಇರ್ತೀನಿ ಕೂಡಾ ಅನ್ನೋ one of the pure soul ನೀನೂ..💓
ಯಾರು ಹೇಗೆ ಬದ್ಲಾಗ್ಲಿ ನೀನಂತೂ ಬದಲಾಗೋಲ್ಲ am damn sure..🤩


💝💝

ರಂಜಿತಾ ಸೋಮಶೇಖರ್ ❤️

Dedicating a #testimonial to ಮಂಜುಶ್ರೀ ಮಂದಾರ 💝 ಸ್ನೋ... 💓 ಕಗ್ಗಲ್ಲು ಮನಸ್ಸನ್ನು ಮಂಜಿನಂತೆ ಕರಗಿಸಿಬಿಡಬಲ್ಲ ನಿಷ್ಕಲ್ಮಶ ಮನದ ತಾರೆ ಇವರು. ನಗುತಾ ನಗಿಸುತ ಎಲ್ಲರನ್ನೂ ತನ್ನವರೆನ್ನುವ ಆತ್ಮೀಯತೆಯ ಮಮತೆಯ ತಾಯ್ಮನದ ಅಗಾಧ ಒಲವ ಧಾರೆಯ ಎರೆವ ಕರುಣಾಮಯಿ ಈ ಸ್ನೇಹಮಯಿ. ಅಕ್ಕನಾಗಿ ಅಮ್ಮನಾಗಿ ಶಿಕ್ಷಕಿಯಾಗಿ ಜೀವನದ ಸಕಲ ನೋವು ನಲಿವಿಗೂ ಜೊತೆಯಾಗೋ ನಿಮ್ಮ ಹೃದಯವೈಶಾಲ್ಯತೆಗೊಂದು ಸಲಾಂ 💓 💖💖 ನಲುಮೆಯ ಶಿಕ್ಷಕಿ. ಅರಿಯದೇ ಮಾಡಿದ ತಪ್ಪನ್ನು ತಪ್ಪೇ ಅಲ್ಲವೇನೋ ಎಂಬಂತೆ ಅವೆಲ್ಲವನ್ನೂ ಮುದ್ದು ಮುದ್ದಾದ ಮಾತಿನಲ್ಲಿ ತಿದ್ದಿ ತೀಡುತ ಮನದಲ್ಲೊಂದು ಖಾಯಂ ಸ್ಥಳವ ಗಿಟ್ಟಿಸಿರುವ golden heart ಕ್ವೀನ್ ಇವರು. ಎಲ್ಲರಲ #ಕನ್ನಡ_ಬರಹಗಳು #ranjuಗೊಂಬೆ_ಹಿತನುಡಿಗಳು #ಹುಟ್ಟುಹಬ್ಬದಶುಭಾಶಯಗಳು #testimonial_ಸಂಭ್ರಮ #ಜನುಮದಿನದಶುಭಾಷಯಗಳು

read more
🎂🍧🍰 ಹುಟ್ಟುಹಬ್ಬದ ಪ್ರೀತಿಯ ಶುಭಾಶಯಗಳು ಡಿಯರ್ ಸ್ನೋ... 🍨🍫🥧
💐❤️🧡💛 ನಗ್ತಾ ನಗಸ್ತಾ ಸದಾ ಎಲ್ಲರ ಮನಸ್ಸಲ್ಲೂ ಸುಭದ್ರವಾದ ಸ್ಥಾನದಲ್ಲಿ ನೆಲೆಯೂರಿರುವ ಮಂದಾರ ಪುಷ್ಪದ ಮನದ ತಾರೆಗೆ ನಮನಗಳು 💚💙💜💐 Dedicating a #testimonial to ಮಂಜುಶ್ರೀ ಮಂದಾರ 💝

ಸ್ನೋ... 💓
ಕಗ್ಗಲ್ಲು ಮನಸ್ಸನ್ನು ಮಂಜಿನಂತೆ ಕರಗಿಸಿಬಿಡಬಲ್ಲ ನಿಷ್ಕಲ್ಮಶ ಮನದ ತಾರೆ ಇವರು. ನಗುತಾ ನಗಿಸುತ ಎಲ್ಲರನ್ನೂ ತನ್ನವರೆನ್ನುವ ಆತ್ಮೀಯತೆಯ ಮಮತೆಯ ತಾಯ್ಮನದ ಅಗಾಧ ಒಲವ ಧಾರೆಯ ಎರೆವ ಕರುಣಾಮಯಿ ಈ ಸ್ನೇಹಮಯಿ. ಅಕ್ಕನಾಗಿ ಅಮ್ಮನಾಗಿ ಶಿಕ್ಷಕಿಯಾಗಿ ಜೀವನದ ಸಕಲ ನೋವು ನಲಿವಿಗೂ ಜೊತೆಯಾಗೋ ನಿಮ್ಮ ಹೃದಯವೈಶಾಲ್ಯತೆಗೊಂದು ಸಲಾಂ 💓

💖💖

ನಲುಮೆಯ ಶಿಕ್ಷಕಿ. ಅರಿಯದೇ ಮಾಡಿದ ತಪ್ಪನ್ನು ತಪ್ಪೇ ಅಲ್ಲವೇನೋ ಎಂಬಂತೆ ಅವೆಲ್ಲವನ್ನೂ ಮುದ್ದು ಮುದ್ದಾದ ಮಾತಿನಲ್ಲಿ ತಿದ್ದಿ ತೀಡುತ ಮನದಲ್ಲೊಂದು ಖಾಯಂ ಸ್ಥಳವ ಗಿಟ್ಟಿಸಿರುವ golden heart ಕ್ವೀನ್ ಇವರು. ಎಲ್ಲರಲ

ರಂಜಿತಾ ಸೋಮಶೇಖರ್ ❤️

Dedicating a #testimonial to SINDHU RAJ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ನುಡಿಗೆ ಸೂಕ್ತವಾದ ಮನಸ್ಸು ಈ ಮುದ್ದು ಗೊಂಬೆ ಅರಿವಿಲ್ಲದೆಯೇ ಮನದೊಳು ಅಡಿಯಿಟ್ಟ ಹಸುಕಂದನ ಮನದ ಕಂದಮ್ಮ 😘😘💓💓 ❤️❤ ಪರಿಚಯ ಹೇಗಾಯ್ತೋ ಅರಿವಿಲ್ಲ ಅಕ್ಕನೆಂಬ ಬಾಂಧವ್ಯದೊಳು ಅತೀ ಬೇಗನೇ ಗಂಟು ಹಾಕಿ ನಂಟು ಬೆಸೆದುಬಿಟ್ಟಳಿವಳು ಅತೀ ಮೆಲ್ಲ. ಇವಳ ಮಾತುಗಳು ಅನ್ನಿಸುವುದು ಸವಿದಂತೆ ಸವಿ ಬೆಲ್ಲ🌹🌹 #yqkannada #ಕನ್ನಡ_ಬರಹಗಳು #sindhuthoughts #ranjuಗೊಂಬೆ_ಹಿತನುಡಿಗಳು #ಹುಟ್ಟುಹಬ್ಬದಶುಭಾಶಯಗಳು #testimonial_wishes

read more
❤️💙 ಮುದ್ದು ಮನದ ಮುದ್ದು ಗೊಂಬೆಗೆ 💙❤️
🎂🍰🍧 🍢 ಹುಟ್ಟುಹಬ್ಬದ ಪ್ರೀತಿಯ ಶುಭಾಶಯಗಳು ಡಿಯರ್ ಕಂದಮ್ಮ 🥧🍫🍨🍡 Dedicating a #testimonial to SINDHU RAJ

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ನುಡಿಗೆ ಸೂಕ್ತವಾದ ಮನಸ್ಸು ಈ ಮುದ್ದು ಗೊಂಬೆ ಅರಿವಿಲ್ಲದೆಯೇ ಮನದೊಳು ಅಡಿಯಿಟ್ಟ ಹಸುಕಂದನ ಮನದ ಕಂದಮ್ಮ 😘😘💓💓

❤️❤

ಪರಿಚಯ ಹೇಗಾಯ್ತೋ ಅರಿವಿಲ್ಲ ಅಕ್ಕನೆಂಬ ಬಾಂಧವ್ಯದೊಳು ಅತೀ ಬೇಗನೇ ಗಂಟು ಹಾಕಿ ನಂಟು ಬೆಸೆದುಬಿಟ್ಟಳಿವಳು ಅತೀ ಮೆಲ್ಲ. ಇವಳ ಮಾತುಗಳು ಅನ್ನಿಸುವುದು ಸವಿದಂತೆ ಸವಿ ಬೆಲ್ಲ🌹🌹

ರಂಜಿತಾ ಸೋಮಶೇಖರ್ ❤️

Dedicating a #testimonial to Maadhuputti Maadhu ❤️💙 ಹ್ಯಾಪಿ ಹುಟ್ಟುಹಬ್ಬ ಅವಿ 💙❤️ ಒಬ್ಬ ವ್ಯಕ್ತಿಯನ್ನ ಅರಿಯೋಕೆ ಹಲವಾರು ದಿನಗಳು ಬೇಕಿಲ್ಲ ಕೇವಲ ಗಂಟೆಗಳಷ್ಟೇ ಸಾಕೆಂದು ನಿರೂಪಿಸಿದವರು ನೀವು 💕 ಪರಿಚಯ ನೆನ್ನೆ ಮೊನ್ನೆಯದಲ್ಲ ಹಾಗೆಂದು ವರುಷಗಳದ್ದು ಅಲ್ಲವೇ ಅಲ್ಲ 😍 ಕೇವಲ ಕೆಲವು ಗಂಟೆಗಳಷ್ಟೇ ಕಳೆದಿದೆ ಪರಿಚಯವಾಗಿ ಆದ್ರೂ ನಮ್ಮಲ್ಲಿ ಆತ್ಮೀಯತೆಗೇನು ಕಡಿಮೆ ಇಲ್ಲ 💕 #ಕನ್ನಡ_ಬರಹಗಳು #ranjuಗೊಂಬೆ_ಹಿತನುಡಿಗಳು #ಹುಟ್ಟುಹಬ್ಬದಶುಭಾಶಯಗಳು #ಸ್ನೇಹದೊಲವು #ಚಿರನೂತನ_ಬಾಂಧವ್ಯ

read more
🎂🍰🍧 ಹ್ಯಾಪಿ ಹುಟ್ಟುಹಬ್ಬ ನಗುವಿನರಮನೆಯ ಮುದ್ದು ಅರಸನಿಗೆ 🍫🍨🥧
ಅವಿಸ್ಮರಣೀಯ ಸ್ನೇಹದೊಲವು 💝
ಕ್ಯಾಪ್ಶನ್ ನೋಡ್ಬಿಡಿ ಹಾಗೆ ಶುಭ ಹಾರೈಸಿಬಿಡಿ 💕
 Dedicating a #testimonial to Maadhuputti Maadhu

❤️💙 ಹ್ಯಾಪಿ ಹುಟ್ಟುಹಬ್ಬ ಅವಿ 💙❤️

ಒಬ್ಬ ವ್ಯಕ್ತಿಯನ್ನ ಅರಿಯೋಕೆ ಹಲವಾರು ದಿನಗಳು ಬೇಕಿಲ್ಲ ಕೇವಲ ಗಂಟೆಗಳಷ್ಟೇ ಸಾಕೆಂದು ನಿರೂಪಿಸಿದವರು ನೀವು 💕
ಪರಿಚಯ ನೆನ್ನೆ ಮೊನ್ನೆಯದಲ್ಲ ಹಾಗೆಂದು ವರುಷಗಳದ್ದು ಅಲ್ಲವೇ ಅಲ್ಲ 😍
ಕೇವಲ ಕೆಲವು ಗಂಟೆಗಳಷ್ಟೇ ಕಳೆದಿದೆ ಪರಿಚಯವಾಗಿ ಆದ್ರೂ ನಮ್ಮಲ್ಲಿ ಆತ್ಮೀಯತೆಗೇನು ಕಡಿಮೆ ಇಲ್ಲ 💕

ರಂಜಿತಾ ಸೋಮಶೇಖರ್ ❤️

Dedicating a #testimonial to 💞ವಿನು ಮಂಜು ಮಲ್ನಾಡ್💞 ಮತ್ತೊಮ್ಮೆ ಮಗದೊಮ್ಮೆ ಹುಟ್ಟುಹಬ್ಬದ ಪ್ರೀತಿಯ ಶುಭಾಶಯಗಳು ವಿನು ಡಾರ್ಲೂ 😘💓💓💐💐💝💝💝 ranjuಗೊಂಬೆ_ಹಿತನುಡಿಗಳು #ಕನ್ನಡ_ಬರಹಗಳು #ಹುಟ್ಟುಹಬ್ಬದಶುಭಾಶಯಗಳು

read more
🎂🍨🍧 ಹುಟ್ಟುಹಬ್ಬದ ಪ್ರೀತಿಯ ಶುಭಾಶಯಗಳು 
ವಿನು ಡಾರ್ಲೂ 🥧🍫🍰
💐💐🌸🌹🌺🌼🌷🌼🌺🌸💐💐
❤️ ಮುದ್ದು ಮನದ ಕಿನ್ನರಿ ಪ್ರಾಸ ಬರೆವುದರಲ್ಲಿ ಇವರು ಎತ್ತಿದ ಕೈ ರೀ ❤️
🧡 ಇವರ ಮನಸ್ಸು ಹೇಗೆ ವಿಶಾಲವೋ 
ಹಾಗೆಯೇ ಇವರ ಬರಹಗಳು ಸಹಾ ಅತೀ ವಿಶಾಲ 🧡
💛 ಉದಾರ ಮನಸ್ಸು ಗೆಳತಿಯ ಬಗ್ಗೆ ಬರೆವುದೆಂದರೆ 
ಇವರಿಗೆ ಎಲ್ಲಿಲ್ಲದ ಹುಮ್ಮಸ್ಸು 💛
💚 ಗೆಳತಿಯ ನೆನೆದೊಡೆ ಮೊಗದಲ್ಲಿ 
ಹೊರಹೊಮ್ಮುವುದು ಮಿಂಚಿನಂತಹ ತೇಜಸ್ಸು 💚
💙 Yq ಬಳಗದ ಅದೆಷ್ಟೋ ಮನಗಳಿಗೆ ಮುದ್ದು ಸಹೋದರಿ 💙
💕 ಮನ್ವಿ ಹಾಗೂ ಅಕ್ಷಜ್ ನಾ ಮುದ್ದು ಅಮ್ಮ 💕
💖 ಮಂಜುವಿನ ಒಲವೇ ಇವರಿಗೆ ಆಜನ್ಮಕ್ಕು ಪ್ರಿಯತಮ 💖
💗 ನಗುವೆಂಬ ಒಡವೆಯೂ ಸದಾ ನಿಮ್ಮ ಮೊಗದಲ್ಲಿ ರಾರಾಜಿಸಲಿ 💗 
💝 ನೀವು ಬಯಸುವ ಭಾಗ್ಯವೆಲ್ಲ ಭಗವಂತ ನಿಮ್ಮ ಪಾಲಿಗೆ ಕರುಣಿಸಲಿ 💝 Dedicating a #testimonial to 💞ವಿನು ಮಂಜು ಮಲ್ನಾಡ್💞
ಮತ್ತೊಮ್ಮೆ ಮಗದೊಮ್ಮೆ ಹುಟ್ಟುಹಬ್ಬದ ಪ್ರೀತಿಯ ಶುಭಾಶಯಗಳು ವಿನು ಡಾರ್ಲೂ 😘💓💓💐💐💝💝💝
#ranjuಗೊಂಬೆ_ಹಿತನುಡಿಗಳು 
#ಕನ್ನಡ_ಬರಹಗಳು #ಹುಟ್ಟುಹಬ್ಬದಶುಭಾಶಯಗಳು

ರಂಜಿತಾ ಸೋಮಶೇಖರ್ ❤️

Dedicating a #testimonial to GEETHANJALI #ಕನ್ನಡ_ಬರಹಗಳು #ಹುಟ್ಟುಹಬ್ಬದಶುಭಾಶಯಗಳು GEETHANJALI ranjuಗೊಂಬೆ_ಹಿತನುಡಿಗಳು ಗೀತೆಯೊಳಗಿನ ಗೀತಾಂಜಲಿ ಭಾವದೊಡಲ ಭಾವಾಂಜಲಿ ಸ್ವರಮಾಲಿಕೆಗಳೇ ನಾಚಿಬಿಡುವಂತೆ ಪದಗಳ ಪೋಣಿಸುವ ಸ್ವರಾಂಜಲಿ ❤️ ಹರಸುವ ತಾಯಿಯಂತೆ ಕಲಿಸುವ ಶಿಕ್ಷಕಿಯಂತೆ ಇವರ ಆ ನಿಷ್ಕಲ್ಮಶ ಮನವದು ಅಪ್ಪಟ ಅಪರಂಜಿಯಂತೆ ಅತ್ಯಮೂಲ್ಯ ಬೆಲೆ ಕಟ್ಟಲಾಗದ ಅನರ್ಘ್ಯ ರತ್ನದಂತೆ ❣️

read more
ಗೀತೆಯೊಳಗಿನ ಗಮ್ಯವ ಅರಿಯಲು ಆಲಿಸಬೇಕು ಗೀತಾಂಜಲಿಯವರ ಪದಗಳೊಳಗಿನ ಸ್ವರಮಾಧುರ್ಯವ  🧡 ಹ್ಯಾಪಿ ಹುಟ್ಟು ಹಬ್ಬ 
Gheee ಡಾರ್ಲೂ 💗 🎂🍰🍧🍨🥧🍫🎉🎊🎈🎁
{ಅಡಿಬರಹದತ್ತ ಕಣ್ಣುಹಾಯಿಸಿ 👇} Dedicating a #testimonial to GEETHANJALI 

#ಕನ್ನಡ_ಬರಹಗಳು #ಹುಟ್ಟುಹಬ್ಬದಶುಭಾಶಯಗಳು GEETHANJALI #ranjuಗೊಂಬೆ_ಹಿತನುಡಿಗಳು

ಗೀತೆಯೊಳಗಿನ ಗೀತಾಂಜಲಿ ಭಾವದೊಡಲ ಭಾವಾಂಜಲಿ ಸ್ವರಮಾಲಿಕೆಗಳೇ ನಾಚಿಬಿಡುವಂತೆ ಪದಗಳ ಪೋಣಿಸುವ ಸ್ವರಾಂಜಲಿ ❤️

ಹರಸುವ ತಾಯಿಯಂತೆ ಕಲಿಸುವ ಶಿಕ್ಷಕಿಯಂತೆ ಇವರ ಆ ನಿಷ್ಕಲ್ಮಶ ಮನವದು ಅಪ್ಪಟ ಅಪರಂಜಿಯಂತೆ ಅತ್ಯಮೂಲ್ಯ ಬೆಲೆ ಕಟ್ಟಲಾಗದ ಅನರ್ಘ್ಯ ರತ್ನದಂತೆ ❣️

ರಂಜಿತಾ ಸೋಮಶೇಖರ್ ❤️

Dedicating a #testimonial to ಹಿತೈಷಿ💕 #ಕನ್ನಡ_ಬರಹಗಳು ಹಿತೈಷಿ💕 ranjuಗೊಂಬೆ_ಹಿತನುಡಿಗಳು #ಹುಟ್ಟುಹಬ್ಬದಶುಭಾಶಯಗಳು ಹಿತೈಷಿ ❣️❣️❣️ ಹಿತವಾದ ಮನಸುಳ್ಳ ಮುಗ್ದತೆಯ ಪ್ರತೀಕ 💕 ಎಲ್ಲರಿಗೂ ಒಳಿತನ್ನೇ ಬಯಸುವ ಹೂಮನಸ್ಸು.. ಒಮ್ಮೆಯೂ ಕಂಡಿಲ್ಲ ನಿನ್ ಮೊಗದಲ್ಲಿ ಮುನಿಸು ನಗು ನಗುತಲೇ ಆವರಿಸಿಬಿಡುವೆ ಎಲ್ಲರ ಸ್ನೇಹದೊಲವಿನ ಬಳಗಕೆ ಹೆಚ್ಚಿಸುತಲಿ ಅದರ ತೇಜಸ್ಸು ❤️

read more
ಚಂದದ ಚಂದವೆಲ್ಲ ನಿನ್ ಪಾಲಿಗೆ ಸಿಗುವಂತಾಗಲಿ 
ಮುಗ್ದತೆಯ ಮುದ್ದು ಮನವು ಸದಾ ನಗುತಿರಲಿ ❣️
ನಿನ್ ತುಂಟತನ ಎಂದೆಂದಿಗೂ ಎಲ್ಲರನ್ನು ನಗಿಸುತಿರಲಿ 
ಹಿತೈಷಿಯ ಕನಸೆಲ್ಲವೂ ಅತಿಬೇಗನೆ ನನಸಾಗಿಬಿಡಲಿ 💕
ಹುಟ್ಟುಹಬ್ಬದ ಪ್ರೀತಿಯ ಶುಭಾಶಯಗಳು ❤️💙🎂🍧🍨🍩
🍰🥧🍫🍫💝 {ಕ್ಯಾಪ್ಶನ್ನತ್ತ ಕಣ್ಣುಹಾಯಿಸಿ 👇} Dedicating a #testimonial to ಹಿತೈಷಿ💕 

#ಕನ್ನಡ_ಬರಹಗಳು ಹಿತೈಷಿ💕 #ranjuಗೊಂಬೆ_ಹಿತನುಡಿಗಳು #ಹುಟ್ಟುಹಬ್ಬದಶುಭಾಶಯಗಳು

ಹಿತೈಷಿ ❣️❣️❣️

ಹಿತವಾದ ಮನಸುಳ್ಳ ಮುಗ್ದತೆಯ ಪ್ರತೀಕ 💕
ಎಲ್ಲರಿಗೂ ಒಳಿತನ್ನೇ ಬಯಸುವ ಹೂಮನಸ್ಸು.. ಒಮ್ಮೆಯೂ ಕಂಡಿಲ್ಲ ನಿನ್ ಮೊಗದಲ್ಲಿ ಮುನಿಸು ನಗು ನಗುತಲೇ ಆವರಿಸಿಬಿಡುವೆ ಎಲ್ಲರ ಸ್ನೇಹದೊಲವಿನ ಬಳಗಕೆ ಹೆಚ್ಚಿಸುತಲಿ ಅದರ ತೇಜಸ್ಸು ❤️

ಅವನಿ 💚

ಪಿಕ್ ಕ್ರೆಡಿಟ್ : pinterest #sudhamurthy #ಹುಟ್ಟುಹಬ್ಬದಶುಭಾಶಯಗಳು #ಕನ್ನಡ #yqquotes

read more
ಬಡವರ ಮನಗೆದ್ದು
ಕಷ್ಟಪಟ್ಟು ಮೇಲೆ ಎದ್ದು
ಬಡವರ ಕಣ್ಣೀರಿಗೆ ಕರಗಿ
ದಾನ ನೀಡುವ..
ತನ್ನ ನಾಡಿಗೆ
ಕಷ್ಟವದಗಿದಾಗ
ಓಡಿ ಬರುವ
ಕನ್ನಡತಾಯಿಯ
ಹೆಮ್ಮೆಯ ಮಗಳಿಗೆ..
ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು ಅಮ್ಮ... 🙏🙏
ನಿಮಗೆ ಆ ದೇವರು
ಆಯು ಅರೋಗ್ಯ ಕೊಟ್ಟು ಕಾಪಾಡಲಿ ❤
 ಪಿಕ್ ಕ್ರೆಡಿಟ್ : pinterest
#sudhamurthy
#ಹುಟ್ಟುಹಬ್ಬದಶುಭಾಶಯಗಳು
#ಕನ್ನಡ
#yqquotes

ಗೀತಾ

Dedicating a #testimonial to Preksha k.p ಪ್ರೇಕ್ಷ ಜನ್ಮದಿನದ ಶುಭಾಶಯಗಳು ಪ್ರೇಕ್ಷಾ ❤️ #ಮೌನದಮಾತುಗೀತಾ #ಹುಟ್ಟುಹಬ್ಬದಶುಭಾಶಯಗಳು #yqjogikannada #yqquotes #yourquotejogi

read more
ಮುದ್ದಿನ ಹುಡುಗಿ
ಮೈಸೂರಿನ ಬೆಡಗಿ
ಮಾತಿಗೆ ಒಡತಿ
ಈ ಅಕ್ಕರೆಯ ಸುಮತಿ...!

ಹುಟ್ಟುಹಬ್ಬದ ಶುಭಾಶಯಗಳು ಪ್ರೇಕ್ಷಾ❤️
ಕನಸುಗಳೆಲ್ಲ ನನಸಾಗಲಿ ,ಜೀವನದಿ ಹರುಷ ತುಂಬಿರಲಿ. ❤️ Dedicating a #testimonial to Preksha k.p ಪ್ರೇಕ್ಷ
ಜನ್ಮದಿನದ ಶುಭಾಶಯಗಳು ಪ್ರೇಕ್ಷಾ ❤️
#ಮೌನದಮಾತುಗೀತಾ
#ಹುಟ್ಟುಹಬ್ಬದಶುಭಾಶಯಗಳು
#yqjogikannada
#yqquotes
#yourquotejogi
loader
Home
Explore
Events
Notification
Profile