Nojoto: Largest Storytelling Platform

Best unbareablepain Shayari, Status, Quotes, Stories

Find the Best unbareablepain Shayari, Status, Quotes from top creators only on Nojoto App. Also find trending photos & videos about unbar, eab,

  • 1 Followers
  • 2 Stories

ರಂಜಿತಾ ಸೋಮಶೇಖರ್ ❤️

Pc : Pinterest ನೆನಪ ನೆಪದಲ್ಲಿ ನೆನಪಾಗಿ ಕಾಡಿದ ನೆನಪಿನಾಳದ ಸರಮಾಲೆಗಳು 😍 ranjuಗೊಂಬೆ_ಹಿತನುಡಿಗಳು #yqjogi #yqkannada #Memories #deepsorrows #emotionalattachment #hurted_heart #unbareablepain

read more
ಕಾಡುವ ಪ್ರತಿ ನೆನಪಿಗೂ ದಂಡ ತೆರುವಂತಿದ್ದಿದ್ದರೆ..!
ಯಾರೊಬ್ಬರೂ ಸಹ ನೋಯಿಸುವ ನೆನಪುಗಳನ್ನು 
ನೆಪಮಾತ್ರಕ್ಕೂ ನೆನೆಯುತ್ತಿರಲಿಲ್ಲ 😔 Pc : Pinterest
ನೆನಪ ನೆಪದಲ್ಲಿ ನೆನಪಾಗಿ ಕಾಡಿದ ನೆನಪಿನಾಳದ ಸರಮಾಲೆಗಳು 😍
#ranjuಗೊಂಬೆ_ಹಿತನುಡಿಗಳು 
#yqjogi #yqkannada #memories #deepsorrows #emotionalattachment #hurted_heart #unbareablepain

ರಂಜಿತಾ ಸೋಮಶೇಖರ್ ❤️

ಅಚ್ಚಳಿಯದ ನೋವು ಕಾಡಿಸುತಿದೆ ಜೀವವ ನೋಯಿಸುವ ಮುನ್ನ ಹೇಳಿ ಹೋಗು ನೀ ಕಾರಣವಾ 😔 ranjuಗೊಂಬೆ_ಹಿತನುಡಿಗಳು #yqjogi #yqkannada #Pain #lessonsoflife #hurtedagain #unbareablepain #Losthappiness

read more
ದೇಹಕ್ಕೆ ಆದ ಗಾಯ ಆದ್ರೆ ಕಾಲಕ್ರಮೇಣ ಇಂದಲ್ಲ ನಾಳೆ ಗುಣಪಡಿಸಿಬಿಡಬಹುದೇನೋ..!
ಆದರೇ ಆ ಗಾಯದಿಂದ ಮನಸಿನಲ್ಲಿ ಉಳಿದ ಕಲೆಯದು ಅಚ್ಚಳಿಯದೆ ಉಳಿದಿರುವಾಗ ನೋವ ಮರೆತು 
ಜೀವಿಸಲು ಸಾಧ್ಯವೇನು 🤐 ಅಚ್ಚಳಿಯದ ನೋವು ಕಾಡಿಸುತಿದೆ ಜೀವವ ನೋಯಿಸುವ ಮುನ್ನ ಹೇಳಿ ಹೋಗು ನೀ ಕಾರಣವಾ 😔
#ranjuಗೊಂಬೆ_ಹಿತನುಡಿಗಳು 
#yqjogi #yqkannada #pain #lessonsoflife #hurtedagain #unbareablepain #losthappiness


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile