Nojoto: Largest Storytelling Platform

Amar Gudge

ಉಳಿದ ನೆನಪುಗಳು ಕೆಲವು. #ಭಾವ #yqjogi #yqkannada #Collab #amargude #ವಿರಹ #collabwithjogi #YourQuoteAndMine Collaborating with YourQuote Jogi

read more
ಮೂಡಿತ್ತು ನಿನ್ನಲ್ಲಿ ಒಲವು
ಅರಿವಾಯ್ತು ಕಪಟ ನಿಲುವು
ಉಳಿದ ನೆನಪುಗಳು ಕೆಲವು





 ಉಳಿದ ನೆನಪುಗಳು ಕೆಲವು.

#ಭಾವ #yqjogi #yqkannada #collab #amargude #ವಿರಹ  #collabwithjogi #YourQuoteAndMine
Collaborating with YourQuote Jogi

Amar Gudge

vಚಿತ್ರ #ಭಾವ #ಜೀವ #ನಿನ್ನಧ್ಯಾನಿ #ಕನ್ನಡತಿಶೋಭ #yqjogi #yqkannada #YourQuoteAndMine Collaborating with Vasant AP Art Collaborating with S M ವಿಶ್ವಕರ್ಮ

read more
ಉಸಿರು ಬೆರೆತು
ಜೀವ ಒಂದಾಯಿತು...!!
 #vಚಿತ್ರ  #ಭಾವ #ಜೀವ #ನಿನ್ನಧ್ಯಾನಿ #ಕನ್ನಡತಿಶೋಭ
 #yqjogi  #yqkannada  #YourQuoteAndMine
Collaborating with Vasant AP Art  
Collaborating with S M ವಿಶ್ವಕರ್ಮ

ರೇಣುಕೇಶ್ ಸದಾಶಿವಯ್ಯ

#yqjogi_kannada #ಮಲ್ಲಿ_ನುಡಿಮುತ್ತು #ಬರಹ #ಭಾವ #ಹೃದಯ #YourQuoteAndMine Collaborating with ಡಾ. ಮಲ್ಲಿನಾಥ ಶಿ ತಳವಾರ

read more
ಭಾವನೆಗಳು ಉತ್ಪತ್ತಿಯಾದಾಗ ಅರೆಹುಚ್ಚ
ಬರೆಯಲು ಕುಳಿತಾಗ ಪೂರ್ಣಹುಚ್ಚ// #yqjogi_kannada 
#ಮಲ್ಲಿ_ನುಡಿಮುತ್ತು 
#ಬರಹ 
#ಭಾವ 
#ಹೃದಯ  #YourQuoteAndMine
Collaborating with ಡಾ. ಮಲ್ಲಿನಾಥ ಶಿ ತಳವಾರ

ರೇಣುಕೇಶ್ ಸದಾಶಿವಯ್ಯ

ಉಳಿದ ನೆನಪುಗಳು ಕೆಲವು. #ಭಾವ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಹಳಸಿದ ಭಾವನೆಗಳಲ್ಲಿ
ಉಳಿದವು ಕೆಲವು/
ಜೀವನ ಪರ್ಯಂತ 
ಅಗಾಗ ಕಾಡುವವು//
 ಉಳಿದ ನೆನಪುಗಳು ಕೆಲವು.

#ಭಾವ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

#yqjogi#yqkannada#ಭಾವ#ಹದ#ಬೆಂದು#ಬರಹ #YourQuoteAndMine Collaborating with ಡಾ.ಮಲ್ಲಿನಾಥ ಎಸ್ ತಳವಾರ

read more
ಮಾತು ಮಾತು ಮಥಿಸಿ ಬಂದ ನಾದದ ನವನೀತ
-ದ ರಾ ಬೇಂದ್ರೆ #yqjogi#yqkannada#ಭಾವ#ಹದ#ಬೆಂದು#ಬರಹ #YourQuoteAndMine
Collaborating with ಡಾ.ಮಲ್ಲಿನಾಥ ಎಸ್ ತಳವಾರ

DIVAKAR D

#yqkannadaquotes #yqjogi #yqdvkrd_dots #yqushalgowda #ಉಷಾ #ಅವನು #ಭಾವ #YourQuoteAndMine Collaborating with ಮೌನ ಮಾತಾಡಿದಾಗ

read more
ಅವಳೆಂದರೆ 
ನನ್ನ ಬಾಳೊಳಗೆ 
ಬೆರೆತ ಭಾವದ 
ಬಂಧದ ಉಸಿರು... #yqkannadaquotes  #yqjogi
#yqdvkrd_dots
 #yqushalgowda #ಉಷಾ #ಅವನು  #ಭಾವ       #YourQuoteAndMine
Collaborating with ಮೌನ ಮಾತಾಡಿದಾಗ

Ashwini Baragali

vಚಿತ್ರ #ಭಾವ #ಪದ #ನೀನು #yqjogi #yqkannada #yqkannadaquotes #YourQuoteAndMine Collaborating with Vasant AP Art

read more
ಒಲವನ್ನು ನೀ ಪೂಜಿಸು
ಪ್ರೀತಿಯನು ನಾ‌ ಆರಾಧಿಸುವೆ #vಚಿತ್ರ  #ಭಾವ  #ಪದ  #ನೀನು 
#yqjogi #yqkannada #yqkannadaquotes  #YourQuoteAndMine
Collaborating with Vasant AP Art

Follow us on social media:

For Best Experience, Download Nojoto

Home
Explore
Events
Notification
Profile