Nojoto: Largest Storytelling Platform

Best mythouts Shayari, Status, Quotes, Stories

Find the Best mythouts Shayari, Status, Quotes from top creators only on Nojoto App. Also find trending photos & videos abouti fell out of love with my husband and in love with someone else, my boyfriend fell out of love with me, i fell out of love with my husband, falling in and out of love with you, fallin in and out of love with you,

  • 8 Followers
  • 23 Stories

Ss

"ಲಕ್ದೌನ್ ಎಫ್ಫೆಕ್ಟ್" "ಬಡವನಿಗೆ ಇವತ್ತಿನ ಊಟದ ಚಿಂತೆ" "ಶ್ರೀಮಂತನಿಗೆ ಟೈಂ ಪಾಸ್ ಚಿಂತೆ".. #yqjogi #yqbaba #yqkannada #yqkannadaquotes #mythouts

read more
ಕಷ್ಟ ಸುಖ
ಜಗತ್ತಿನ ಆಗು
ಹೋಗುಗಳ ಮರೆತು,
ನಾಳೆಯ ಚಿಂತೆ
ಇಲ್ಲವೇ ಇಲ್ಲ
ಇಂದಿನ ತನ್ನ ಹಸಿವ
ನೀಗಿಸಿಕೊಂಡು
ನೆಮ್ಮದಿಯ ನಿದ್ರೆ
ಮಾಡುವನು..
"ಬೀದಿಯಲ್ಲಿ ಭಿಕ್ಷುಕ".. "ಲಕ್ದೌನ್ ಎಫ್ಫೆಕ್ಟ್"
"ಬಡವನಿಗೆ ಇವತ್ತಿನ ಊಟದ ಚಿಂತೆ"
"ಶ್ರೀಮಂತನಿಗೆ ಟೈಂ ಪಾಸ್ ಚಿಂತೆ"..
#Yqjogi 
#Yqbaba 
#Yqkannada 
#Yqkannadaquotes 
#Mythouts

Ss

"ಮನದರಸನೆ ಬಿಗಿದಪ್ಪಿಕೊಳ್ಳಲು ನಾ ಬಂದಾಗ".. Hi.. ಎಲ್ಲರೂ ಹೇಗಿದ್ದೀರಿ..ವಿನಾಕಾರಣ ಹೊರಗೆ ಹೋಗ್ಬೇಡಿ.. ಮಾಸ್ಕ್ ಹಾಕ್ಕೊಳ್ಳಿ ದಯವಿಟ್ಟು..🙏 #yqjogi #yqbaba #yqkannada #yqkannadaquotes #mythouts

read more
ಮನದರಸನೆ ಮೆಚ್ಚಿ ನಿನ್ನ ಬಿಗಿದಪ್ಪಿಕೊಳ್ಳಲು ನಾ ಬಂದಾಗ..
ಮುನಿಸಿಕೊಂಡು ಜಂಭದ ಹುಸಿಮುನಿಸು ಹೊತ್ತು ನಿಂತೆ ನೀನಾಗ.. "ಮನದರಸನೆ ಬಿಗಿದಪ್ಪಿಕೊಳ್ಳಲು ನಾ ಬಂದಾಗ"..
Hi.. ಎಲ್ಲರೂ ಹೇಗಿದ್ದೀರಿ..ವಿನಾಕಾರಣ ಹೊರಗೆ ಹೋಗ್ಬೇಡಿ..
ಮಾಸ್ಕ್ ಹಾಕ್ಕೊಳ್ಳಿ ದಯವಿಟ್ಟು..🙏
#Yqjogi 
#Yqbaba 
#Yqkannada 
#Yqkannadaquotes 
#Mythouts

Ruby Rani

Shivam sharma

Kisalay Shukla

 #mythouts 
#yq
#kisalay
#samll_writing

Follow us on social media:

For Best Experience, Download Nojoto

Home
Explore
Events
Notification
Profile