Find the Best ಸಂಬಂಧ Shayari, Status, Quotes from top creators only on Nojoto App. Also find trending photos & videos aboutಸಂಬಂಧಗಳೠquotes, ಸಂಬಂಧ translation english, ಸಂಬಂಧದಲà³à²²à²¿ ಮದà³à²µà³†, ಸಂಬಂಧಗಳ ಬೆಲೆ, ಸಂಬಂಧಗಳೠಕವನ,
ಅಂಬಿಕಾ ಬಿಕೆ 6
ನಂಬಿಕೆಯಿಲ್ಲದ ಯಾವುದೇ ಸಂಬಂಧವಾದರೂ ಸರಿಯೇ ಅದನ್ನು ಮುಂದುವರಿಸುವುದು ತರವಲ್ಲ .... ಅದಕ್ಕೆ ಯಾವುದೇ ಅರ್ಥವಿರುವುದಿಲ್ಲ.... ©ಅಂಬಿಕಾ ಬಿಕೆ #TereHaathMein #ಒಂಟಿತನ #ಸಂಬಂಧ #ಪಾವಿತ್ರ್ಯತೆ #ಕೆಟ್ಟನೆನಪು #ನೋವು #ನೋವಿನ_ಮೇಲೆ_ನಗುವಿನ_ಗೋರಿ #ಕೆಟ್ಟದಿನ#ಕ್ರೂರತೆ
#TereHaathMein #ಒಂಟಿತನ #ಸಂಬಂಧ #ಪಾವಿತ್ರ್ಯತೆ #ಕೆಟ್ಟನೆನಪು #ನೋವು #ನೋವಿನ_ಮೇಲೆ_ನಗುವಿನ_ಗೋರಿ #ಕೆಟ್ಟದಿನ#ಕ್ರೂರತೆ
read moreHappy Soul
ಬಂಧ ಸಂಬಂಧ ಯಾವುದೇ ಆಗಿರಲಿ ಎಲ್ಲದಕ್ಕೂ ಒಂದೇ password "ನಂಬಿಕೆ" ಕೆಲವರು ಅದನ್ನು ಬದಲಾಯಿಸುತ್ತಾರೆ ಇನ್ನು ಕೆಲವರು ಮರೆತುಬಿಡುತ್ತಾರೆ.... ©Happy Soul #againstthetide #ಸಂಬಂಧ #ನಂಬಿಕೆ_ದ್ರೋಹಿಗಳು #ನಂಬಿಕೆಗೆ_ಅರ್ಹರಲ್ಲದ_ನಂಬಿಕೆದ್ರೋಹಿಗಳು #life password
#againstthetide #ಸಂಬಂಧ #ನಂಬಿಕೆ_ದ್ರೋಹಿಗಳು #ನಂಬಿಕೆಗೆ_ಅರ್ಹರಲ್ಲದ_ನಂಬಿಕೆದ್ರೋಹಿಗಳು life password
read moreರೇಣುಕೇಶ್ ಸದಾಶಿವಯ್ಯ
ನೆರೆಹೊರೆಯವರು ಬಂದು ಅವರಿಬ್ಬರಿಗೂ ಸಮಾಧಾನ ಮಾಡಿ, ಈಗ ಮಲಗಿ ನಾಳೆ ಬೆಳಗ್ಗೆ ತೀರ್ಮಾನ ಮಾಡೋಣ ಅಂತ ಬುದ್ಧಿ ಹೇಳಿ ಅವರಿಬ್ಬರನ್ನು ಕೊಠಡಿಯಲ್ಲಿ ಬಂಧಿ ಮಾಡಿ ಹೋದರು. ಬೆಳಗ್ಗೆ ನ್ಯಾಯ ಮಾಡಲು ಪಕ್ಕದೋರು ಬಂದಾಗ ಏನೂ ನಡೆದೇ ಇಲ್ಲ ಅನ್ನೋ ಹಾಗೆ ನಟಿಸಿ ಬಂದವರಿಗೆ ತಿಂಡಿ ಕಾಪಿ ಉಪಚಾರ ಮಾಡಿ ಕಳುಹಿಸಿದರು. "ಗಂಡ ಹೆಂಡಿರ ಜಗಳ ಉಂಡು ಮಲಗೋತನಕ ಸಮಾಧಾನ ಮಾಡಲು ಹೋದವರು ತಿಂಡಿ ತಿನ್ನುವ ತನಕ" ಪ್ರೀತಿಯ ಬರಹಗಾರರೇ, ಮೇ ತಿಂಗಳನ್ನು ಪ್ರತಿ ದಿನ ಪುಟ್ಟ ಕಥೆ ಬರೆಯುವ ಮೂಲಕ ವಿಶೇಷವಾಗಿ ಸಂಭ್ರಮಿಸೋಣ. (Story Writing Month) #ಸಂಬಂಧ #YoStoWriMoKannada #YoStoWriMo #yqjogi #collabwithjogi #YourQuoteAndMine Collaborating with YourQuote Jogi
ಪ್ರೀತಿಯ ಬರಹಗಾರರೇ, ಮೇ ತಿಂಗಳನ್ನು ಪ್ರತಿ ದಿನ ಪುಟ್ಟ ಕಥೆ ಬರೆಯುವ ಮೂಲಕ ವಿಶೇಷವಾಗಿ ಸಂಭ್ರಮಿಸೋಣ. (Story Writing Month) #ಸಂಬಂಧ #YoStoWriMoKannada #yostowrimo #yqjogi #collabwithjogi #YourQuoteAndMine Collaborating with YourQuote Jogi
read moreರೇಣುಕೇಶ್ ಸದಾಶಿವಯ್ಯ
ಇದುವೇ ಸೋಪಾನ ಕಟ್ಟಲು ತೊಟ್ಟಿಲು ಸದಾ ಕಟ್ಟುತ್ತಿರಿ. #ಸಂಬಂಧ #yqjogi #yqkannada #collab #collabwithjogi #YourQuoteAndMine Collaborating with YourQuote Jogi
ಸದಾ ಕಟ್ಟುತ್ತಿರಿ. #ಸಂಬಂಧ #yqjogi #yqkannada #Collab #collabwithjogi #YourQuoteAndMine Collaborating with YourQuote Jogi
read moreರೇಣುಕೇಶ್ ಸದಾಶಿವಯ್ಯ
ಈಗಿಗಂತೂ ಸಂಬಂಧಗಳನ್ನು ಅಳೆದು ಅಳೆದು ಮಾಡಲಾಗುತ್ತಿದೆ// ಪ್ರೀತಿಯನ್ನು ಕೊಂಡುಕೊಳ್ಳಲಾಗುವುದೇ? #ಸಂಬಂಧ #yqjogi #yqkannada #collab #collabwithjogi #YourQuoteAndMine Collaborating with YourQuote Jogi
ಪ್ರೀತಿಯನ್ನು ಕೊಂಡುಕೊಳ್ಳಲಾಗುವುದೇ? #ಸಂಬಂಧ #yqjogi #yqkannada #Collab #collabwithjogi #YourQuoteAndMine Collaborating with YourQuote Jogi
read moreರೇಣುಕೇಶ್ ಸದಾಶಿವಯ್ಯ
ಹಳಸಿದ್ದಕ್ಕೆ ವಗ್ಗರಣೆ..!!?? ಗಟ್ಟಿಯಾಗಿರುವುದು. #ಸಂಬಂಧ #yqjogi #yqkannada #collab #collabwithjogi #YourQuoteAndMine Collaborating with YourQuote Jogi
ಗಟ್ಟಿಯಾಗಿರುವುದು. #ಸಂಬಂಧ #yqjogi #yqkannada #Collab #collabwithjogi #YourQuoteAndMine Collaborating with YourQuote Jogi
read moreರೇಣುಕೇಶ್ ಸದಾಶಿವಯ್ಯ
ಆದರೆ ಒಮ್ಮತದಿಂದ ಸಂಬಂಧಗಳು ಸುಧಾರಿಸುತ್ತವೆ ನಿಸ್ವಾರ್ಥ ಪ್ರೀತಿ ಎಂದೂ ಒಡೆಯಲ್ಲ. #ಸಂಬಂಧ #yqjogi #yqkannada #collab #collabwithjogi #YourQuoteAndMine Collaborating with YourQuote Jogi
ನಿಸ್ವಾರ್ಥ ಪ್ರೀತಿ ಎಂದೂ ಒಡೆಯಲ್ಲ. #ಸಂಬಂಧ #yqjogi #yqkannada #Collab #collabwithjogi #YourQuoteAndMine Collaborating with YourQuote Jogi
read moreರೇಣುಕೇಶ್ ಸದಾಶಿವಯ್ಯ
ಸಿಹಿಯನ್ನ ಹಂಚಬಹುದೇ ವಿನಃ ವಿಷವನ್ನಲ್ಲ ಸುಖವನ್ನು ಬೇರೆಯವರೊಂದಿಗೆ ಅನುಭವಿಸಬೇಕು ಕಷ್ಟವನ್ನು ನಾವೇ ಅನುಭವಿಸಬೇಕು ಷರಾಬು ಅಂಗಡಿಯಲ್ಲಿ ರಾತ್ರಿ ವೇಳೆ ಒಂದು ಸುತ್ತು ಬಂದರೆ ಇದರ ಪರಿಚಯವಾಗುತ್ತದೆ ಸುಖ ಬಂದಾಗ ಮತ್ತೆ ಬಂದರು! #ಸಂಬಂಧ #yqjogi #yqkannada #collab #collabwithjogi #YourQuoteAndMine Collaborating with YourQuote Jogi
ಸುಖ ಬಂದಾಗ ಮತ್ತೆ ಬಂದರು! #ಸಂಬಂಧ #yqjogi #yqkannada #Collab #collabwithjogi #YourQuoteAndMine Collaborating with YourQuote Jogi
read moreDIVAKAR D
ಮುಂಜಾನೆಗೊಂದು ಮುನ್ನುಡಿ - ೧೩೪ ================================== " ಸಂತಸದ ಕಣಗಳೂ ಸಂಬಂಧಗಳನ್ನು ಸಡಿಲಿಸದಿರಲಿ ಕಷ್ಟದ ಕ್ಷಣಗಳು ಬಂಧಗಳನ್ನು ಬಿಟ್ಟು ಹೋಗದಂತಿರುತ್ತವೆ" ಮುಂಜಾನೆಗೊಂದು ಮುನ್ನುಡಿ - ೧೩೪ #ದಿವಾಕರ್ #ಮುಂಜಾನೆಗೊಂದು_ಮುನ್ನುಡಿ #ಶುಭೋದಯ #ಶುಭದಿನ #yqjogi #ಸಂಬಂಧ #ಸಂತಸ #yqmandya